وَقَالَ
ٱلَّذِينَ
كَفَرُواْ
لِلَّذِينَ
ءَامَنُواْ
لَوۡ
كَانَ
خَيۡرٗا
مَّا
سَبَقُونَآ
إِلَيۡهِۚ
وَإِذۡ
لَمۡ
يَهۡتَدُواْ
بِهِۦ
فَسَيَقُولُونَ
هَٰذَآ
إِفۡكٞ
قَدِيمٞ
١١
ಇದು (ಖುರ್ಆನ್) ಒಳಿತಾಗಿರುತ್ತಿದ್ದರೆ ಇದರ ಸ್ವೀಕೃತಿಯಲ್ಲಿ ಇವರು ನಮಗಿಂತ ಮೊದಲಿಗರಾಗುತ್ತಿರಲಿಲ್ಲ ಎಂದು ವಿಶ್ವಾಸಿಗಳನ್ನುದ್ದೇಶಿಸಿ ನಿಷೇಧಿಗಳು ಹೇಳಿದರು 1. ವಾಸ್ತವದಲ್ಲಿ ಇವರು ಖುರ್ಆನ್ನಿಂದ ಸತ್ಯದರ್ಶನ ಹೊಂದದಿರುವುದರಿಂದ ‘ಇದು ಹಳೇ ಸುಳ್ಳು’ ಎನ್ನಲಿರುವರು.