وَلَقَدۡ
جِئۡتُمُونَا
فُرَٰدَىٰ
كَمَا
خَلَقۡنَٰكُمۡ
أَوَّلَ
مَرَّةٖ
وَتَرَكۡتُم
مَّا
خَوَّلۡنَٰكُمۡ
وَرَآءَ
ظُهُورِكُمۡۖ
وَمَا
نَرَىٰ
مَعَكُمۡ
شُفَعَآءَكُمُ
ٱلَّذِينَ
زَعَمۡتُمۡ
أَنَّهُمۡ
فِيكُمۡ
شُرَكَٰٓؤُاْۚ
لَقَد
تَّقَطَّعَ
بَيۡنَكُمۡ
وَضَلَّ
عَنكُم
مَّا
كُنتُمۡ
تَزۡعُمُونَ
٩٤
(ಅಲ್ಲಾಹು ಹೇಳುವನು;) ನಾವು ನಿಮ್ಮನ್ನು ಪ್ರಥಮ ಬಾರಿ ಸೃಷ್ಟಿಸಿದಂತೆಯೇ ನೀವೀಗ ಒಬ್ಬಂಟಿಗರಾಗಿ 1 ನಮ್ಮ ಬಳಿ ಬಂದಿರುವಿರಿ. ನಾವು ನಿಮಗೆ (ಇಹಲೋಕದಲ್ಲಿ) ಕೊಟ್ಟಿದ್ದುದನ್ನೆಲ್ಲ ನಿಮ್ಮ ಬೆನ್ನ ಹಿಂದೆಯೇ ನೀವು ಬಿಟ್ಟು ಬಂದಿರಿ. ನಿಮ್ಮ ಕಾರ್ಯದಲ್ಲಿ 2 (ಅಲ್ಲಾಹನ) ಪಾಲುದಾರರೆಂದು ನೀವು ಕಲ್ಪಿಸಿದ್ದ ಆ ನಿಮ್ಮ ಶಿಫಾರಸ್ಸುದಾರರನ್ನು ನಿಮ್ಮ ಜೊತೆಗೆ ನಾವು ಇಲ್ಲಿ ಕಾಣುತ್ತಿಲ್ಲ. ನಿಮ್ಮ ಪರಸ್ಪರ ಸಂಬಂಧವು ಮುರಿದು ಹೋಗಿದೆ. ನೀವು ಕಲ್ಪಿಸಿ ಕೊಂಡಿದ್ದುದೆಲ್ಲವೂ ನಿಮ್ಮಿಂದ ಮಾಯವಾಗಿದೆ.