Iniciar sesión
Iniciar sesión
Iniciar sesión
Seleccionar idioma

Fátir 35:12 وما يستوي البحران هاذا عذب فرات سايغ شرابه وهاذا ملح اجاج ومن كل تاكلون لحما طريا وتستخرجون حلية تلبسونها وترى الفلك فيه مواخر لتبتغوا من فضله ولعلكم تشكرون ١٢

Página 436 · Juz 22

وَمَا
يَسۡتَوِي
ٱلۡبَحۡرَانِ
هَٰذَا
عَذۡبٞ
فُرَاتٞ
سَآئِغٞ
شَرَابُهُۥ
وَهَٰذَا
مِلۡحٌ
أُجَاجٞۖ
وَمِن
كُلّٖ
تَأۡكُلُونَ
لَحۡمٗا
طَرِيّٗا
وَتَسۡتَخۡرِجُونَ
حِلۡيَةٗ
تَلۡبَسُونَهَاۖ
وَتَرَى
ٱلۡفُلۡكَ
فِيهِ
مَوَاخِرَ
لِتَبۡتَغُواْ
مِن
فَضۡلِهِۦ
وَلَعَلَّكُمۡ
تَشۡكُرُونَ
١٢
ಎರಡು ಸಮುದ್ರಗಳು ಸಮಾನವಲ್ಲ, ಇದು ಕುಡಿಯಲು ಹಿತವಾದ, ಸ್ವಾದಿಷ್ಠ ಸಿಹಿನೀರು. ಇನ್ನೊಂದು ತೀವ್ರ ಉಪ್ಪು!1 ಎರಡು ನೀರಿಂದಲೂ ನೀವು ತಾಜಾ ಮಾಂಸವನ್ನು ತಿನ್ನುತ್ತೀರಿ. ನೀವು ಧರಿಸುವ ಆಭರಣಗಳನ್ನು ಹೊರ ತೆಗೆಯುತ್ತೀರಿ. ಸಮುದ್ರದಲ್ಲಿ ಹಡಗುಗಳು ನೀರನ್ನು ಸೀಳುತ್ತಾ ಸಾಗುತ್ತಿರುವುದನ್ನು ನೀವು ನೋಡುತ್ತೀರಿ. ಇದು ಅಲ್ಲಾಹನ ಅನುಗ್ರಹದಿಂದ ನೀವು ಹುಡುಕಿ ತೆಗೆಯಲಿಕ್ಕೂ ಅವನಿಗೆ ಕೃತಜ್ಞರಾಗಲಿಕ್ಕೂ.
reading-goal:continue-reading

Leer q-and-a.tafsir

Ibn Kathir (Abridged)

The Blessings and Signs of Allah

Allah says, pointing out His mighty power in creating different things, how He has created the two seas (kinds of water). The fresh, palatable sea (kind of water) refers to the rivers which flow among people, rivers great and small according to people's needs in all r

…

The Blessings and Signs of Allah

Allah says, pointing out His mighty power in creating different things, how He has created the two seas (kinds of wate

…
Ver tafsirs

Leer related-content

12. ಎರಡು ಸಮುದ್ರಗಳು ಸಮಾನವಲ್ಲ, ಇದು ಕುಡಿಯಲು ಹಿತವಾದ, ಸ್ವಾದಿಷ್ಠ ಸಿಹಿನೀರು. ಇನ್ನೊಂದು ತೀವ್ರ ಉಪ್ಪು! ಎರಡು ನೀರಿಂದಲೂ ನೀವು ತಾಜಾ ಮಾಂಸವನ್ನು ತಿನ್ನುತ್ತೀರಿ. ನೀವು ಧರಿಸುವ ಆಭರಣಗಳನ್ನು ಹೊರ ತೆಗೆಯುತ್ತೀರಿ. ಸಮುದ್ರದಲ್ಲಿ ಹಡಗುಗಳು ನೀರನ್ನು ಸೀಳುತ್ತಾ ಸಾಗುತ್ತಿರುವುದನ್ನು ನೀವು ನೋಡುತ್ತೀರಿ. ಇದು ಅಲ್ಲಾಹನ ಅನುಗ್ರಹದಿಂದ ನೀವು ಹುಡುಕಿ ತೆಗೆಯಲಿಕ್ಕೂ ಅವನಿಗೆ ಕೃತಜ್ಞರಾಗಲಿಕ್ಕೂ. 13. ಅವನು ರಾತ್ರಿಯನ್ನು ಹಗಲಿಗೂ ಹಗಲನ್ನು ರಾತ್ರಿಗೂ ದಾಟಿಸುತ್ತಾನೆ. ಸೂರ್ಯ ಚಂದ್ರರನ್ನು ಅವನು ನಿಯಂತ್ರಿಸಿದನು. ಎಲ್ಲ ಒಂದು ನಿಶ್ಚಿತ ಅವಧಿಗೆ ನಡೆಯುತ್ತ ಸಾಗುತ್ತಿದೆ. ಈ ಅಲ್ಲಾಹ ನೇ ನಿಮ್ಮ ಪ್ರಭು. ಪ್ರಭುತ್ವವು ಅವನದ್ದು. ಅವ ನನ್ನು ಬಿಟ್ಟು ನೀವು ಆರಾಧಿಸುವವರು ಒಂದು ಈತ ಬೀಜದ ಸಿಪ್ಪೆಯ ಒಡೆಯರೂ ಅಲ್ಲ. 14. ನೀವು ಅವರನ್ನು ಕರೆದರೆ ಅವರು ನಿಮ್ಮ ಕರೆಯನ್ನು ಕೇಳಲಾರರು. ಕೇಳಿದರೆಂದು ಸಂಕಲ್ಪಿಸಿದರೂ ಅವರು ಉತ್ತರವನ್ನು ನಿಮಗೆ ಕೊಡಲಾರರು. ಪುನರುತ್ಥಾನ ದಿನ ನಿಮ್ಮ ಪಾಲುಗಾರಿಕೆಯನ್ನು ಅವರು ನಿರಾಕರಿಸುವರು. (ಓ ಮಾನವ) ಸೂಕ್ಷ್ಮವಾಗಿ ತಿಳಿಯುವ ಅಲ್ಲಾಹ ನಂತೆ ಬೇರೊಬ್ಬನು ನಿಮಗೆ ತಿಳಿಸಿಕೊಡಲಿಕ್ಕಿಲ್ಲ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir