۞ إِنَّ
ٱللَّهَ
فَالِقُ
ٱلۡحَبِّ
وَٱلنَّوَىٰۖ
يُخۡرِجُ
ٱلۡحَيَّ
مِنَ
ٱلۡمَيِّتِ
وَمُخۡرِجُ
ٱلۡمَيِّتِ
مِنَ
ٱلۡحَيِّۚ
ذَٰلِكُمُ
ٱللَّهُۖ
فَأَنَّىٰ
تُؤۡفَكُونَ
٩٥
ನಿಜವಾಗಿಯೂ ಅಲ್ಲಾಹನು ಧಾನ್ಯ ಮತ್ತು ಬೀಜದ ಫಲಗಳನ್ನು (ಸಸ್ಯಗಳಿಂದ) ಚಿಗುರಿಸುವವನು. ಅವನೇ ನಿರ್ಜೀವಿಯಿಂದ ಸಜೀವಿಯನ್ನು ಹೊರ ತೆಗೆಯುತ್ತಾನೆ ಮತ್ತು ಸಜೀವಿಯಿಂದ ನಿರ್ಜೀವಿಯನ್ನು ಹೊರತರುವವ ನಾಗಿರುತ್ತಾನೆ1. ಅವನೇ ಅಲ್ಲಾಹು. ಹೀಗಿರುತ್ತ ಹೇಗೆ ನಿಮ್ಮನ್ನು ದಾರಿ ತಪ್ಪಿಸಲಾಗುತ್ತಿದೆ?