Iniciar sesión
Iniciar sesión
Iniciar sesión
Seleccionar idioma

Húd 11:109 فلا تك في مرية مما يعبد هاولاء ما يعبدون الا كما يعبد اباوهم من قبل وانا لموفوهم نصيبهم غير منقوص ١٠٩

Página 234 · Juz 12

فَلَا
تَكُ
فِي
مِرۡيَةٖ
مِّمَّا
يَعۡبُدُ
هَٰٓؤُلَآءِۚ
مَا
يَعۡبُدُونَ
إِلَّا
كَمَا
يَعۡبُدُ
ءَابَآؤُهُم
مِّن
قَبۡلُۚ
وَإِنَّا
لَمُوَفُّوهُمۡ
نَصِيبَهُمۡ
غَيۡرَ
مَنقُوصٖ
١٠٩
ಆದುದರಿಂದ (ಓ ಪೈಗಂಬರರೇ,) ಇವರು ಆರಾಧನೆ ಮಾಡುತ್ತಿರುವವುಗಳ ಬಗ್ಗೆ ನೀವೆಂದೂ ಆಶಂಖೆಗೊಳಗಾಗಬೇಡಿರಿ. ಮುಂಚೆ ಇವರ ಪೂರ್ವಿಕರು ಆರಾಧಿಸಿಕೊಂಡು ಬಂದಂತೆ ಇವರೂ ಆರಾದಿಸುತ್ತಲಿದ್ದಾರೆ ಅಷ್ಟೆ ಮತ್ತು ಅವರಿಗೆ ಅವರ ಪಾಲನ್ನು ಕಡಿತಗೊಳಿಸದೆ ಸಂಪೂರ್ಣವಾಗಿ ಕೊಡುವೆವು.
reading-goal:continue-reading

Leer q-and-a.tafsir

Ibn Kathir (Abridged)

Associating Partners with Allah is no doubt Misguidance

Allah, the Exalted, says,

فَلاَ تَكُ فِى مِرْيَةٍ مِّمَّا يَعْبُدُ هَؤُلاءِ

(So be not in doubt as to what these people worship.) This refers to the polytheists. Verily, what they are doing is falsehood, ignorance and misguidance. Verily, they ar

…

Associating Partners with Allah is no doubt Misguidance

Allah, the Exalted, says,

فَلاَ تَكُ فِى مِرْيَةٍ مِّمَّا يَعْبُدُ هَؤُلاءِ

(So be not in doubt

…
Ver tafsirs

Leer related-content

96. ಮೂಸಾರನ್ನು ನಮ್ಮ ನಿದರ್ಶನಗಳೊಂದಿಗೂ ಸುವ್ಯಕ್ತ ಆಧಾರದೊಂದಿಗೂ ನಾವು ಕಳುಹಿಸಿದೆವು. 97. ಫಿರ್‍ಔನ್ ಮತ್ತು ಅವನ ಸರದಾರರ ಕಡೆಗೆ. ಆದರೆ, ಅವರು (ಸರದಾರರು) ಫಿರ್‍ಔನನ ಆಜ್ಞೆ ಯನ್ನು ಅನುಸರಿಸಿದರು. ವಸ್ತುತಃ ಫಿರ್‍ಔನನ ಆಜ್ಞೆಯು ವಿವೇಕಪೂರ್ಣವಾಗಿರಲಿಲ್ಲ. 98. ಪುನರುತ್ಥಾನ ದಿನದಂದು ಅವನು ತನ್ನ ಜನಾಂ ಗದ ಮುಂಚೂಣಿಯಲ್ಲಿದ್ದುಕೊಂಡು ಅವರನ್ನು ನರಕದ ಕಡೆಗೆ ಒಯ್ಯುವನು. ಅವರು ತಲುಪುವ ಸ್ಥಾನ ಅದೆಷ್ಟು ನಿಕೃಷ್ಟ. 99. ಇಹಲೋಕದಲ್ಲೂ ಪುನರುತ್ಥಾನದಂದೂ ಶಾಪವು ಅವರ ಹಿಂದೆಯೇ ಅನುಗಮಿಸಿತು. ಒಂದನ್ನೊಂದು ಉಲ್ಬಣಗೊಳಿಸಿದ ಈ ಶಾಪದ ಕೊಡುಗೆ ಅದೆಷ್ಟು ನಿಕೃಷ್ಟ. 100. ನಾವು ನಿಮಗೆ ವಿವರಿಸಿ ಹೇಳುವ ಕೆಲವು ನಾಡುಗಳ ವೃತ್ತಾಂತಗಳಿವು . ಇವುಗಳಲ್ಲಿ ಕೆಲವು ನಾಡುಗಳು ಈಗಲೂ ನೆಲೆನಿಂತಿವೆ. ಇನ್ನು ಕೆಲವು ನಿರ್ಮೂಲನಗೊಂಡಿವೆ. 101. ನಾವು ಅವರ ಮೇಲೆ ಅಕ್ರಮವೆಸಗಲಿಲ್ಲ. ಅವರು ತಾವೇ ತಮ್ಮ ಮೇಲೆ ಅಕ್ರಮವೆಸಗಿ ಕೊಂಡರು. ನಿಮ್ಮ ಪ್ರಭುವಿನ ಆಜ್ಞೆ ಬಂದಾಗ ಅವರು ಅಲ್ಲಾಹನನ್ನು ಬಿಟ್ಟು ಆರಾಧಿಸುತ್ತಿದ್ದ ಅವರ ದೇವರುಗಳು ಅವರ ರಕ್ಷಣೆಗೆ ಬರಲಿಲ್ಲ. ಅವರಿಗೆ ವಿನಾಶವನ್ನು ಹೊರತು ಇನ್ನೇನನ್ನೂ ಅವರು ಹೆಚ್ಚಿಸಲಿಲ್ಲ. 102. ನಿಮ್ಮ ಪ್ರಭು ಯಾವುದಾದರೂ ಅಕ್ರಮಿ ನಾಡನ್ನು ಹಿಡಿಯುವಾಗ ಅವನ ಹಿಡಿತ ಹೀಗೆಯೇ ಇರು ತ್ತದೆ. (ಯಾವ ವಸ್ತುವೂ ಅದನ್ನು ತಡೆಯದು) ವಾಸ್ತವದಲ್ಲಿ ಅವನ ಹಿಡಿತವು ಬಹಳ ವೇದನಾಯುಕ್ತವೂ ಕಠಿಣವೂ ಆಗಿರುತ್ತದೆ. 103. ಪರಲೋಕ ಶಿಕ್ಷೆಯನ್ನು ಭಯಪಡುವವರಿಗೆ ಅದರಲ್ಲಿ ನಿದರ್ಶನವಿದೆ. ಅದು ಸಕಲ ಜನರೂ ಒಟ್ಟುಗೂಡುವ ಒಂದು ದಿನವಾಗಿರುವುದು. ಸರ್ವರೂ ಹಾಜರಾಗಿ ಸಾಕ್ಷಿಯಾಗುವ ದಿನವದು . 104. ನಿಶ್ಚಿತ ಕಾಲಾವಧಿಗೆ ಹೊರತು ನಾವು ಅದನ್ನು ವಿಳಂಬ ಮಾಡುತ್ತಿಲ್ಲ. 105. ಅದು ಬಂದಾಗ ಆತನ ಅನುಮತಿ ಇಲ್ಲದೆ ಯಾರೊಬ್ಬನೂ ಮಾತೆತ್ತಲಾರ. ಅಂದು ಅವರಲ್ಲಿ ನಿರ್ಭಾಗ್ಯ ವಂತರೂ ಸೌಭಾಗ್ಯವಂತರೂ ಇರುವರು. 106. ನಿರ್ಭಾಗ್ಯವಂತರು ನರಕಕ್ಕೆ ಹೋಗುವರು. ಅದರಲ್ಲವರು ಆಕ್ರಂಧನ ಮಾಡುತ್ತಲೂ ಮುಸಿಮುಸಿ ಅಳುತ್ತಲೂ ಇರುವರು. 107. ಆಕಾಶಗಳೂ ಭೂಮಿಯೂ ನೆಲೆ ನಿಂತಿರುವ ವರೆಗೂ ಅವರು ಅದರಲ್ಲಿ ನಿತ್ಯ ವಾಸಿಗಳಾಗಿರುವರು. ನಿಮ್ಮ ಪ್ರಭು ಇಚ್ಛಿಸಿದ್ದು ಹೊರತು . ನಿಶ್ಚಯವಾಗಿಯೂ ನಿಮ್ಮ ಪ್ರಭು ತಾನು ಬಯಸಿದ್ದನ್ನು ಮಾಡುವನು. 108. ಸೌಭಾಗ್ಯ ಸಿದ್ದಿಸಿದವರು - ಅವರು ಸ್ವರ್ಗಕ್ಕೆ ಹೋಗುವರು. ಅವರು ಆಕಾಶಗಳೂ ಭೂಮಿಯೂ ನೆಲೆನಿಂತಿರುವವರೆಗೂ ಅದರಲ್ಲಿ ಸದಾ ವಾಸಿಸುತ್ತಿರುವರು. ನಿಮ್ಮ ಪ್ರಭು ಇಚ್ಛಿಸಿದ್ದು ಹೊರತು. ಎಂದೂ ಮುಗಿದು ಹೋಗದ ಕೊಡುಗೆ ಅದು. 109. ಆದುದರಿಂದ (ಓ ಪೈಗಂಬರರೇ,) ಇವರು ಆರಾಧನೆ ಮಾಡುತ್ತಿರುವವುಗಳ ಬಗ್ಗೆ ನೀವೆಂದೂ ಆಶಂಖೆಗೊಳಗಾಗಬೇಡಿರಿ. ಮುಂಚೆ ಇವರ ಪೂರ್ವಿಕರು ಆರಾಧಿಸಿಕೊಂಡು ಬಂದಂತೆ ಇವರೂ ಆರಾದಿಸುತ್ತಲಿದ್ದಾರೆ ಅಷ್ಟೆ ಮತ್ತು ಅವರಿಗೆ ಅವರ ಪಾಲನ್ನು ಕಡಿತಗೊಳಿಸದೆ ಸಂಪೂರ್ಣವಾಗಿ ಕೊಡುವೆವು.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir