فَلَمَّا
جَنَّ
عَلَيۡهِ
ٱلَّيۡلُ
رَءَا
كَوۡكَبٗاۖ
قَالَ
هَٰذَا
رَبِّيۖ
فَلَمَّآ
أَفَلَ
قَالَ
لَآ
أُحِبُّ
ٱلۡأٓفِلِينَ
٧٦
ಅವರ ಮೇಲೆ ರಾತ್ರಿ ಆವರಿಸಿದಾಗ ಅವರೊಂದು ನಕ್ಷತ್ರವನ್ನು ಕಂಡರು. ಇದು ನನ್ನ ಪ್ರಭು1 ಎಂದರು. ಆದರೆ ಅದು ಅಸ್ತಮಿಸಿದಾಗ, ನಾನು ಅಸ್ತಮಿಸುವವನನ್ನು ಇಷ್ಟಪಡುವುದಿಲ್ಲ ಎಂದರು.