وَمَا
مِن
دَآبَّةٖ
فِي
ٱلۡأَرۡضِ
وَلَا
طَٰٓئِرٖ
يَطِيرُ
بِجَنَاحَيۡهِ
إِلَّآ
أُمَمٌ
أَمۡثَالُكُمۚ
مَّا
فَرَّطۡنَا
فِي
ٱلۡكِتَٰبِ
مِن
شَيۡءٖۚ
ثُمَّ
إِلَىٰ
رَبِّهِمۡ
يُحۡشَرُونَ
٣٨
ಭೂಮಿಯ ಮೇಲೆ ಚಲಿಸುವ ಪ್ರಾಣಿಗಳೂ, ಎರಡು ರೆಕ್ಕೆಗಳಲ್ಲಿ ಹಾರುವ ಪಕ್ಷಿಗಳೂ ಖಂಡಿತ ನಿಮ್ಮಂತೆಯೇ ಇರುವ ವರ್ಗಗಳು. (ಕರ್ಮ) ಗ್ರಂಥದಲ್ಲಿ 1 ಯಾವುದೇ ಲೋಪವನ್ನು ನಾವು ಮಾಡಿಲ್ಲ. ಅನಂತರ ಇವೆಲ್ಲ ತಮ್ಮ ಪ್ರಭುವಿನ ಕಡೆಗೆ ಒಟ್ಟುಗೂಡಿಸಲ್ಪಡುತ್ತವೆ.