ٱلَّذِينَ
ءَاتَيۡنَٰهُمُ
ٱلۡكِتَٰبَ
يَعۡرِفُونَهُۥ
كَمَا
يَعۡرِفُونَ
أَبۡنَآءَهُمُۘ
ٱلَّذِينَ
خَسِرُوٓاْ
أَنفُسَهُمۡ
فَهُمۡ
لَا
يُؤۡمِنُونَ
٢٠
ನಾವು ಯಾರಿಗೆ ಗ್ರಂಥ ನೀಡಿದ್ದೇವೆಯೋ ಅವರು ತಮ್ಮ ಮಕ್ಕಳನ್ನು ಅರಿಯುವಂತೆ ಪ್ರವಾದಿಯರನ್ನು ಅರಿತ್ತಿದ್ದಾರೆ 1. ಆದರೆ ಸ್ವಯಂನಷ್ಟ ಮಾಡಿಕೊಂಡವರು ಯಾವತ್ತೂ ವಿಶ್ವಾಸ ತಾಳಲಾರರು.