وَأَنذِرۡ
بِهِ
ٱلَّذِينَ
يَخَافُونَ
أَن
يُحۡشَرُوٓاْ
إِلَىٰ
رَبِّهِمۡ
لَيۡسَ
لَهُم
مِّن
دُونِهِۦ
وَلِيّٞ
وَلَا
شَفِيعٞ
لَّعَلَّهُمۡ
يَتَّقُونَ
٥١
(ಓ ಪೈಗಂಬರರೇ,) ಅಲ್ಲಾಹನ ಹೊರತು ಯಾವುದೇ ಸಹಾಯಕರು ಅಥವಾ ಶಿಫಾರಸು ದಾರರು ಇಲ್ಲದಂತಹ ಪರಿಸ್ಥಿತಿಯಲ್ಲಿ 1 ಅವರನ್ನು ಅವರ ಪ್ರಭುವಿನ ಬಳಿ ಒಟ್ಟು ಸೇರಿಸ ಲ್ಪಡುವುದನ್ನು ಭಯಪಡುವವರಿಗೆ ನೀವು ಇದರ ಮೂಲಕ ಉಪದೇಶ ನೀಡಿರಿ. ಅವರು ಜಾಗ್ರತೆವಹಿಸಲಿಕ್ಕಾಗಿ.