প্রবেশ কর
প্রবেশ কর
প্রবেশ কর
ভাষা নির্বাচন কর

At-Tur 52:47 وان للذين ظلموا عذابا دون ذالك ولاكن اكثرهم لا يعلمون ٤٧

পাতা ৪৭৩ · জুজ ২৭

وَاِنَّ
لِلَّذِیْنَ
ظَلَمُوْا
عَذَابًا
دُوْنَ
ذٰلِكَ
وَلٰكِنَّ
اَكْثَرَهُمْ
لَا
یَعْلَمُوْنَ
۟
ಅಕ್ರಮಿಗಳಿಗೆ ಇದಲ್ಲದೆ (ಬೇರೆ) ಶಿಕ್ಷೆಯೂ ಇದೆ. ಆದರೆ ಅವರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.
আরও পড়ুন

তাফসীর পড়ুন

Tafsir Ahsanul Bayaan

অবশ্যই এ ছাড়া আরো শাস্তি রয়েছে সীমালংঘনকারীদের জন্য।[১] কিন্তু তাদের অধিকাংশই তা জানে না।[২]

[১] অর্থাৎ, পৃথিবীতে। যেমন অন্যত্র বলেছেন, {وَلَنُذِيقَنَّهُمْ مِنَ الْعَذَابِ الْأَدْنَى دُونَ الْعَذَابِ الْأَكْبَرِ لَعَلَّهُمْ يَرْجِعُونَ} (সূরা সাজদাহ ৩২:২১নং আয়াত)[২] এ কথা জানে না যে, পৃথিবীর এই শাস্ত

…

অবশ্যই এ ছাড়া আরো শাস্তি রয়েছে সীমালংঘনকারীদের জন্য।[১] কিন্তু তাদের অধিকাংশই তা জানে না।[২]

[১] অর্থাৎ, পৃথিবীতে। যেমন অন্যত্র বলেছেন, {وَلَنُذِيقَنَّ

…
দেখুন তাফসির

প্রাসঙ্গিকভাবে পড়ুন

২৯. ಆದುದರಿಂದ (ಸಂದೇಶವಾಹಕರೇ,) ತಾವು ಉಪದೇಶ ಮಾಡುತ್ತಲಿರಿ. ತಮ್ಮ ಪ್ರಭುವಿನ ಅನುಗ್ರಹದಿಂದ, ತಾವು ಜೋತಿಷಿಯೋ ಹುಚ್ಚನೋ ಅಲ್ಲ. ৩০. ಅವನು ಕವಿ, ಅವನಿಗೆ ಏನಾದರೂ ಕಾಲ ವಿಪತ್ತು ಬರುವುದನ್ನು ನಾವು ಕಾಯುತ್ತಿದ್ದೇವೆ ಎಂದಾಗಿದೆಯೇ ಅವರು ಹೇಳುತ್ತಿರುವುದು? ৩১. ತಾವು ಹೇಳಿರಿ. `ನೀವು ಕಾಯುತ್ತಲೇ ಇರಿ, ನಿಮ್ಮ ಜೊತೆ ನಾನೂ ಕಾಯುವವರಲ್ಲಿ ಒಳ ಪಟ್ಟವನಾಗಿದ್ದೇನೆ. ৩২. ಅವರ ಬುದ್ದಿಯು ಅವರಿಗೆ ಇಂತಹುದೇ ಮಾತು ಗಳನ್ನಾಡಲು ಹೇಳುತ್ತಿದೆಯೇ? ಅಥವಾ ಅವರು ಧಿಕ್ಕಾರದಲ್ಲಿ ಮಿತಿಮೀರಿರುವ ಜನರಾಗಿರುವರೇ? ৩৩. ಅಥವಾ ಇವನು (ಪ್ರವಾದಿ) ಖುರ್‍ಆನನ್ನು ಸ್ವತಃ ಸೃಷ್ಟಿಸಿಕೊಂಡಿರುವನೆಂದು ಅವರು ಹೇಳು ತ್ತಾರೆಯೇ? ವಾಸ್ತವದಲ್ಲಿ ಅವರು ಸತ್ಯವಿಶ್ವಾಸ ವನ್ನು ಸ್ವೀಕರಿಸುವುದಿಲ್ಲ. ৩৪. ಅವರು ಸತ್ಯ ಹೇಳುವವರಾಗಿದ್ದರೆ ಇದೇ ಮಟ್ಟದ ಒಂದು ಸಂದೇಶವನ್ನು ಅವರು ರಚಿಸಿ ತರಲಿ. ৩৫. ಅಥವಾ ಅವರು ಒಬ್ಬ ಸೃಷ್ಟಿಕರ್ತನಿಲ್ಲದೆ ಸ್ವಯಂ ಸೃಷ್ಟಿಸಲ್ಪಟ್ಟರೇ? ಅಥವಾ ಅವರು ಸೃಷ್ಟಿಕರ್ತರೇ? ৩৬. ಅಥವಾ ಆಕಾಶಗಳನ್ನು ಮತ್ತು ಭೂಮಿಯನ್ನು ಅವರು ಸೃಷ್ಟಿಸಿದ್ದಾರೆಯೇ? ವಾಸ್ತವದಲ್ಲಿ ಅವರು ಏನನ್ನೂ ದೃಢವಾಗಿ ನಂಬುವುದಿಲ್ಲ. ৩৭. ಅಥವಾ ತಮ್ಮ ಪ್ರಭುವಿನ ಭಂಡಾರಗಳು ಅವರ ವಶದಲ್ಲಿವೆಯೇ? ಅಥವಾ ಅವರಾಗಿದ್ದಾರೆಯೇ ಪರಮಾಧಿಕಾರಿಗಳು? ৩৮. ಅಥವಾ ಏರಿ ಹೋಗಿ (ಆಕಾಶದ) ರಹಸ್ಯಗಳನ್ನು ಕೇಳಲು ಸಾಧ್ಯವಾಗುವಂತಹ ಏಣಿಯೇನಾ ದರೂ ಅವರಲ್ಲಿ ಇದೆಯೇ? (ಹಾಗಿದ್ದಲ್ಲಿ) ಅವರ ಪೈಕಿ ರಹಸ್ಯವನ್ನು (ಕದ್ದು) ಕೇಳಿದವನು ಯಾವುದಾದರೂ ವ್ಯಕ್ತ ಪುರಾವೆಯನ್ನು ತರಲಿ. ৩৯. ಅಥವಾ ಅಲ್ಲಾಹನಿಗೆ ಪುತ್ರಿಯರು ಮತ್ತು ನಿಮಗೆ ಪುತ್ರರೇನು? ৪০. ಅಥವಾ ಅವರು ಋಣಭಾರದಲ್ಲಿ ಮುಳುಗುವಂತಾಗಲು, ತಾವು ಅವರಿಂದೇನಾದರೂ ಪ್ರತಿಫಲ ಕೇಳುತ್ತೀರಾ? ৪১. ಅಥವಾ ಅವರ ಬಳಿ ಅಗೋಚರ ಜ್ಞಾನವಿದ್ದು ಅದನ್ನು ಅವರು ಬರೆಯುತ್ತಿರುವರೇ? ৪২. ಅಥವಾ ಅವರೇನಾದರೂ ಕುತಂತ್ರವನ್ನು ಹೂಡ ಬಯಸುತ್ತಾರೆಯೇ? ಹಾಗಾದರೆ ಸತ್ಯನಿಷೇಧಿಗಳ ಕುತಂತ್ರವು ಅವರ ಮೇಲೆಯೇ ತಿರುಗಿ ಬೀಳಲಿದೆ. ৪৩. ಅಥವಾ ಅವರಿಗೆ ಅಲ್ಲಾಹನ ಹೊರತು ಬೇರೆ ದೇವನಿದ್ದಾನೆಯೇ? ಅವರು ಮಾಡುತ್ತಿರುವ ಸಹಭಾಗಿತ್ವದಿಂದ ಅಲ್ಲಾಹನು ಪರಿಶುದ್ಧನು. ৪৪. ಆಕಾಶದಿಂದ ಒಂದು ತುಂಡು ಉದುರಿ ಬೀಳುತ್ತಿರುವುದನ್ನು ಕಂಡರೂ, ಅದು ದಟ್ಟೈಸಿದ ಮೋಡಗಳು ಎಂದು ಅವರು ಹೇಳುವರು. ৪৫. ಆದುದರಿಂದ (ಸಂದೇಶವಾಹಕರೇ,) ಅವರು ಸ್ಮøತಿ ತಪ್ಪಿ ಬೀಳುವ ದಿನವನ್ನು ತಲಪುವವರೆಗೂ (ಮರಣ ದವರೆಗೂ) ಅವರನ್ನು ಅವರ ಪಾಡಿಗೆ ಬಿಟ್ಟು ಬಿಡಿರಿ. ৪৬. ಅದು ಅವರ ಯಾವ ಕುತಂತ್ರವೂ ಅವರಿಗೆ ಫಲಕಾರಿಯಾಗದ, ಮತ್ತು ಅವರಿಗೆ ನೆರವು ಸಿಗದ ದಿನ. ৪৭. ಅಕ್ರಮಿಗಳಿಗೆ ಇದಲ್ಲದೆ (ಬೇರೆ) ಶಿಕ್ಷೆಯೂ ಇದೆ. ಆದರೆ ಅವರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ. ৪৮. (ಸಂದೇಶವಾಹಕರೇ,) ತಾವು ತಮ್ಮ ಪ್ರಭುವಿನ ತೀರ್ಮಾನ ಬರುವವರೆಗೆ ತಾಳ್ಮೆ ವಹಿಸಿರಿ. ತಾವು ನಮ್ಮ ಕಣ್ಗಾವಲಿನಲ್ಲೇ ಇದ್ದೀರಿ. ತಾವು ಎದ್ದೇಳುವ ಸಂದರ್ಭದಲ್ಲಿ ತಮ್ಮ ಪ್ರಭುವನ್ನು ಪ್ರಶಂಸೆಯೊಂದಿಗೆ ಕೊಂಡಾಡಿರಿ. ৪৯. ರಾತ್ರೆಯಲ್ಲಿ ಸ್ವಲ್ಪ ಸಮಯವೂ ಮತ್ತು ನಕ್ಷತ್ರಗಳು ಅಸ್ತಮಿಸುವಾಗಲೂ ಅವನ (ಅಲ್ಲಾಹನ) ಪರಿಶು ದ್ಧತೆಯನ್ನು ಪ್ರಕೀರ್ತಿಸಿರಿ .

- Kannada Translation

আরও পড়ুন

নোট এবং প্রতিফলন

এই পদটি সম্পর্কে আপনার কোনো টীকা বা ভাবনা নেই।

Notes placeholders

কুরআনের সাথে সংযুক্ত থাকুন ❤️

নিজেকে নতুন করে শুরু করতে, আত্ম-বিশ্লেষণ করতে এবং কুরআনের সাথে সংযুক্ত থাকতে কিছু সংক্ষিপ্ত ও অর্থপূর্ণ অনুস্মারক।

কুরআন পড়ুন, শুনুন, অনুসন্ধান করুন এবং চিন্তা করুন

Quran.com হল একটি বিশ্বস্ত প্ল্যাটফর্ম যা বিশ্বব্যাপী লক্ষ লক্ষ মানুষ বিভিন্ন ভাষায় কুরআন পড়তে, অনুসন্ধান করতে, শুনতে এবং তার উপর চিন্তাভাবনা করার জন্য ব্যবহার করে। এটি অনুবাদ, তাফসির, তেলাওয়াত, শব্দে শব্দ অনুবাদ এবং গভীর অধ্যয়নের জন্য সরঞ্জাম সরবরাহ করে, যা সকলের কাছে কুরআনকে সহজলভ্য করে তোলে।

সাদাকাহ জারিয়াহ হিসেবে, Quran.com মানুষকে কুরআনের সাথে গভীরভাবে সংযুক্ত হতে সাহায্য করার জন্য নিবেদিতপ্রাণ। Quran.Foundation দ্বারা সমর্থিত, একটি 501(c)(3) অলাভজনক সংস্থা, Quran.com সকলের জন্য একটি বিনামূল্যের এবং মূল্যবান সম্পদ হিসেবে বেড়ে চলেছে, আলহামদুলিল্লাহ.

নেভিগেট করুন
বাড়ি
কোরআন রেডিও
আবৃত্তিকারী
আমাদের সম্পর্কে
বিকাশকারীরা
পণ্য আপডেট
প্রতিক্রিয়া
সাহায্য
দান করুন
আমাদের প্রকল্পগুলি
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Quran.Foundation এর মালিকানাধীন, পরিচালিত, অথবা স্পন্সরকৃত অলাভজনক প্রকল্প।
জনপ্রিয় লিঙ্ক
কুরআন থেকে দোয়া
দিনের কুরআনের আয়াত
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
সাইটম্যাপগোপনীয়তাশর্তাবলী
© ২০২৬ Quran.com. সমস্ত অধিকার সংরক্ষিত
অবদান রাখুন