وَمَا
ٱلۡحَيَوٰةُ
ٱلدُّنۡيَآ
إِلَّا
لَعِبٞ
وَلَهۡوٞۖ
وَلَلدَّارُ
ٱلۡأٓخِرَةُ
خَيۡرٞ
لِّلَّذِينَ
يَتَّقُونَۚ
أَفَلَا
تَعۡقِلُونَ
٣٢
ಇಹಲೋಕದ ಜೀವನವು ಒಂದು ಆಟ ಮತ್ತು ವಿನೋದ ಮಾತ್ರವಾಗಿದೆ. ವಾಸ್ತವದಲ್ಲಿ ಧರ್ಮ ನಿಷ್ಟರಿಗೆ ಪರಲೋಕದ ನಿವಾಸವೇ ಶ್ರೇಷ್ಟ. ನೀವು ವಿಚಾರ ಮಾಡುವುದಿಲ್ಲವೇ?1