۞ وَإِذۡ
قَالَ
إِبۡرَٰهِيمُ
لِأَبِيهِ
ءَازَرَ
أَتَتَّخِذُ
أَصۡنَامًا
ءَالِهَةً
إِنِّيٓ
أَرَىٰكَ
وَقَوۡمَكَ
فِي
ضَلَٰلٖ
مُّبِينٖ
٧٤
ಇಬ್ರಾಹೀಮರು, ತನ್ನ ತಂದೆ ಆಝರನೊಡನೆ, 1 ಹೇಳಿದ ಸಂದರ್ಭವನ್ನು ಸ್ಮರಿಸಿರಿ; ನೀವು ವಿಗ್ರಹಗಳನ್ನು ದೇವರನ್ನಾಗಿ ಮಾಡುತ್ತೀರಾ? ನಿಮ್ಮನ್ನೂ ನಿಮ್ಮ ಜನಾಂಗವನ್ನೂ ನಾನು ವ್ಯಕ್ತ ವಾದದಾರಿ ಗೇಡಿನಲ್ಲಿ ಕಾಣುತ್ತಿರುವೆನು.