وَإِن
تُطِعۡ
أَكۡثَرَ
مَن
فِي
ٱلۡأَرۡضِ
يُضِلُّوكَ
عَن
سَبِيلِ
ٱللَّهِۚ
إِن
يَتَّبِعُونَ
إِلَّا
ٱلظَّنَّ
وَإِنۡ
هُمۡ
إِلَّا
يَخۡرُصُونَ
١١٦
(ಓ ಪೈಗಂಬರರೇ,) ನೀವು ಭೂಮಿಯಲ್ಲಿರುವ ಹೆಚ್ಚಿನಾಂಶ ಜನರನ್ನು ಅನುಸರಿಸಿದರೆ ಅವರು ನಿಮ್ಮನ್ನು ಅಲ್ಲಾಹನ ಧರ್ಮ ಮಾರ್ಗದಿಂದ ತಪ್ಪಿಸಿಬಿಡುವರು. ಕೇವಲ ಊಹಾಪೋಹಗಳ ಹೊರತು ಇನ್ನೇನನ್ನೂ ಅವರು ಅನುಸರಿಸುತ್ತಿಲ್ಲ. ಕೇವಲ ಅನುಮಾನಗಳನ್ನೇ ಹೊರತು ಅವರು ಹೇಳುತ್ತಿಲ್ಲ 1.