وَمَا
نُرۡسِلُ
ٱلۡمُرۡسَلِينَ
إِلَّا
مُبَشِّرِينَ
وَمُنذِرِينَۖ
فَمَنۡ
ءَامَنَ
وَأَصۡلَحَ
فَلَا
خَوۡفٌ
عَلَيۡهِمۡ
وَلَا
هُمۡ
يَحۡزَنُونَ
٤٨
ನಾವು ಎಲ್ಲ ಪ್ರವಾದಿಗಳನ್ನು ಸಜ್ಜನರಿಗೆ ಸುವಾರ್ತೆ ನೀಡುವವರೂ ದುರ್ಜನರಿಗೆ ಎಚ್ಚರಿಕೆ ಕೊಡುವವರೂ ಆಗಿ ಮಾತ್ರ ಕಳುಹಿಸುತ್ತೇವೆ. ಆ ಬಳಿಕ ಯಾರು ಅವರನ್ನು ನಂಬುತ್ತಾರೆ ಮತ್ತು ತಮ್ಮ ಕರ್ಮವನ್ನು ಉತ್ತಮಗೊಳಿಸುತ್ತಾರೆ, ಅವರಿಗೆ ಯಾವ ಭಯವೂ ಇಲ್ಲ. ಅವರು ದುಃಖಿಸುವವರೂ ಅಲ್ಲ 1.