۞ إِنَّمَا
يَسۡتَجِيبُ
ٱلَّذِينَ
يَسۡمَعُونَۘ
وَٱلۡمَوۡتَىٰ
يَبۡعَثُهُمُ
ٱللَّهُ
ثُمَّ
إِلَيۡهِ
يُرۡجَعُونَ
٣٦
ಮನಸಾರೆ ಕೇಳಿಸಿಕೊಳ್ಳುವವರು ಮಾತ್ರ ತಮ್ಮ ಕರೆಗೆ ಓಗೊಡುತ್ತಾರೆ. ಸತ್ತವರನ್ನು ಅಲ್ಲಾಹು ಸಮಾಧಿಗಳಿಂದ ಜೀವ ಕೊಟ್ಟು ಎಬ್ಬಿಸುವನು. ತರುವಾಯ ಆತನ ಕಡೆಗೆ ಅವರನ್ನು ಮರಳಿ ತರಲಾಗುವುದು 1.