فَقَدۡ
كَذَّبُواْ
بِٱلۡحَقِّ
لَمَّا
جَآءَهُمۡ
فَسَوۡفَ
يَأۡتِيهِمۡ
أَنۢبَٰٓؤُاْ
مَا
كَانُواْ
بِهِۦ
يَسۡتَهۡزِءُونَ
٥
ಆಮೇಲೆ ಅವರ ಬಳಿಗೆ ಸತ್ಯಪೂರ್ಣ ಗ್ರಂಥ ಬಂದಾಗಲೂ ಅದನ್ನು ಅವರು ಸುಳ್ಳಾಗಿಸಿದರು. ಅವರು ಯಾವುದನ್ನು ಪರಿಹಾಸ್ಯ ಮಾಡಿ ಕೊಂಡಿದ್ದರೋ ಅದರ ಅಂತಿಮ ಸಮಾಚಾರಗಳು1 ಸದ್ಯದಲ್ಲೇ ಅವರಿಗೆ ಸಿಗಲಿವೆ.