إِنَّا
عَرَضۡنَا
ٱلۡأَمَانَةَ
عَلَى
ٱلسَّمَٰوَٰتِ
وَٱلۡأَرۡضِ
وَٱلۡجِبَالِ
فَأَبَيۡنَ
أَن
يَحۡمِلۡنَهَا
وَأَشۡفَقۡنَ
مِنۡهَا
وَحَمَلَهَا
ٱلۡإِنسَٰنُۖ
إِنَّهُۥ
كَانَ
ظَلُومٗا
جَهُولٗا
٧٢
ಅಮಾನತ್ತನ್ನು ಆಕಾಶಗಳು, ಭೂಮಿ ಮತ್ತು ಪರ್ವತಗಳ ಮೇಲೆ ನಾವು ಎತ್ತಿ ತೋರಿಸಿದೆವು. ಆಗ ಅವು ಅದನ್ನು ವಹಿಸಿಕೊಳ್ಳಲು ನಿರಾಕರಿಸಿದವು. ಅವು ಅಂಜಿ ತತ್ತರಿಸಿದವು. ಆದರೆ, ಮಾನವನು ಅದನ್ನು ವಹಿಸಿಕೊಂಡನು. ನಿಶ್ಚಯವಾಗಿಯೂ ಅವನು ದೊಡ್ಡ ಅಕ್ರಮಿಯೂ ತಿಳಿಗೇಡಿಯೂ ಆಗಿರುತ್ತಾನೆ 1.