Iniciar sesión
Iniciar sesión
Iniciar sesión
Seleccionar idioma

Húd 11:65 فعقروها فقال تمتعوا في داركم ثلاثة ايام ذالك وعد غير مكذوب ٦٥

Página 229 · Juz 12

فَعَقَرُوهَا
فَقَالَ
تَمَتَّعُواْ
فِي
دَارِكُمۡ
ثَلَٰثَةَ
أَيَّامٖۖ
ذَٰلِكَ
وَعۡدٌ
غَيۡرُ
مَكۡذُوبٖ
٦٥
ಆದರೆ ಅವರು ಅದನ್ನು ತರಿದು ಕೊಂದರು. ಆಗ ಸಾಲಿಹ್‍ರು ಹೇಳಿದರು; ನೀವಿನ್ನು ಬರೇ ಮೂರು ದಿನಗಳ ತನಕ ನಿಮ್ಮ ಮನೆಗಳಲ್ಲಿ ಸುಖವಾಗಿ ವಾಸಿಸಿರಿ. ಸುಳ್ಳಾಗದಂತಹ ವಾಗ್ದಾನವಿದು.
reading-goal:continue-reading

Leer q-and-a.tafsir

Ibn Kathir (Abridged)

The Conversation between Salih and the People of Thamud

Allah, the Exalted, mentions what transpired in the discussion between Salih and his people. Allah informs of their ignorance and obstinacy in their statement,

قَدْ كُنتَ فِينَا مَرْجُوًّا قَبْلَ هَذَا

(You have been among us as a figure of good

…

The Conversation between Salih and the People of Thamud

Allah, the Exalted, mentions what transpired in the discussion between Salih and his people. Al

…
Ver tafsirs

Leer related-content

61. ಸಮೂದರ ಕಡೆಗೆ ಅವರ ಸಹೋದರ ಸಾಲಿಹರ ನ್ನು (ನಾವು ಕಳುಹಿಸಿದೆವು). ಅವರು ಹೇಳಿದರು: ಓ ನನ್ನ ಜನಾಂಗ ಬಾಂಧವರೇ, ನೀವು ಅಲ್ಲಾಹ ನನ್ನು ಆರಾಧಿಸಿರಿ. ಅವನ ಹೊರತು ಬೇರಾವ ಆರಾಧ್ಯನೂ ನಿಮಗಿಲ್ಲ. ಅವನೇ ನಿಮ್ಮನ್ನು ಮಣ್ಣಿ ನಿಂದ ಸೃಷ್ಟಿಸಿದನು ಮತ್ತು ಅದರಲ್ಲಿ ನೆಲೆಗೊ ಳಿಸಿದನು. ಆದುದರಿಂದ ನೀವು ಅವನೊಡನೆ ಕ್ಷಮೆಯಾಚಿಸಿರಿ ಮತ್ತು ಆತನೆಡೆಗೆ ಖೇದಪಟ್ಟು ಮರಳಿರಿ. ನಿಶ್ಚಯವಾಗಿಯೂ ನನ್ನ ಪ್ರಭು ಸೃಷ್ಟಿ ಗಳಿಗೆ ನಿಕಟನೂ (ಪ್ರಾರ್ಥನೆಗಳಿಗೆ) ಉತ್ತರ ಕೊಡುವವನೂ ಆಗಿರುತ್ತಾನೆ. 62. ಅವರು ಹೀಗೆ ಹೇಳಿದರು; `ಓ ಸಾಲಿಹ್, ಈ ಮೊದಲು ನೀನು ನಮ್ಮಡೆಯಲ್ಲಿ ಅಪೇಕ್ಷಣೀಯ ನಾಗಿದ್ದೆ. ನೀನು ಇದೀಗ ನಮ್ಮ ಪೂರ್ವಿಕರು ಆರಾಧಿಸಿ ಕೊಂಡಿದ್ದವುಗಳನ್ನು ಪೂಜಿಸುವುದ ರಿಂದ ನಮ್ಮನ್ನು ತಡೆಯುತ್ತೀಯಾ? ನೀನು ಯಾವ ದಾರಿಗೆ ನಮ್ಮನ್ನು ಕರೆಯುತ್ತಿರುವಿಯೋ ಅದರ ಬಗ್ಗೆ ನಮಗೆ ತೀವ್ರ ಸಂದೇಹವಿದೆ. 63. ಸಾಲಿಹ್ ಹೀಗೆಂದರು, ಓ ನನ್ನ ಜನಾಂಗ ಬಾಂಧ ವರೇ, ನೀವು ಯೋಚಿಸಿದಿರಾ? ನಾನು ನನ್ನ ಪ್ರಭುವಿನ ಕಡೆಯಿಂದ ಸುವ್ಯಕ್ತ ಪ್ರಮಾಣ ವನ್ನಿರಿಸಿಕೊಂಡಿದ್ದರೆ ಹಾಗೂ ಅವನ ಕಡೆಯಿಂ ದಿರುವ ಕೃಪೆಯನ್ನೂ ಅವನು ನನಗೆ ದಯಪಾಲಿಸಿದ್ದರೆ, ಆ ಬಳಿಕ ನಾನು ಅವನ ಆಜ್ಞೋಲ್ಲಂಘನೆ ಮಾಡಿದರೆ, ನನ್ನನ್ನು ಅಲ್ಲಾಹನ ಶಿಕ್ಷೆಯಿಂದ ರಕ್ಷಿಸಿ ನೆರವಾಗುವವರಾರು? ನೀವು ನನ್ನನ್ನು ಇನ್ನಷ್ಟು ನಷ್ಟಕ್ಕೆ ಗುರಿಪಡಿಸುವಿರೇ ವಿನಾ ಇನ್ನೇನೂ ಮಾಡಲಾರಿರಿ. 64. ಓ ನನ್ನ ಜನಾಂಗ ಬಾಂಧವರೇ, ಇದೋ ನಿಮಗೊಂದು ನಿದರ್ಶನವಾಗಿ ಅಲ್ಲಾಹನ ಒಂಟೆ. ಇದನ್ನು ಅಲ್ಲಾಹನ ಭೂಮಿಯಲ್ಲಿ ಸ್ವತಂತ್ರವಾಗಿ ನಡೆದು ಮೇಯಲು ಬಿಡಿರಿ. ಕೇಡು ಬಗೆಯಲು ಅದನ್ನು ಸಮೀಪಿಸಬೇಡಿರಿ. ಅನ್ಯಥಾ ಶೀಘ್ರವೇ ನಿಮ್ಮನ್ನು ಶಿಕ್ಷೆ ಬಾದಿಸುವುದು. 65. ಆದರೆ ಅವರು ಅದನ್ನು ತರಿದು ಕೊಂದರು. ಆಗ ಸಾಲಿಹ್‍ರು ಹೇಳಿದರು; ನೀವಿನ್ನು ಬರೇ ಮೂರು ದಿನಗಳ ತನಕ ನಿಮ್ಮ ಮನೆಗಳಲ್ಲಿ ಸುಖವಾಗಿ ವಾಸಿಸಿರಿ. ಸುಳ್ಳಾಗದಂತಹ ವಾಗ್ದಾನವಿದು. 66. ಕೊನೆಗೆ ನಮ್ಮ ಆಜ್ಞೆ ಬಂದಾಗ ನಾವು ನಮ್ಮ ಕೃಪೆಯಿಂದ ಸಾಲಿಹರನ್ನೂ ಅವರ ಮೇಲೆ ವಿಶ್ವಾಸವಿಟ್ಟವರನ್ನೂ ರಕ್ಷಿಸಿದೆವು ಮತ್ತು ಆ ದಿನದ ಅಪಮಾನದಿಂದ ಅವರನ್ನು ಕಾಪಾಡಿದೆವು. ನಿಶ್ಚಯವಾಗಿಯೂ ನಿಮ್ಮ ಪ್ರಭುವೇ ಪ್ರಬಲನೂ ಅಜೇಯನೂ ಆಗಿರುತ್ತಾನೆ. 67. ಅಕ್ರಮವೆಸಗಿದವರನ್ನು ಒಂದು ಘೋರ ಶಬ್ಧವು ಹಿಡಿಯಿತು. ಅವರು ಅವರ ಮನೆಗಳಲ್ಲಿ ಬೋರಲಾಗಿ ಸತ್ತು ಬಿದ್ದರು! 68. ಅವರು ಅಲ್ಲಿ ವಾಸಿಸಿರಲೇ ಇಲ್ಲವೆಂಬಂತೆ (ಅವರು ನಾಶವಾದರು). ತಿಳಿದಿರಲಿ! ಸಮೂದರು ತಮ್ಮ ಪ್ರಭುವನ್ನು ನಿಷೇಧಿಸಿದರು. ತಿಳಿದಿರಲಿ! ಸಮೂದರು ದೇವಾನುಗ್ರಹದಿಂದ ವಿದೂರವಾದರು.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir