وَإِذَا
رَأَيۡتَ
ٱلَّذِينَ
يَخُوضُونَ
فِيٓ
ءَايَٰتِنَا
فَأَعۡرِضۡ
عَنۡهُمۡ
حَتَّىٰ
يَخُوضُواْ
فِي
حَدِيثٍ
غَيۡرِهِۦۚ
وَإِمَّا
يُنسِيَنَّكَ
ٱلشَّيۡطَٰنُ
فَلَا
تَقۡعُدۡ
بَعۡدَ
ٱلذِّكۡرَىٰ
مَعَ
ٱلۡقَوۡمِ
ٱلظَّٰلِمِينَ
٦٨
(ಓ ಪೈಗಂಬರರೇ,) ನಮ್ಮ ವಚನಗಳಲ್ಲಿ ಅಕ್ರಮ ವಾಗಿ ಮುಳುಗೇಳುವವರನ್ನು ನೀವು ಕಂಡರೆ, ಅವರು ಅದನ್ನು ಬಿಟ್ಟು ಬೇರೆ ಮಾತುಕತೆಗಳಲ್ಲಿ ತೊಡಗುವವರೆಗೂ ಅವರ ಬಳಿಯಿಂದ ದೂರಸರಿಯಿರಿ. ಒಂದು ವೇಳೆ ಶೈತಾನನು ನಿಮ್ಮನ್ನು ಮರವೆಗೆ ಒಳಪಡಿಸಿದರೆ ನೆನಪಾದ ಬಳಿಕ ಅಕ್ರಮಿಗಳಾದ ಆ ಜನರ ಜೊತೆಗೆ ಕುಳಿತು ಕೊಳ್ಳಬೇಡಿರಿ1.