Ingia
Ingia
Ingia
Chagua Lugha

At-Tawba 9:89 اعد الله لهم جنات تجري من تحتها الانهار خالدين فيها ذالك الفوز العظيم ٨٩

Ukurasa 201 · Juzuu 10

أَعَدَّ
ٱللَّهُ
لَهُمۡ
جَنَّٰتٖ
تَجۡرِي
مِن
تَحۡتِهَا
ٱلۡأَنۡهَٰرُ
خَٰلِدِينَ
فِيهَاۚ
ذَٰلِكَ
ٱلۡفَوۡزُ
ٱلۡعَظِيمُ
٨٩
ಅಲ್ಲಾಹನು ಅವರಿಗಾಗಿ ಸ್ವರ್ಗೋದ್ಯಾನಗಳನ್ನು ಸಿದ್ಧಮಾಡಿಟ್ಟಿದ್ದಾನೆ. ಅದರ ತಳಭಾಗದಲ್ಲಿ ನದಿಗಳು ಹರಿಯುತ್ತಿವೆ. ಅವರು ಅದರಲ್ಲಿ ಶಾಶ್ವತ ನೆಲೆಸುವರು. ಇದುವೇ ಮಹತ್ತಾದ ವಿಜಯ.
Endelea Kusoma

Soma Tafsir

Ibn Kathir (Abridged)

After Allah mentioned the sins of the hypocrites, He praised the faithful believers and described their reward in the Hereafter,

لَكِنِ الرَّسُولُ وَالَّذِينَ ءَامَنُواْ مَعَهُ جَهَدُواْ

(But the Messenger and those who believed with him strove hard and fought) until the end of these two Ayat 9:88-89.

…

After Allah mentioned the sins of the hypocrites, He praised the faithful believers and described their reward in the Hereafter,

لَكِنِ الرَّسُولُ وَال
…
Tazama Tafsir

Soma katika Muktadha

81. (ತಬೂಕ್ ಯುದ್ಧದಿಂದ ಗೈರು ಹಾಜರಾತಿಗೆ) ಹಿಂದೆ ಉಳಿದಿರಲು ವಿನಾಯಿತಿ ನೀಡಲ್ಪಟ್ಟವರು ಅಲ್ಲಾಹು ಹಾಗೂ ಅವನ ರಸೂಲರ ಆದೇಶಕ್ಕೆ ವಿರುದ್ಧವಾಗಿ ತಾವು ಕುಳಿತಿರುವ ಬಗ್ಗೆ ಸಂತ ಸಪಟ್ಟರು. ಧನ ಮತ್ತು ತನುಗಳಿಂದ ಅಲ್ಲಾಹನ ಮಾರ್ಗದಲ್ಲಿ ಹೋರಾಟ ನಡೆಸುವುದನ್ನು ಅವರು ಅನಿಷ್ಟಪಟ್ಟರು. ಅವರು ಜನರೊಡನೆ ‘ಸೆಖೆ ಕಾಲ ದಲ್ಲಿ ಯುದ್ದಕ್ಕೆ ಹೊರಡಬೇಡಿರಿ’ ಎಂದು ಹೇಳಿ ದರು. ಹೇಳಿರಿ, ನರಕಾಗ್ನಿಯು ಇದಕ್ಕಿಂತಲೂ ಕಠಿಣ ಸೆಖೆಯುಳ್ಳದ್ದು. ಅದನ್ನವರು ಗ್ರಹಿಸಿ ಕೊಂಡಿದ್ದರೆ, (ಯುದ್ದಕ್ಕೆ ಹೊರಡುತ್ತಿದ್ದರು) 82. ಅವರು ಸ್ವಲ್ಪ ನಗಾಡಲಿ. ಹೆಚ್ಚು ಅಳಲಿ. ಅವರು ಸಂಪಾದಿಸಿದುದರ ಪ್ರತಿಫಲವಾಗಿ. 83. ಅಲ್ಲಾಹು ನಿಮ್ಮನ್ನು ಅವರ ಒಂದು ವಿಭಾಗದ ಬಳಿಗೆ ಮರಳಿಸಿದರೆ ಹಾಗೂ (ಇನ್ನೊಂದು ಯುದ್ಧಕ್ಕೆ) ಹೊರಡಲು ಅವರು ತಮ್ಮಲ್ಲಿ ಅನು ಮತಿ ಕೇಳಿದರೆ; `ನೀವು ನನ್ನ ಜೊತೆ ಯಾವತೂ ಹೊರಡಬೇಡಿ. ನನ್ನ ಜೊತೆ ಯಾವ ಶತ್ರುವಿನ ವಿರುದ್ಧವೂ ನೀವು ಯುದ್ಧ ಮಾಡಬೇಡಿರಿ, ನೀವು ಮೊದಲ ಸಲವೇ ಕುಳಿತಿರುವುದನ್ನೇ ತೃಪ್ತಿಪಟ್ಟಿದ್ದೀರಿ, ಆದ್ದರಿಂದ ಹಿಂದುಳಿದವರ ಜೊತೆಗೇ ನೀವೂ ಕೂತುಕೊಳ್ಳಿರಿ’ ಎಂದು ಹೇಳಿರಿ. 84. ಅವರ ಪೈಕಿ ಯಾವನು ಮರಣ ಹೊಂದಿದರೂ ಅವನಿಗೆ ತಾವು (ಮಯ್ಯಿತ್) ನಮಾಜು ಮಾಡ ಬೇಡಿರಿ. ಅವನ ಸಮಾಧಿ ಪಕ್ಕದಲ್ಲಿ ನಿಲ್ಲಬೇಡಿರಿ . ಏಕೆಂದರೆ ಅವರು ಅಲ್ಲಾಹು ಮತ್ತು ಅವನ ರಸೂಲರನ್ನು ನಿಷೇಧಿಸಿದರು. ಅವರು ಕರ್ಮಭ್ರಷ್ಟರಾಗಿರುವ ಸ್ಥಿತಿಯಲ್ಲಿ ಸತ್ತಿದ್ದಾರೆ 85. ಅವರ ಸೊತ್ತುಗಳೂ ಸಂತಾನಗಳೂ ನಿಮ್ಮನ್ನು ವಿಸ್ಮಯಗೊಳಿಸದಿರಲಿ. ನಿಜವಾಗಿಯೂ ಅಲ್ಲಾಹು ಅವುಗಳ ಮೂಲಕ ಅವರನ್ನು ಇಹ ಲೋಕದಲ್ಲಿ ಶಿಕ್ಷಿಸಲಿಕ್ಕೂ ಅವರ ಪ್ರಾಣಗಳು ಸತ್ಯನಿಷೇಧಾ ವಸ್ಥೆಯಲ್ಲಿ ಹೊರಟು ಹೋಗುವಂತಾಗಲಿಕ್ಕೂ ನಿರ್ಧರಿಸಿದ್ದಾನೆ. 86. ಅಲ್ಲಾಹನ ಮೇಲೆ ವಿಶ್ವಾಸವಿಡಿರಿ ಮತ್ತು ಅವನ ರಸೂಲರ ಜೊತೆಗೆ ಯುದ್ಧ ಮಾಡಿರಿ ಎಂಬ ಆದೇಶದ ಒಂದು ಅಧ್ಯಾಯ ಅವತೀರ್ಣಗೊಂಡಾಗ ಅವರಲ್ಲಿದ್ದ ಸ್ಥಿತಿವಂತರೇ ನಿಮ್ಮೊಡನೆ ಯುದ್ಧಕ್ಕೆ ಗೈರು ಹಾಜರಾತಿಗೆ ತಮ್ಮಲ್ಲಿ ಅನುಮತಿ ಕೇಳಿದರು. ನಮ್ಮನ್ನು ಬಿಟ್ಟು ಬಿಡಿರಿ. (ಯುದ್ಧಕ್ಕೆ ಬಾರದೆ) ಕುಳಿತಿರುವವರೊಂದಿಗೆ ನಾವಿರುತ್ತೇವೆ ಎಂದವರು ಹೇಳುತ್ತಾರೆ. 87. ಅವರು ಮನೆಯಲ್ಲಿ ಕುಳಿತುಕೊಂಡಿರುವ ಮಹಿಳೆಯರೊಂದಿಗೆ ಸೇರುವುದನ್ನು ಅವರು ತೃಪ್ತಿಪಟ್ಟರು. ಅವರ ಹೃದಯಗಳಿಗೆ ಮುದ್ರೆಯೊತ ಲ್ಪಟ್ಟಿದೆ. ಆದ್ದರಿಂದ ಅವರು ಗ್ರಹಿಸಿಕೊಳ್ಳುವುದಿಲ್ಲ. 88. ಆದರೆ ಅಲ್ಲಾಹನ ರಸೂಲರು ಹಾಗೂ ಅವರ ಜೊತೆಗೆ ಸತ್ಯವಿಶ್ವಾಸವಿಟ್ಟವರು ತಮ್ಮ ಸೊತ್ತು ಗಳನ್ನೂ ದೇಹಗಳನ್ನೂ ಬಳಸಿ ಯುದ್ಧ ಮಾಡಿದರು. ಅವರಿಗೆ ಹಲವು ವಿಧ ಗುಣಫಲಗಳಿವೆ. ಅವರೇ ಜಯಶಾಲಿಗಳು. 89. ಅಲ್ಲಾಹನು ಅವರಿಗಾಗಿ ಸ್ವರ್ಗೋದ್ಯಾನಗಳನ್ನು ಸಿದ್ಧಮಾಡಿಟ್ಟಿದ್ದಾನೆ. ಅದರ ತಳಭಾಗದಲ್ಲಿ ನದಿಗಳು ಹರಿಯುತ್ತಿವೆ. ಅವರು ಅದರಲ್ಲಿ ಶಾಶ್ವತ ನೆಲೆಸುವರು. ಇದುವೇ ಮಹತ್ತಾದ ವಿಜಯ.

- Kannada Translation

Endelea Kusoma

Maelezo na Tafakari

Huna maelezo au tafakari yoyote kuhusu aya hii.

Notes placeholders

Endelea Kuungana na Qur'ani ❤️

Vikumbusho vifupi vyenye maana vinavyoweka upya maisha yako, kukusaidia kutafakari na kuendelea kushikamana na Qur'ani.

Soma, Sikiliza, Tafuta, na Tafakari Qur'ani

Quran.com ni jukwaa linaloaminika na linalotumiwa na mamilioni duniani kote kusoma, kutafuta, kusikiliza na kutafakari kuhusu Qur'ani katika lugha tofauti. Inatoa huduma za tarjuma, tafsiri, vikariri, tarjuma ya neno kwa neno, na zana za ufahamu wa kina, kuifanya Qur'ani ipatikane na kila mtu.

Kama mbinu ya Sadaqah Jariyah, Quran.com imejitolea kusaidia watu kuunganishwa kwa kina na Qur'ani. Ikiungwa mkono na Quran.Foundation , shirika lisilo la faida la 501(c)(3), Quran.com inaendelea kukua kama rasilimali ya bila malipo na yenye thamani kwa wote, Alhamdulillah.

Chunguza
Nyumbani
Redio ya Qur'ani
Wasomaji
Kutuhusu
Watengenezaji
Sasisho za Bidhaa
Maoni
Msaada
Changia
Miradi Yetu
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Miradi isiyo ya faida inayomilikiwa, kusimamiwa, au kufadhiliwa na Quran.Foundation
Viungo Maarufu
Dua kutoka Quran
Aya ya Quran ya Siku
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
Ramani ya tovutiFaraghaSheria na Masharti
© 2026 Quran.com. Haki Zote Zimehifadhiwa
Changia