Iniciar sesión
Iniciar sesión
Iniciar sesión
Seleccionar idioma

Sábá' 34:20 ولقد صدق عليهم ابليس ظنه فاتبعوه الا فريقا من المومنين ٢٠

Página 430 · Juz 22

وَلَقَدۡ
صَدَّقَ
عَلَيۡهِمۡ
إِبۡلِيسُ
ظَنَّهُۥ
فَٱتَّبَعُوهُ
إِلَّا
فَرِيقٗا
مِّنَ
ٱلۡمُؤۡمِنِينَ
٢٠
ಅವರ ವಿಷಯದಲ್ಲಿ ಇಬ್‍ಲೀಸನು ತನ್ನ ಗುಮಾನಿಯನ್ನು ನಿಜಗೊಳಿಸಿದನು. ಸತ್ಯ ವಿಶ್ವಾಸಿಗಳಾಗಿದ್ದ ಒಂದು ಗುಂಪಿನ ಹೊರತು ಅವರೆಲ್ಲರೂ ಅವನನ್ನೇ ಅನುಸರಿಸಿದರು1.
Continuar leyendo

Lee Tafsir

Ibn Kathir (Abridged)

How Iblis' thought about the Disbeliever proved True

Having mentioned Saba' and how they followed their desires, and the Shaytan, Allah tells us about their counterparts among those who follow Iblis and their own desires, and who go against wisdom and true guidance. Allah says:

وَلَقَدْ صَدَّقَ عَلَيْ
…

How Iblis' thought about the Disbeliever proved True

Having mentioned Saba' and how they followed their desires, and the Shaytan, Allah tells us about

…
Ver Tafsires

Leer en contexto

15. `ಸಬಅï’ ಗೋತ್ರದವರಿಗೆ ಅವರ ವಾಸಸ್ಥಾನದ ಹತ್ತಿರದಲ್ಲೇ ಒಂದು ದೊಡ್ಡ ನಿದರ್ಶನವಿತ್ತು. ಅಂದರೆ ಬಲಭಾಗದಲ್ಲೂ ಎಡಭಾಗದಲ್ಲೂ ಇರುವ ಎರಡು ತೋಟಗಳು. (ನಾವು ಅವರಲ್ಲಿ ಹೇಳಿದೆವು) ‘ನಿಮ್ಮ ಪ್ರಭು ಕೊಟ್ಟ ಆಹಾರ ಉಣ್ಣಿರಿ. ಅವನಿಗೆ ಕೃತಜ್ಞತೆ ಸಲ್ಲಿಸಿರಿ’. ಪರಿಶುದ್ಧವಾದ ನಾಡು! ಅತ್ಯಂತ ಕ್ಷಮಾಶೀಲನಾದ ಪ್ರಭುವೂ! 16. ಆಮೇಲೆ ಅವರು ವಿಮುಖರಾದರು. ತನ್ನಿಮಿತ್ತ ನಾವು ಅವರ ಮೇಲೆ ಅಣೆಕಟ್ಟು ಮುರಿದ ಜಲ ಪ್ರವಾಹವನ್ನು ಕಳುಹಿಸಿದೆವು. ಅವರ ಹಿಂದಿನ ಎರಡು ತೋಟಗಳ ಸ್ಥಾನದಲ್ಲಿ ಕಹಿ ಫಲಗಳು, ಮುಳ್ಳು ಗಿಡಗಂಟಿಗಳು ಮತ್ತು ಕೆಲವು ಬೋರೆ ಮರಗಳಿಂದ ಕೂಡಿದ ಬೇರೆ ಎರಡು ತೋಟಗ ಳನ್ನು ಅವರಿಗೆ ಬದಲಿ ಕೊಟ್ಟೆವು. 17. ಇದು, ನಾವು ಅವರ ಸತ್ಯನಿಷೇಧಕ್ಕೆ ನೀಡಿದ ಪ್ರತಿಫಲವಾಗಿತ್ತು. ಇಂತಹ ಪ್ರತಿಫಲವನ್ನು ಸತ್ಯನಿಷೇಧಿಗಳ ಹೊರತು ಇನ್ನಾರಿಗೂ ನಾವು ಕೊಡುವುದಿಲ್ಲ. 18. ಅವರ (ಸಬಅï ಗೋತ್ರದ) ಮತ್ತು ನಾವು ಸಮೃ ದ್ಧಗೊಳಿಸಿದ ನಾಡುಗಳ ನಡುವೆ ಪ್ರತ್ಯಕ್ಷವಾದ ಹಲವು ನಾಡುಗಳನ್ನು ನಾವು ಸ್ಥಾಪಿಸಿದೆವು. ಅವು ಗಳಲ್ಲಿ ಸಂಚಾರವನ್ನೂ ನಾವು ಸುಗಮಗೊಳಿ ಸಿದೆವು. (ನಾವು ಹೇಳಿದೆವು) ‘ರಾತ್ರಿ- ಹಗಲು ಗಳಲ್ಲಿ ಸಂಪೂರ್ಣ ನಿರ್ಭಯರಾಗಿ ಈ ದಾರಿ ಗಳಲ್ಲಿ ಸಂಚರಿಸಿರಿ’. 19. ಆದರೆ ಅವರು, ‘ನಮ್ಮ ಪ್ರಭೂ! ನಮ್ಮ ಪ್ರಯಾಣದ ದೂರವನ್ನು ಹೆಚ್ಚಿಸು’ ಎಂದರು. ಅವರು ತಮಗೆ ತಾವೇ ಅಕ್ರಮವೆಸಗಿದರು. ತನ್ನಿಮಿತ್ತ ನಾವು ಅವರನ್ನು ದಂತಕಥೆಗಳನ್ನಾಗಿ ಮಾಡಿ ಸಂಪೂರ್ಣ ಭಿನ್ನಭಿನ್ನಗೊಳಿಸಿದೆವು. ನಿಶ್ಚಯವಾಗಿಯೂ ಹೆಚ್ಚು ಸಹನಶೀಲ ಹಾಗೂ ಕೃತಜ್ಞನಾಗಿ ರುವ ಪ್ರತಿಯೊಬ್ಬನಿಗೂ ಇದರಲ್ಲಿ ನಿದರ್ಶನಗಳಿವೆ. 20. ಅವರ ವಿಷಯದಲ್ಲಿ ಇಬ್‍ಲೀಸನು ತನ್ನ ಗುಮಾನಿಯನ್ನು ನಿಜಗೊಳಿಸಿದನು. ಸತ್ಯ ವಿಶ್ವಾಸಿಗಳಾಗಿದ್ದ ಒಂದು ಗುಂಪಿನ ಹೊರತು ಅವರೆಲ್ಲರೂ ಅವನನ್ನೇ ಅನುಸರಿಸಿದರು. 21. ಇಬ್‍ಲೀಸನಿಗೆ ಅವರ ಮೇಲೇನೂ ಅಧಿಕಾರ ವಿರಲಿಲ್ಲ. ಪರಲೋಕದ ಬಗ್ಗೆ ಸಂಶಯದಲ್ಲಿ ಬಿದ್ದವರ ಕೂಟದಿಂದ ಅದರಲ್ಲಿ ನಂಬುವವರನ್ನು ನಾವು ಪ್ರತ್ಯಕ್ಷವಾಗಿ ಬೇರ್ಪಡಿಸಿ ತಿಳಿಯಲಿಕ್ಕಾಗಿ ಮಾತ್ರವಿದು. ನಿನ್ನ ಪ್ರಭು ಎಲ್ಲ ವಸ್ತುವಿನ ಮೇಲೆ ಮೇಲ್ನೋಟವುಳ್ಳವನು.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir