سَيَقُولُ
ٱلَّذِينَ
أَشۡرَكُواْ
لَوۡ
شَآءَ
ٱللَّهُ
مَآ
أَشۡرَكۡنَا
وَلَآ
ءَابَآؤُنَا
وَلَا
حَرَّمۡنَا
مِن
شَيۡءٖۚ
كَذَٰلِكَ
كَذَّبَ
ٱلَّذِينَ
مِن
قَبۡلِهِمۡ
حَتَّىٰ
ذَاقُواْ
بَأۡسَنَاۗ
قُلۡ
هَلۡ
عِندَكُم
مِّنۡ
عِلۡمٖ
فَتُخۡرِجُوهُ
لَنَآۖ
إِن
تَتَّبِعُونَ
إِلَّا
ٱلظَّنَّ
وَإِنۡ
أَنتُمۡ
إِلَّا
تَخۡرُصُونَ
١٤٨
ಅಲ್ಲಾಹನು ಇಚ್ಚಿಸುತ್ತಿದ್ದರೆ ನಾವೂ ನಮ್ಮ ಪೂರ್ವಿಕರೂ ಬಹುದೇವಾರಾಧನೆ ಮಾಡುತ್ತಿರ ಲಿಲ್ಲ ಮತ್ತು ನಾವು ಯಾವ ವಸ್ತುಗಳನ್ನೂ ನಿಷಿದ್ಧ ಗೊಳಿಸುತ್ತಿರಲಿಲ್ಲ ಎಂದು ಮುಶ್ರಿಕರು ಹೇಳು ವರು 1. ಇವರಿಗಿಂತ ಹಿಂದಿನವರೂ ನಮ್ಮ ಯಾತನೆಯನ್ನು ಸವಿಯುವವರೆಗೂ ಪ್ರವಾದಿ ಗಳನ್ನು ಇದೇ ರೀತಿ ಸುಳ್ಳಾಗಿಸಿದ್ದರು. ಹೇಳಿರಿ - ನಿಮ್ಮ ಹತ್ತಿರ ನಮಗಾಗಿ ಹೊರತರುವ ಜ್ಞಾನ ವೇನಾದರೂ ಇದೆಯೇ? ನೀವು ಕೇವಲ ಗುಮಾನಿಯಂತೆ ನಡೆಯುತ್ತೀರಿ ಮತ್ತು ನೀವು ಬರೇ ಸುಳ್ಳನ್ನು ಹೇಳುತ್ತಿರುವಿರಿ.