Sign in
Sign in
Sign in
Select Language
009

At-Tawbah 9:93 ۞ انما السبيل على الذين يستاذنونك وهم اغنياء رضوا بان يكونوا مع الخوالف وطبع الله على قلوبهم فهم لا يعلمون ٩٣

9:93
۞ إِنَّمَا
ٱلسَّبِيلُ
عَلَى
ٱلَّذِينَ
يَسۡتَـٔۡذِنُونَكَ
وَهُمۡ
أَغۡنِيَآءُۚ
رَضُواْ
بِأَن
يَكُونُواْ
مَعَ
ٱلۡخَوَالِفِ
وَطَبَعَ
ٱللَّهُ
عَلَىٰ
قُلُوبِهِمۡ
فَهُمۡ
لَا
يَعۡلَمُونَ
٩٣
ಆದರೆ ಧನಿಕರಾಗಿರುವ ಸ್ಥಿತಿಯಲ್ಲೂ (ಧರ್ಮ ಯುದ್ಧದಲ್ಲಿ ಭಾಗವಹಿಸುವುದರಿಂದ) ತಮ್ಮಲ್ಲಿ ವಿನಾಯಿತಿಗೆ ಅನುಮತಿ ಕೇಳಿದವರ ಮೇಲೆ ಯೇ ಆಕ್ಷೇಪಕ್ಕೆ ದಾರಿ ಇರುವುದು. ಹಿಂದುಳಿದ ವರ ಜೊತೆಯಾಗುವುದರಲ್ಲಿ ಅವರು ತೃಪ್ತಿಪಟ್ಟರು. ಅವರ ಹೃದಯಗಳಿಗೆ ಅಲ್ಲಾಹು ಮುದ್ರೆಯೊತ್ತಿರುವನು. ಆದುದರಿಂದ ಅವರಿಗೆ ತಿಳಿಯುವುದಿಲ್ಲ
Continue Reading

Read Tafsir

Ibn Kathir (Abridged)

Legitimate Excuses for staying away from Jihad

Allah mentions here the valid excuses that permit one to stay away from fighting. He first mentions the excuses that remain with a person, the weakness in the body that disallows one from Jihad, such as blindness, limping, and so forth. He then mentions

…

Legitimate Excuses for staying away from Jihad

Allah mentions here the valid excuses that permit one to stay away from fighting. He first mentions the

…
More Tafsirs

Read in Context

Chapter 9, Page 201, Juz 11

90. ನಿಜವಾದ ನೆವ ಇರುವ ಗ್ರಾಮೀಣರು (ಯುದ್ಧಕ್ಕೆ ಗೈರುಹಾಜರಿಗೆ) ಸಮ್ಮತಿಗಾಗಿ ಬಂದರು. ಅಲ್ಲಾಹು ಹಾಗೂ ಅವನ ರಸೂಲರಲ್ಲಿ ಸುಳ್ಳು ಹೇಳಿದವರು ಕೂತುಬಿಟ್ಟರು. ಅವರ ಪೈಕಿ ಸತ್ಯನಿಷೇಧಿಗಳಿಗೆ ವೇದನಾಜನಕ ಶಿಕ್ಷೆ ಬಾಧಿಸಲಿದೆ. 91. ಬಲಹೀನರು, ರೋಗಿಗಳು ಹಾಗೂ ವೆಚ್ಚಕ್ಕೆ ಗತಿ ಯಿಲ್ಲದವರಿಗೆ ಯಾವುದೇ ಪಾಪವಿಲ್ಲ. ಅವರು ಅಲ್ಲಾಹು ಹಾಗೂ ಅವನ ರಸೂಲರಿಗೆ ನಿಷ್ಠರಾಗಿದ್ದರೆ (ಇಂತಹ) ಸುಕೃತರ ಮೇಲೆ (ಆರೋಪಕ್ಕೆ) ಯಾವ ದಾರಿಯೂ ಇಲ್ಲ, ಅಲ್ಲಾಹನು ಪರಮ ಕ್ಷಮಾ ದಾನಿಯೂ ಪರಮ ದಯಾಳುವೂ ಆಗಿರುವನು. 92. ವಾಹನದಲ್ಲಿ ಕೂರಿಸಿಕೊಂಡು ಹೋಗಲು ನಿಮ್ಮ ಬಳಿಗೆ ಬಂದ ಸಂದರ್ಭದಲ್ಲಿ; `ನಿಮ್ಮನ್ನು ಹತ್ತಿಸಿ ಒಯ್ಯಲು ತಕ್ಕ ವಾಹನ ನನ್ನ ಬಳಿ ಇಲ್ಲ’ ಎಂದು ತಾವು ಹೇಳಿದಾಗ ವಿವಶರಾಗಿ ಹೊರಟು ಹೋದ ವರಿಗೂ ಪಾಪವಿಲ್ಲ. ವೆಚ್ಚಕ್ಕೆ ಏನೂ ಒದಗದೇ ಹೋಯಿತಲ್ಲ ಎಂಬ ದುಃಖದಿಂದ ಅವರ ಕಣ್ಣುಗಳಿಂದ ಅಶ್ರುಧಾರೆ ಇಳಿಯುತ್ತಿತ್ತು. 93. ಆದರೆ ಧನಿಕರಾಗಿರುವ ಸ್ಥಿತಿಯಲ್ಲೂ (ಧರ್ಮ ಯುದ್ಧದಲ್ಲಿ ಭಾಗವಹಿಸುವುದರಿಂದ) ತಮ್ಮಲ್ಲಿ ವಿನಾಯಿತಿಗೆ ಅನುಮತಿ ಕೇಳಿದವರ ಮೇಲೆ ಯೇ ಆಕ್ಷೇಪಕ್ಕೆ ದಾರಿ ಇರುವುದು. ಹಿಂದುಳಿದ ವರ ಜೊತೆಯಾಗುವುದರಲ್ಲಿ ಅವರು ತೃಪ್ತಿಪಟ್ಟರು. ಅವರ ಹೃದಯಗಳಿಗೆ ಅಲ್ಲಾಹು ಮುದ್ರೆಯೊತ್ತಿರುವನು. ಆದುದರಿಂದ ಅವರಿಗೆ ತಿಳಿಯುವುದಿಲ್ಲ

- Kannada Translation

Notes and Reflections

You do not have any notes or reflections on this verse.

Notes placeholders

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran.Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran.Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute