Iniciar sesión
Iniciar sesión
Iniciar sesión
Seleccionar idioma

Al-An’ám 6:75 وكذالك نري ابراهيم ملكوت السماوات والارض وليكون من الموقنين ٧٥

Página 137 · Juz 7

وَكَذَٰلِكَ
نُرِيٓ
إِبۡرَٰهِيمَ
مَلَكُوتَ
ٱلسَّمَٰوَٰتِ
وَٱلۡأَرۡضِ
وَلِيَكُونَ
مِنَ
ٱلۡمُوقِنِينَ
٧٥
ಇದೇ ಪ್ರಕಾರ ನಾವು ಇಬ್‍ರಾಹೀಮರಿಗೆ ಭೂಮಿ-ಆಕಾಶಗಳ ಆಧಿಪತ್ಯವನ್ನು ತೋರಿಸಿಕೊಟ್ಟೆವು. ಅವರು ದೃಢವಿಶ್ವಾಸಿಗಳಲ್ಲಿ ಸೇರಬೇಕೆಂದು 1.
reading-goal:continue-reading

Leer q-and-a.tafsir

Ibn Kathir (Abridged)

Ibrahim Advises his Father

Ibrahim advised, discouraged and forbade his father from worshipping idols, just as Allah stated,

وَإِذْ قَالَ إِبْرَهِيمُ لاًّبِيهِ ءَازَرَ أَتَتَّخِذُ أَصْنَاماً ءَالِهَةً

(And (remember) when Ibrahim said to his father Azar: "Do you take idols as gods") meaning, do you wo

…

Ibrahim Advises his Father

Ibrahim advised, discouraged and forbade his father from worshipping idols, just as Allah stated,

وَإِذْ قَالَ إِبْرَهِيمُ ل
…
Ver tafsirs

Leer related-content

74. ಇಬ್‍ರಾಹೀಮರು, ತನ್ನ ತಂದೆ ಆಝರನೊಡನೆ, ಹೇಳಿದ ಸಂದರ್ಭವನ್ನು ಸ್ಮರಿಸಿರಿ; ನೀವು ವಿಗ್ರಹಗಳನ್ನು ದೇವರನ್ನಾಗಿ ಮಾಡುತ್ತೀರಾ? ನಿಮ್ಮನ್ನೂ ನಿಮ್ಮ ಜನಾಂಗವನ್ನೂ ನಾನು ವ್ಯಕ್ತ ವಾದದಾರಿ ಗೇಡಿನಲ್ಲಿ ಕಾಣುತ್ತಿರುವೆನು. 75. ಇದೇ ಪ್ರಕಾರ ನಾವು ಇಬ್‍ರಾಹೀಮರಿಗೆ ಭೂಮಿ-ಆಕಾಶಗಳ ಆಧಿಪತ್ಯವನ್ನು ತೋರಿಸಿಕೊಟ್ಟೆವು. ಅವರು ದೃಢವಿಶ್ವಾಸಿಗಳಲ್ಲಿ ಸೇರಬೇಕೆಂದು . 76. ಅವರ ಮೇಲೆ ರಾತ್ರಿ ಆವರಿಸಿದಾಗ ಅವರೊಂದು ನಕ್ಷತ್ರವನ್ನು ಕಂಡರು. ಇದು ನನ್ನ ಪ್ರಭು ಎಂದರು. ಆದರೆ ಅದು ಅಸ್ತಮಿಸಿದಾಗ, ನಾನು ಅಸ್ತಮಿಸುವವನನ್ನು ಇಷ್ಟಪಡುವುದಿಲ್ಲ ಎಂದರು. 77. ಅನಂತರ ಚಂದ್ರನು ಬೆಳಗಿ ಕಂಡಾಗ, ಇದು ನನ್ನ ಪ್ರಭು ಎಂದರು. ಅದೂ ಅಸ್ತಮಿಸಿದಾಗ ನನ್ನ ಪ್ರಭು ನನಗೆ ಮಾರ್ಗದರ್ಶನ ನೀಡದಿ ರುತ್ತಿದ್ದರೆ ನಾನೂ ದುರ್ಮಾರ್ಗದಲ್ಲಿ ಅಲೆಯು ವವರ ಕೂಟಕ್ಕೆ ಸೇರಿಬಿಡುತ್ತಿದ್ದೆ’’ ಎಂದರು. 78. ತರುವಾಯ ಸೂರ್ಯನನ್ನು ಉದಯಿಸಿ ಕಂಡಾಗ; ಇದೇ ನನ್ನ ಪ್ರಭು; ಇದು ಅತ್ಯಂತ ದೊಡ್ಡದು ಎಂದರು. ಆದರೆ ಅದೂ ಅಸ್ತಮಿಸಿದಾಗ ಇಬ್‍ರಾಹೀಮರು `ಓ ನನ್ನ ಜನಾಂಗವೇ, ನೀವು ಅಲ್ಲಾಹನಿಗೆ ಸಹಭಾಗಿತ್ವ ಕಲ್ಪಿಸುವುದರಿಂದ ನಾನು ದೂರವಾಗಿದ್ದೇನೆ’ ಎಂದರು. 79. ನಾನು ಸತ್ಯಮಾರ್ಗದಲ್ಲಿ ದೃಢವಾಗಿದ್ದುಕೊಂಡು ನನ್ನ ಮುಖವನ್ನು ಭೂಮಿ - ಆಕಾಶಗಳನ್ನು ಸೃಷ್ಟಿಸಿದವನ ಕಡೆಗೆ ತಿರುಗಿಸಿದೆನು. ನಾನು ಬಹುದೇವಾರಾಧಕರಲ್ಲಿ ಸೇರಿದವನಲ್ಲ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir