فَلَمَّا
نَسُواْ
مَا
ذُكِّرُواْ
بِهِۦ
فَتَحۡنَا
عَلَيۡهِمۡ
أَبۡوَٰبَ
كُلِّ
شَيۡءٍ
حَتَّىٰٓ
إِذَا
فَرِحُواْ
بِمَآ
أُوتُوٓاْ
أَخَذۡنَٰهُم
بَغۡتَةٗ
فَإِذَا
هُم
مُّبۡلِسُونَ
٤٤
ಅನಂತರ ಅವರು, ತಮಗೆ ನೆನಪಿಸಲಾದ ನೀತಿ ಪಾಠವನ್ನು ಮರೆತು ಬಿಟ್ಟಾಗ ನಾವು ಅವರಿಗಾಗಿ ಸರ್ವ ಶ್ರೇಯಸ್ಸುಗಳ ಬಾಗಿಲುಗಳನ್ನು ತೆರೆದು ಬಿಟ್ಟೆವು. ಅವರಿಗೆ ದಯಪಾಲಿಸಲ್ಪಟ್ಟ ಸುಖ ಸವಲತ್ತುಗಳಲ್ಲಿ ಅವರು ಚೆನ್ನಾಗಿ ಮಗ್ನರಾಗಿದ್ದಾಗ (ಹರ್ಷಾತಿರೇಕದಲ್ಲಿ ತಲ್ಲೀನರಾಗಿದ್ದಾಗ) ನಾವು ಹಠಾತ್ತನೆ ಅವರನ್ನು ಹಿಡಿದುಕೊಂಡೆವು 1. ಆಗ ಅವರು ಯಾವುದೇ ಒಳಿತಿನ ಬಗ್ಗೆ ನಿರಾಶರಾದರು.