أُوْلَٰٓئِكَ
ٱلَّذِينَ
ءَاتَيۡنَٰهُمُ
ٱلۡكِتَٰبَ
وَٱلۡحُكۡمَ
وَٱلنُّبُوَّةَۚ
فَإِن
يَكۡفُرۡ
بِهَا
هَٰٓؤُلَآءِ
فَقَدۡ
وَكَّلۡنَا
بِهَا
قَوۡمٗا
لَّيۡسُواْ
بِهَا
بِكَٰفِرِينَ
٨٩
ನಾವು ಗ್ರಂಥ, ಶಾಸನ ಮತ್ತು ಪ್ರವಾದಿತ್ವ ನೀಡಿ ಅನುಗ್ರಹಿಸಿದ್ದವರು ಅವರು 1. ಇನ್ನು ಇವರು ಅದನ್ನು ನಿಷೇಧಿಸುತ್ತಿರುವವರಾದರೆ, ನಾವು ಅದನ್ನು ನಿಷೇಧಿಸದ ಇನ್ನೊಂದು ಜನತೆಗೆ ಇದನ್ನು ಒಪ್ಪಿಸಲಿದ್ದೇವೆ2.