قُلۡ
أَنَدۡعُواْ
مِن
دُونِ
ٱللَّهِ
مَا
لَا
يَنفَعُنَا
وَلَا
يَضُرُّنَا
وَنُرَدُّ
عَلَىٰٓ
أَعۡقَابِنَا
بَعۡدَ
إِذۡ
هَدَىٰنَا
ٱللَّهُ
كَٱلَّذِي
ٱسۡتَهۡوَتۡهُ
ٱلشَّيَٰطِينُ
فِي
ٱلۡأَرۡضِ
حَيۡرَانَ
لَهُۥٓ
أَصۡحَٰبٞ
يَدۡعُونَهُۥٓ
إِلَى
ٱلۡهُدَى
ٱئۡتِنَاۗ
قُلۡ
إِنَّ
هُدَى
ٱللَّهِ
هُوَ
ٱلۡهُدَىٰۖ
وَأُمِرۡنَا
لِنُسۡلِمَ
لِرَبِّ
ٱلۡعَٰلَمِينَ
٧١
(ಓ ಪೈಗಂಬರರೇ,) ಕೇಳಿರಿ: ನಾವು ಅಲ್ಲಾಹನ ನ್ನು ಬಿಟ್ಟು, ನಮಗೆ ಯಾವುದೇ ಉಪಕಾರವನ್ನಾ ಗಲಿ, ಹಾನಿಯನ್ನಾಗಲಿ ಉಂಟು ಮಾಡಲಾಗದ ವಸ್ತುಗಳಿಗೆ ಆರಾಧಿಸಬೇಕೆ? ಅಲ್ಲಾಹನು ನಮ್ಮನ್ನು ಸರಿದಾರಿಗೆ ಸೇರಿಸಿದ ಬಳಿಕ ನಾವೀಗ (ಬಹು ದೇವಾರಾಧಕರಾಗಿ) ಹಿಂದಕ್ಕೆ ಮರಳಿ ಬರಬೇಕೆ? ಶೈತಾನರಿಂದ ಭೂಮಿಯಲ್ಲಿ ತಳ್ಳಿ ಬೀಳಿಸಲ್ಪಟ್ಟು ಹೈರಾಣಾಗಿದ್ದಾಗ ‘ಇತ್ತ ಬಾ’ ಎಂದು ಸರಿ ದಾರಿಗೆ ಮಿತ್ರರು ಕರೆದಾಗಲೂ ಬರಲಾಗದವನಂತೆ! (ನಾವೂ ಆಗಬೇಕೆ ?) 1. ಹೇಳಿರಿ-ನಿಜಕ್ಕೂ ಕೇವಲ ಅಲ್ಲಾಹನ ಮಾರ್ಗ ದರ್ಶನವೇ ನಿಜವಾದ ಮಾರ್ಗದರ್ಶನ. ವಿಶ್ವದೊ ಡೆಯನಿಗೆ ವಿಧೇಯ ರಾಗಬೇಕೆಂದು ನಮಗೆ ಆಜ್ಞಾಪಿಸಲಾಗಿದೆ.