وَعَلَى
ٱلَّذِينَ
هَادُواْ
حَرَّمۡنَا
كُلَّ
ذِي
ظُفُرٖۖ
وَمِنَ
ٱلۡبَقَرِ
وَٱلۡغَنَمِ
حَرَّمۡنَا
عَلَيۡهِمۡ
شُحُومَهُمَآ
إِلَّا
مَا
حَمَلَتۡ
ظُهُورُهُمَآ
أَوِ
ٱلۡحَوَايَآ
أَوۡ
مَا
ٱخۡتَلَطَ
بِعَظۡمٖۚ
ذَٰلِكَ
جَزَيۡنَٰهُم
بِبَغۡيِهِمۡۖ
وَإِنَّا
لَصَٰدِقُونَ
١٤٦
ಯಹೂದಿಗಳ ಮೇಲೆ ನಾವು ಉಗುರುಳ್ಳ ಎಲ್ಲ ಪ್ರಾಣಿಗಳನ್ನು ನಿಷೇಧಿಸಿದ್ದೆವು. ದನ ಮತ್ತು ಆಡಿನ ಕೊಬ್ಬನ್ನೂ ನಾವು ಅವರಿಗೆ ನಿಷೇಧಿಸಿದ್ದೆವು. ಅವೆರಡರ ಬೆನ್ನು ಹಾಗೂ ಜಠರದ ಮೇಲಿರುವ ಕೊಬ್ಬಿನ ಹೊರತು. ಅವರ ಅನ್ಯಾಯಕ್ಕಾಗಿ ಅವರಿಗೆ ನಾವು ಕೊಟ್ಟ ಶಿಕ್ಷೆಯಿದು 1. ನಿಜವಾಗಿಯೂ ನಾವು ಸತ್ಯವಂತರೇ ಹೌದು.