ٱلنَّبِيُّ
أَوۡلَىٰ
بِٱلۡمُؤۡمِنِينَ
مِنۡ
أَنفُسِهِمۡۖ
وَأَزۡوَٰجُهُۥٓ
أُمَّهَٰتُهُمۡۗ
وَأُوْلُواْ
ٱلۡأَرۡحَامِ
بَعۡضُهُمۡ
أَوۡلَىٰ
بِبَعۡضٖ
فِي
كِتَٰبِ
ٱللَّهِ
مِنَ
ٱلۡمُؤۡمِنِينَ
وَٱلۡمُهَٰجِرِينَ
إِلَّآ
أَن
تَفۡعَلُوٓاْ
إِلَىٰٓ
أَوۡلِيَآئِكُم
مَّعۡرُوفٗاۚ
كَانَ
ذَٰلِكَ
فِي
ٱلۡكِتَٰبِ
مَسۡطُورٗا
٦
ಪ್ರವಾದಿಯು ಸತ್ಯವಿಶ್ವಾಸಿಗಳಿಗೆ ಅವರ ಸ್ವಂತ ದೇಹಗಳಿಗಿಂತಲೂ ಮುಖ್ಯರು. ಪ್ರವಾದಿಯ ಪತ್ನಿಯರು ಸತ್ಯವಿಶ್ವಾಸಿಗಳ ಮಾತೆಯರು 1. ಆದರೆ ಅಲ್ಲಾಹನ ನಿಯಮದಲ್ಲಿ ಇತರ ಸತ್ಯವಿಶ್ವಾಸಿಗಳು ಹಾಗೂ ಮುಹಾಜಿರರಿಗಿಂತಲೂ ರಕ್ತ-ಸಂಬಂಧಿಕರು ಪರಸ್ಪರರ ಪಾಲಿಗೆ ಹೆಚ್ಚು ಹಕ್ಕುದಾರರು. ಆದರೆ ನಿಮ್ಮ ಮಿತ್ರರಿಗೆ ನೀವು ಉಪಕಾರ ಮಾಡಿದರೆ ಅಡ್ಡಿಯಿಲ್ಲ. ಇದೆಲ್ಲ ದೇವಗ್ರಂಥದಲ್ಲಿ ದಾಖಲಾಗಿದೆ.