وَلَوۡ
دُخِلَتۡ
عَلَيۡهِم
مِّنۡ
أَقۡطَارِهَا
ثُمَّ
سُئِلُواْ
ٱلۡفِتۡنَةَ
لَأٓتَوۡهَا
وَمَا
تَلَبَّثُواْ
بِهَآ
إِلَّا
يَسِيرٗا
١٤
ಮದೀನಾದ ನಾನಾ ಭಾಗಗಳಿಂದ ಶತ್ರುಗಳು ನುಗ್ಗಿ ಬರುತ್ತಿದ್ದರೆ ಹಾಗೂ ನಂತರ (ಮುಸ್ಲಿಮರ ವಿರುದ್ಧ) ಫಿತ್ನಾ ಮಾಡಲು ಇವರಲ್ಲಿ ಕೇಳಿಕೊಂಡಿದ್ದರೆ ಇವರು ಖಂಡಿತ ಹಾಗೆ ಮಾಡುತ್ತಿದ್ದರು. ಇದಕ್ಕೆ ಸ್ವಲ್ಪ ಸಮಯವನ್ನು ತೆಗೆದು ಕೊಳ್ಳುತ್ತಿದ್ದರೇ ವಿನಾ ಹೆಚ್ಚು ತಡ ಮಾಡುತ್ತಿರಲಿಲ್ಲ 1.