Iniciar sesión
Iniciar sesión
Iniciar sesión
Seleccionar idioma
009

At-Táuba 9:43 عفا الله عنك لم اذنت لهم حتى يتبين لك الذين صدقوا وتعلم الكاذبين ٤٣

9:43
عَفَا
ٱللَّهُ
عَنكَ
لِمَ
أَذِنتَ
لَهُمۡ
حَتَّىٰ
يَتَبَيَّنَ
لَكَ
ٱلَّذِينَ
صَدَقُواْ
وَتَعۡلَمَ
ٱلۡكَٰذِبِينَ
٤٣
(ಓ ಪೈಗಂಬರರೇ,) ಅಲ್ಲಾಹು ನಿಮ್ಮನ್ನು ಕ್ಷಮಿಸಿದ್ದಾನೆ. ನೀವು ಅವರಿಗೇಕೆ ಅನುಮತಿ ನೀಡಿದಿರಿ? 1 ಸತ್ಯ ಹೇಳಿದವರು ಯಾರೆಲ್ಲವೆಂದು ತಮಗೆ ಸ್ಪಷ್ಟವಾಗುವವರೆಗೆ ಹಾಗೂ ಸುಳ್ಳು ಹೇಳುವವರನ್ನು ಸರಿಯಾಗಿ ನೀವು ತಿಳಿದುಕೊಳ್ಳುವವರೆಗೆ (ಯಾಕೆ ತಾವು ಕಾಯಲಿಲ್ಲ ?)2.
Continuar leyendo

Lee Tafsir

Ibn Kathir (Abridged)

Moderately criticizing the Prophet for allowing the Hypocrites to stay behind

Ibn Abi Hatim recorded that `Awn said, "Have you heard criticism softer than this, starting with forgiveness before criticism,

عَفَا اللَّهُ عَنكَ لِمَ أَذِنتَ لَهُمْ

(May Allah forgive you. Why did you grant them leave...)"

…

Moderately criticizing the Prophet for allowing the Hypocrites to stay behind

Ibn Abi Hatim recorded that `Awn said, "Have you heard criticism softer t

…
Más Tafsires

Leer en contexto

Capítulo 9, Página 194, Juz 10

43. (ಓ ಪೈಗಂಬರರೇ,) ಅಲ್ಲಾಹು ನಿಮ್ಮನ್ನು ಕ್ಷಮಿಸಿದ್ದಾನೆ. ನೀವು ಅವರಿಗೇಕೆ ಅನುಮತಿ ನೀಡಿದಿರಿ? ಸತ್ಯ ಹೇಳಿದವರು ಯಾರೆಲ್ಲವೆಂದು ತಮಗೆ ಸ್ಪಷ್ಟವಾಗುವವರೆಗೆ ಹಾಗೂ ಸುಳ್ಳು ಹೇಳುವವರನ್ನು ಸರಿಯಾಗಿ ನೀವು ತಿಳಿದುಕೊಳ್ಳುವವರೆಗೆ (ಯಾಕೆ ತಾವು ಕಾಯಲಿಲ್ಲ ?). 44. ಅಲ್ಲಾಹು ಮತ್ತು ಪರಲೋಕದಲ್ಲಿ ನಂಬಿಕೆ ಇರುವವರು ತಮ್ಮ ಸೊತ್ತುಗಳು ಹಾಗೂ ದೇಹಗಳ ಮೂಲಕ ಧರ್ಮಯುದ್ಧ ಮಾಡುವುದರಿಂದ ತಪ್ಪಿಸಿಕೊಳ್ಳಲು ನಿಮ್ಮಲ್ಲಿ ಅನುಮತಿ ಕೇಳಲಾರರು. ಅಲ್ಲಾಹು ಧರ್ಮನಿಷ್ಠರನ್ನು ಚೆನ್ನಾಗಿ ಬಲ್ಲವನಾಗಿರುತ್ತಾನೆ 45. ಅಲ್ಲಾಹು ಮತ್ತು ಅಂತಿಮ ದಿನದ ಮೇಲೆ ವಿಶ್ವಾಸವಿರಿಸದವರು ಮಾತ್ರ ಇಂತಹ ನಿವೇದನೆಗಳನ್ನು ಮಾಡುತ್ತಾರೆ. ಅವರ ಹೃದಯಗಳು ಸಂಶಯಗ್ರಸ್ತವಾಗಿವೆ. ಅವರು ತಮ್ಮ ಸಂಶಯಗಳಲ್ಲೇ ಅಂಡೆಲೆಯುತ್ತಿದ್ದಾರೆ. 46. ಯುದ್ಧಕ್ಕೆ ಹೊರಡಲು ಉದ್ದೇಶವಿದ್ದಿದ್ದರೆ ಅದಕ್ಕಾಗಿ ಕೆಲವು ಉಪಕರಣಗಳನ್ನು ಅವರು ಸಿದ್ಧಪಡಿಸಿಕೊಳ್ಳುತ್ತಿದ್ದರು. ಆದರೆ ಯುದ್ದಕ್ಕಾಗಿ ಅವರು ಹೊರಡುವುದನ್ನು ಅಲ್ಲಾಹು ಅನಿಷ್ಟಪ ಟ್ಟನು. ಹಾಗಾಗಿ ಅವರಿಗೆ ಅವನು ಉದಾಸೀನ ವನ್ನುಂಟು ಮಾಡಿದನು. (ಯುದ್ದಕ್ಕೆ ಹೊರಡದೆ) ಕೂತು ಕೊಳ್ಳುವವರ ಜೊತೆಗೆ ನೀವೂ ಕೂತು ಕೊಳ್ಳಿರಿ ಎಂದು ಅವರಲ್ಲಿ ಹೇಳಲಾಯಿತು. 47. ಅವರು ನಿಮ್ಮ ಜೊತೆ ಹೊರಟಿದ್ದರೆ ನಿಮಗೆ ಕೇಡನ್ನಲ್ಲದೆ ಮತ್ತೇನನ್ನೂ ಅವರು ಹೆಚ್ಚಿಸುತ್ತಿರಲಿಲ್ಲ. ಅವರು ನಿಮ್ಮ ನಡುವೆ ಪಿತೂರಿಯ ಇಚ್ಛೆಯಿಂದ ಓಡಾಡುತ್ತಿದ್ದರು. ಅವರ ಮಾತು ಕೇಳುವ ಕೆಲವರು ನಿಮ್ಮ ಕೂಟದಲ್ಲಿದ್ದಾರೆ . ಅಂತಹ ಅಕ್ರಮಿಗಳ ಬಗ್ಗೆ ಅಲ್ಲಾಹನು ಚೆನ್ನಾಗಿ ಬಲ್ಲನು. 48. ನಿಜವಾಗಿಯೂ ಅವರು ಇದಕ್ಕೆ ಮೊದಲು ಕ್ಷೋಭೆಯುಂಟು ಮಾಡಲು ಪ್ರಯತ್ನಿಸಿದ್ದರು. ಅವರ ಇಚ್ಛೆಗೆದುರಾಗಿ ಸತ್ಯವು ಪ್ರಕಟಗೊಂಡು ಅಲ್ಲಾಹನ ಕಾರ್ಯ ಜಯಪ್ರದವಾಗುವವರೆಗೂ ಅವರು ನಿಮ್ಮನ್ನು ಸೋಲಿಸಲಿಕ್ಕಾಗಿ ಅನೇಕ ವಿಧದ ಕುತಂತ್ರಗಳನ್ನು ನಡೆಸಿದ್ದರು

- Kannada Translation

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir