Iniciar sesión
Iniciar sesión
Iniciar sesión
Seleccionar idioma

Tá-Há 20:38 اذ اوحينا الى امك ما يوحى ٣٨

Página 314 · Juz 16

إِذۡ
أَوۡحَيۡنَآ
إِلَىٰٓ
أُمِّكَ
مَا
يُوحَىٰٓ
٣٨
ಸೂಚಿಸಬೇಕಾದ ಸಂಗತಿಯನ್ನು ನಾವು ನಿಮ್ಮ ತಾಯಿಗೆ ಸೂಚಿಸಿದ ಸಂದರ್ಭವನ್ನೂ ಸ್ಮರಿಸಿರಿ.
reading-goal:continue-reading

Leer q-and-a.tafsir

Ibn Kathir (Abridged)

Glad Tidings of the acceptance of Musa's Supplication and the Reminder of the Previous Blessings

This is a response from Allah to His Messenger, Musa, for what he requested from His Lord. It also contains a reminder of Allah's previous favors upon him. The first was inspiring his mother when she was

…

Glad Tidings of the acceptance of Musa's Supplication and the Reminder of the Previous Blessings

This is a response from Allah to His Messenger, Musa,

…
Ver tafsirs

Leer related-content

25. ಮೂಸಾ ಹೀಗೆ ಹೇಳಿದರು; “ಓ ನನ್ನ ಪ್ರಭೂ, ನನ್ನ ಹೃದಯವನ್ನು ವಿಶಾಲಗೊಳಿಸು. 26. ನನ್ನ ಕಾರ್ಯವನ್ನು ನನಗೆ ಸುಲಭಗೊಳಿಸು. 27. ನನ್ನ ನಾಲಗೆಯ ತೊಡಕನ್ನು ನೀಗಿಸು . 28. ಜನರು ನನ್ನ ಮಾತನ್ನು ಗ್ರಹಿಸಲು. 29. ನನಗಾಗಿ ನನ್ನದೇ ಕುಟುಂಬದಿಂದ ಒಬ್ಬ ಸಹಾಯಕನನ್ನು ನೇಮಿಸು. 30. ನನ್ನ ಸಹೋದರರಾಗಿರುವ ಹಾರೂನರನ್ನು. 31. ಅವರ ಮೂಲಕ ನನ್ನ ಕೈ ಬಲಪಡಿಸು . 32. ಅವರನ್ನು ನನ್ನ ಕರ್ತವ್ಯದಲ್ಲಿ ಸಹಭಾಗಿಯಾಗಿ ಮಾಡು. 33. ನಿನ್ನ ಪಾವಿತ್ರ್ಯವನ್ನು ನಮಗೆ ಬಹಳವಾಗಿ ಕೊಂಡಾಡಲು, 34. ಹಾಗೂ ಬಹಳವಾಗಿ ನಿನ್ನನ್ನು ಸ್ಮರಿಸಲು. 35. ನೀನು ಸದಾ ನಮ್ಮ ಸ್ಥಿತಿಯನ್ನು ಚೆನ್ನಾಗಿ ಕಾಣುತ್ತಿರುವಿ 36. ಅಲ್ಲಾಹು ಹೇಳಿದನು ``ಓ ಮೂಸಾ, ನೀವು ಕೇಳಿ ಕೊಂಡದ್ದನ್ನು ನಿಮಗೆ ಕೊಡಲಾಗಿದೆ. 37. ಇನ್ನೊಂದು ಬಾರಿ ಕೂಡ ನಿಮ್ಮ ಮೇಲೆ ನಾವು ಅನುಗ್ರಹ ತೋರಿದ್ದುಂಟು. 38. ಸೂಚಿಸಬೇಕಾದ ಸಂಗತಿಯನ್ನು ನಾವು ನಿಮ್ಮ ತಾಯಿಗೆ ಸೂಚಿಸಿದ ಸಂದರ್ಭವನ್ನೂ ಸ್ಮರಿಸಿರಿ. 39. “ಅಂದರೆ ನೀನು ಈ ಮಗುವನ್ನು ಪೆಟ್ಟಿಗೆ ಯೊಳಗೆ ಇರಿಸು. ಪೆಟ್ಟಿಗೆಯನ್ನು ನದಿಯಲ್ಲಿ ತೇಲಿ ಬಿಡು. ನದಿಯು ಅದನ್ನು ದಡಕ್ಕೆ ಎಸೆಯುವುದು. ಅದನ್ನು ನನ್ನ ಶತ್ರು ಹಾಗೂ ಈ ಮಗುವಿನ ಶತ್ರುವಾದ ಒಬ್ಬನು ಎತ್ತಿಕೊಳ್ಳುವನು” ಎಂಬುದಾಗಿ. ನಾನು ನನ್ನ ಕಡೆಯಿಂದ ನಿಮ್ಮ ಮೇಲೆ ಪ್ರೀತಿಯನ್ನು ಹಾಕಿದೆನು ಮತ್ತು ನನ್ನ ಸಂರಕ್ಷಣೆಯಲ್ಲೇಂ ನಿಮ್ಮ ಆರೈಕೆಯ ವ್ಯವಸ್ಥೆ ಮಾಡಿದೆನು. 40. ನಿಮ್ಮ ಸಹೋದರಿ ನಡೆದು ಹೋಗಿ, “ಈ ಶಿಶುವನ್ನು ಅತ್ಯುತ್ತಮ ರೀತಿಯಿಂದ ಆರೈಕೆ ಮಾಡಬಲ್ಲವಳನ್ನು ನಿಮಗೆ ತೋರಿಸಿ ಕೊಡಲೇ?” ಎಂದು ಕೇಳಿದ ಸಂದರ್ಭವನ್ನು ಸ್ಮರಿಸಿರಿ. ಹೀಗೆ ನಿಮ್ಮ ತಾಯಿಯ ಕಣ್ತಣಿಯಲು ಹಾಗೂ ಅವಳು ದುಃಖಿಸದಿರಲು ನಾವು ನಿಮ್ಮನ್ನು ಪುನಃ ನಿಮ್ಮ ತಾಯಿಯ ಬಳಿಗೆ ತಲುಪಿಸಿದ್ದೇವೆ. ಇನ್ನೊಂದು ಸಂದರ್ಭದಲ್ಲಿ ನೀವು ಒಬ್ಬನನ್ನು ವಧಿಸಿ ಬಿಟ್ಟಿದ್ದೀರಿ. ನಾವು ನಿಮ್ಮನ್ನು ಆ ದುಃಖದಿಂದ ಪಾರುಗೊಳಿಸಿದ್ದೇವೆ. ನಿಮ್ಮನ್ನು ವಿವಿಧ ಪರೀಕ್ಷಣಗಳಿಗೆ ವಿಧೇಯಗೊಳಿಸಿದ್ದೇವೆ. ನೀವು ಮದ್ಯನದವರ ಜೊತೆ ಅನೇಕ ವರುಷ ನೆಲೆಸಿದಿರಿ. ಅನಂತರ, ಓ ಮೂಸಾ! ನೀವು ನಿಶ್ಚಿತ ಸ್ಥಾನಕ್ಕೆ ತಲುಪಿರುವಿರಿ. 41. ನಾನು ನಿಮ್ಮನ್ನು ನನ್ನ ಕಾರ್ಯಕ್ಕಾಗಿ ಆಯ್ದು ಕೊಂಡಿರುತ್ತೇನೆ. 42. ನೀವು ಮತ್ತು ನಿಮ್ಮ ಸಹೋದರ ನನ್ನ ನಿದರ್ಶನಗಳೊಂದಿಗೆ ಹೋಗಿರಿ. ನೀವು ನನ್ನ ಸ್ಮರಣೆಯಲ್ಲಿ ಲೋಪ ಮಾಡಬೇಡಿರಿ . 43. ನೀವಿಬ್ಬರೂ ಫಿರ್‍ಔನನ ಬಳಿಗೆ ಹೋಗಿರಿ, ಅವನು ಅತಿಕ್ರಮಿಯಾಗಿದ್ದಾನೆ. 44. ಅವನಲ್ಲಿ ನೀವಿಬ್ಬರು ನಯವಾಗಿ ಮಾತನಾಡಿರಿ. ಬಹುಶಃ ಅವನು ಉಪದೇಶ ಸ್ವೀಕರಿಸಿಯಾನು ಅಥವಾ ಭಯಪಟ್ಟಾನು. 45. ಆಗ ಇಬ್ಬರೂ - “ಓ ನಮ್ಮ ಪ್ರಭೂ, ಅವನು ನಮ್ಮ ಮೇಲೆ ಅತಿರೇಕವೆಸಗುವ ಅಥವಾ ನಮ್ಮ ಮೇಲೆ ಮುಗಿಬೀಳುವ ಆತಂಕ ನಮಗಿದೆ” ಎಂದರು. 46. ಆಗ, ಅಲ್ಲಾಹನು ಹೇಳಿದನು; “ಹೆದರಬೇಡಿರಿ, ನಾನು ನಿಮ್ಮ ಸಂಗಡವಿದ್ದೇನೆ, ಎಲ್ಲವನ್ನೂ ಆಲಿಸುತ್ತಿದ್ದೇನೆ ಮತ್ತು ವೀಕ್ಷಿಸುತ್ತಿದ್ದೇನೆ. 47. ಅವನ ಬಳಿಗೆ ಹೋಗಿರಿ. ಹೀಗೆ ಹೇಳಿರಿ, `ನಾವಿ ಬ್ಬರೂ ನಿನ್ನ ಪ್ರಭುವಿನ ಕಡೆಯಿಂದ ಕಳುಹಿ ಸಲ್ಪಟ್ಟ ದೂತರು. ಆದ್ದರಿಂದ ಇಸ್‍ರಾಈಲ ಮಕ್ಕ ಳನ್ನು ನಮ್ಮ ಜೊತೆ ಕಳುಹಿಸಿ ಕೊಡಬೇಕು. ಅವರಿಗೆ ಕಿರುಕುಳ ಕೊಡಬಾರದು, ನಿನ್ನ ಬಳಿಗೆ ನಿನ್ನ ಪ್ರಭುವಿನ ನಿದರ್ಶನವನ್ನು ನಾವು ತಂದಿರುತ್ತೇವೆ. ಸನ್ಮಾರ್ಗವನ್ನು ಅನುಸರಿಸಿ ನಡೆದವನಿಗೆ ಶಾಂತಿ ಸಂರಕ್ಷಣೆಯಿದೆ. 48. ಸುಳ್ಳಾಗಿಸುವವನಿಗೂ ವಿಮುಖನಾದನಿಗೂ ಶಿಕ್ಷೆ ಇದೆಯೆಂದು ನಮಗೆ ದಿವ್ಯವಾಣಿಯ ಮೂಲಕ ತಿಳಿಸಿಕೊಡಲಾಗಿದೆ”.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir