ٱلۡحَمۡدُ
لِلَّهِ
ٱلَّذِي
خَلَقَ
ٱلسَّمَٰوَٰتِ
وَٱلۡأَرۡضَ
وَجَعَلَ
ٱلظُّلُمَٰتِ
وَٱلنُّورَۖ
ثُمَّ
ٱلَّذِينَ
كَفَرُواْ
بِرَبِّهِمۡ
يَعۡدِلُونَ
١
ಆಕಾಶಗಳನ್ನೂ ಭೂಮಿಯನ್ನೂ ಸೃಷ್ಟಿಸಿದ, ಇರುಳುಗಳನ್ನೂ 1 ಪ್ರಕಾಶವನ್ನೂ ಉಂಟುಮಾಡಿದ ಅಲ್ಲಾಹನಿಗೇ ಸರ್ವಸ್ತೊತ್ರಗಳು, ಅದಾಗ್ಯೂ ಸತ್ಯನಿಷೇಧಿಗಳು ತಮ್ಮ ಪಾಲಕ ಪ್ರಭುವಿಗೆ ಸಮಾನರನ್ನು ಕಲ್ಪಿಸಿ ಆರಾಧಿಸುತ್ತಾರೆ.