بَلۡ
إِيَّاهُ
تَدۡعُونَ
فَيَكۡشِفُ
مَا
تَدۡعُونَ
إِلَيۡهِ
إِن
شَآءَ
وَتَنسَوۡنَ
مَا
تُشۡرِكُونَ
٤١
ಇಲ್ಲ, ಆಗ ನೀವು ಅಲ್ಲಾಹನನ್ನೇ ಪ್ರಾರ್ಥಿಸುವಿರಿ. ಅನಂತರ ಅವನಿಚ್ಚಿಸಿದರೆ ಅದನ್ನು ನಿಮ್ಮ ಮೇಲಿನಿಂದ ನಿವಾರಿಸುತ್ತಾನೆ. ನೀವು ಅಲ್ಲಾಹನಿಗೆ ಸ್ವಯಂ ಕಲ್ಪಿಸಿಕೊಂಡಿರುವ ಭಾಗೀದಾರರನ್ನು ಆ ವೇಳೆ ಮರೆತು ಬಿಡುತ್ತೀರಿ 1.