سائن ان کریں۔
سائن ان کریں۔
سائن ان کریں۔
زبان منتخب کریں۔
043

الزخرف 43:65 فاختلف الاحزاب من بينهم فويل للذين ظلموا من عذاب يوم اليم ٦٥

43:65
فَاخْتَلَفَ
الْاَحْزَابُ
مِنْ
بَیْنِهِمْ ۚ
فَوَیْلٌ
لِّلَّذِیْنَ
ظَلَمُوْا
مِنْ
عَذَابِ
یَوْمٍ
اَلِیْمٍ
۟
ಆದರೆ ಅವರ ಮಧ್ಯೆ ಪಂಗಡಗಳು ಪರಸ್ಪರ ಭಿನ್ನ ಭೇದಗೊಂಡವು 1. ಆದುದರಿಂದ (ಆ) ಅಕ್ರಮಿಗಳಿಗೆ ಒಂದು ದಿನದ ವೇದನಾಜನಕವಾದ ಶಿಕ್ಷೆ ಮೂಲಕ ಮಹಾ ನಾಶವಿದೆ.
پڑھنا جاری رکھیں

تفسیر پڑھیں

Tafsir Ibn Kathir

باب

ابن جریر رحمہ اللہ یہی فرماتے ہیں اور یہی قول بہتر اور پختہ ہے۔ پھر امام صاحب نے ان لوگوں کے قول کی تردید کی ہے جو کہتے ہیں کہ ”بعض“ کا لفظ یہاں پر ”کل“ کے معنی میں ہے اور اس کی دلیل میں لبید شاعر کا ایک شعر پیش کرتے ہیں۔ لیکن وہاں بھی بعض سے مراد قائل کا خود اپنا نفس ہے نہ کہ سب نفس۔ امام صاحب ن

…
باب

ابن جریر رحمہ اللہ یہی فرماتے ہیں اور یہی قول بہتر اور پختہ ہے۔ پھر امام صاحب نے ان لوگوں کے قول کی تردید کی ہے جو کہتے ہیں کہ ”بعض“ کا لفظ یہاں پر

…
مزید تفسیر

سیاق و سباق میں پڑھیں

باب 43, صفحہ 494, جوز 25

57. (ಪ್ರವಾದಿಯರೇ) ಮರ್ಯಮರ ಪುತ್ರ ಈಸಾರನ್ನು ಒಂದು ಉಪಮೆಯಾಗಿ ಮಾಡಲ್ಪ(ಕಾಣಿ ಸಲ್ಪ)ಟ್ಟಾಗ ತಮ್ಮ ಜನತೆ ಅದರ ಕುರಿತು ಗೋಳಿಟ್ಟರು. 58. ‘ನಮ್ಮ ದೇವರುಗಳೋ ಉತ್ತಮ? ಅಥವಾ ಅವರೋ?’ ಎಂದು ಅವರು ಕೇಳುವರು. ಒಂದು ತರ್ಕವಾಗಿ ಮಾತ್ರವೇ ಅವರದನ್ನು ತಮ್ಮ ಮುಂದಿಟ್ಟಿರುವುದು. ಮಾತ್ರವಲ್ಲ ಅವರು ಕಚ್ಚಾಡುವ ಜನತೆಯೇ ಆಗಿರುತ್ತಾರೆ. 59. ಅವರು (ಮರ್ಯಮರ ಪುತ್ರ) ನಾವು ಅನುಗ್ರಹಿಸಿದ ಓರ್ವ ದಾಸನೇ ಹೊರತು ಬೇರೇನೂ ಆಗಿರಲಿಲ್ಲ. ಇಸ್ರಾಈಲ್ ಸಂತತಿಗಳಿಗೆ ಅವರನ್ನು ನಾವು (ಅದ್ಭುತ ದೃಷ್ಟಾಂತಕ್ಕೆ) ಒಂದು ಉಪ ಮೆಯಾಗಿ ಮಾಡಿಬಿಟ್ಟೆವು. 60. ನಾವು ಇಚ್ಛಿಸುತ್ತಿದ್ದರೆ ಭೂಮಿಯಲ್ಲಿ ನಿಮ್ಮ ಉತ್ತರಾಧಿಕಾರಿಯಾಗಲು ನಿಮ್ಮಿಂದಲೇ ನಾವು ದೇವಚರರನ್ನು ಸೃಷ್ಟಿಸಿ ಬಿಡುತ್ತಿದ್ದೆವು. 61. ಅವರು (ಮರ್ಯಮರ ಪುತ್ರ) ಲೋಕಾಂತ್ಯದ ಒಂದು ಅರಿವು (ಕುರುಹು) ಆಗಿದ್ದಾರೆ. ಆದು ದರಿಂದ ನೀವು ಅದರ ಕುರಿತು ಸ್ವಲ್ಪವೂ ಸಂಶಯ ಪಡಬೇಡಿರಿ. ನನ್ನನ್ನು (ನನ್ನ ಮಾರ್ಗವನ್ನು) ಅನುಸರಿಸಿರಿ. ಇದು ನೇರ ಮಾರ್ಗವಾಗಿದೆ. 62. ಪಿಶಾಚಿ ನಿಮ್ಮನ್ನು (ಈ ಮಾರ್ಗದಿಂದ) ತಡೆಯದಿರಲಿ. ಖಂಡಿತ, ಅವನು ನಿಮಗೆ ಪ್ರತ್ಯಕ್ಷ ಶತ್ರುವಾಗಿದ್ದಾನೆ. 63. ಸುವ್ಯಕ್ತ ದೃಷ್ಟಾಂತಗಳೊಂದಿಗೆ ಈಸಾ (ನಬಿ) ಬಂದಾಗ ಹೇಳಿದ್ದರು; ``ನಾನು ನಿಮಗೆ ಜ್ಞಾನ ವನ್ನು (ಹಿಕ್ಮತ್) ತಂದಿರುವೆನು. ಮತ್ತು ನೀವು ಪರಸ್ಪರ ಭಿನ್ನಾಭಿಪ್ರಾಯದಲ್ಲಿರುವ ಕೆಲವು ವಿಚಾರಗಳನ್ನು ನಿಮಗೆ ವಿವರಿಸಿಕೊಡಲು ಬಂದಿರುವೆನು. ಆದುದರಿಂದ ನೀವು ಅಲ್ಲಾಹ ನನ್ನು ಭಯಪಟ್ಟು ನನ್ನನ್ನು ಅನುಸರಿಸಿರಿ. 64. ನನ್ನ ಮತ್ತು ನಿಮ್ಮ ಪ್ರಭು ಅಲ್ಲಾಹುವಾಗಿದ್ದಾನೆ. ಆದುದರಿಂದ ನೀವು ಅವನನ್ನು ಮಾತ್ರ ಆರಾಧಿಸಿರಿ, ಅದುವೇ ನೇರ ಮಾರ್ಗ” . 65. ಆದರೆ ಅವರ ಮಧ್ಯೆ ಪಂಗಡಗಳು ಪರಸ್ಪರ ಭಿನ್ನ ಭೇದಗೊಂಡವು . ಆದುದರಿಂದ (ಆ) ಅಕ್ರಮಿಗಳಿಗೆ ಒಂದು ದಿನದ ವೇದನಾಜನಕವಾದ ಶಿಕ್ಷೆ ಮೂಲಕ ಮಹಾ ನಾಶವಿದೆ. 66. ಸುದ್ದಿಯೇ ಇಲ್ಲದಂತೆ ಅನಿರೀಕ್ಷಿತವಾಗಿ ಇವರ ಮೇಲೆ ಆ ಪುನರುತ್ಥಾನ ದಿನವು ಬಂದೆರಗುವುದರ ಹೊರತು ಬೇರೇನನ್ನಾದರೂ ಅವರು ಕಾಯುತ್ತಿರುವರೇ? 67. ಅಂದು ಭಯಭಕ್ತಿಯುಳ್ಳ ಧರ್ಮನಿಷ್ಠರ ಹೊರತು ಇತರ ಮಿತ್ರರೆಲ್ಲರೂ ಪರಸ್ಪರ ಶತ್ರುಗಳಾಗಿ ಬಿಡುವರು.

- Kannada Translation

نوٹس اور عکاسی۔

آپ کے پاس اس آیت پر کوئی نوٹ یا عکاسی نہیں ہے۔

Notes placeholders

قرآن سے جڑے رہیں ❤️

قرآن سے ربط تازہ کرنے، غور کرنے اور اس سے جڑے رہنے کے لیے مختصر معنی خیز یاددہانی۔

قرآن کو پڑھیں، سنیں، تلاش کریں، اور اس پر تدبر کریں۔

Quran.com ایک قابلِ اعتماد پلیٹ فارم ہے جسے دنیا بھر کے لاکھوں لوگ قرآن کو متعدد زبانوں میں پڑھنے، سرچ کرنے، سننے اور اس پر تدبر کرنے کے لیے استعمال کرتے ہیں۔ یہ ترجمے، تفسیر، تلاوت، لفظ بہ لفظ ترجمہ اور گہرے مطالعے کے ٹولز فراہم کرتا ہے، جس سے قرآن سب کے لیے قابلِ رسائی بنتا ہے۔

صدقۂ جاریہ کے طور پر، Quran.com لوگوں کو قرآن کے ساتھ گہرا تعلق قائم کرنے میں مدد کے لیے وقف ہے۔ Quran.Foundation کے تعاون سے، جو ایک 501(c)(3) غیر منافع بخش تنظیم ہے، Quran.com سب کے لیے ایک مفت اور قیمتی وسیلہ کے طور پر بڑھتا جا رہا ہے، الحمد للہ۔

نیویگیٹ کریں۔
ہوم
قرآن ریڈیو
قراء
ہمارے بارے میں
ڈویلپرز
پروڈکٹ اپڈیٹس
رائے
مدد
عطیہ کریں۔
ہمارے پروجیکٹس
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
غیر منافع بخش منصوبے جو Quran.Foundation کی ملکیت، زیرِ انتظام یا زیرِ سرپرستی ہیں۔
مشہور لنکس
قرآن سے دعائیں
دن کی قرآنی آیت
آیت الکرسی
سورہ یسین
سورہ الملک
سورہ الرحمان
سورہ الواقعة
سورہ الكهف
سورہ المزمل
سائٹ کا نقشہرازداریشرائط و ضوابط
© 2026 Quran.com. جملہ حقوق محفوظ ہیں
تعاون کریں۔