ثُمَّ
ءَاتَيۡنَا
مُوسَى
ٱلۡكِتَٰبَ
تَمَامًا
عَلَى
ٱلَّذِيٓ
أَحۡسَنَ
وَتَفۡصِيلٗا
لِّكُلِّ
شَيۡءٖ
وَهُدٗى
وَرَحۡمَةٗ
لَّعَلَّهُم
بِلِقَآءِ
رَبِّهِمۡ
يُؤۡمِنُونَ
١٥٤
ಅನಂತರ1 ನಾವು ಮೂಸಾರಿಗೆ ಗ್ರಂಥ ವನ್ನು ದಯಪಾಲಿಸಿದ್ದೆವು. ಇದನ್ನು ಅನುಸರಿಸಿ ಸನ್ನಡೆ ಕೈಗೊಳ್ಳುವವರಿಗೆ ಅನುಗ್ರಹವನ್ನು ಪರಿಪೂರ್ಣಗೊಳಿಸಲಿಕ್ಕಾಗಿಯೂ ಅಗತ್ಯವುಳ್ಳ ಪ್ರತಿಯೊಂದು ವಿಷಯದ ವಿವರಣೆ ನೀಡಲಿಕ್ಕಾಗಿಯೂ ಮಾರ್ಗದರ್ಶನ ಹಾಗೂ ವರದಾನವಾಗಿ ಬಂದಿದೆ. ಅದು ಇಸ್ರಾಈಲ್ ಜನಾಂಗವು ತಮ್ಮ ಪ್ರಭುವಿನ ಭೇಟಿಯ ಮೇಲೆ ವಿಶ್ವಾಸ ಕಲ್ಪಿಸುವ ಸಲುವಾಗಿ.