Iniciar sesión
Iniciar sesión
Iniciar sesión
Seleccionar idioma
009

At-Táuba 9:38 يا ايها الذين امنوا ما لكم اذا قيل لكم انفروا في سبيل الله اثاقلتم الى الارض ارضيتم بالحياة الدنيا من الاخرة فما متاع الحياة الدنيا في الاخرة الا قليل ٣٨

9:38
يَٰٓأَيُّهَا
ٱلَّذِينَ
ءَامَنُواْ
مَا
لَكُمۡ
إِذَا
قِيلَ
لَكُمُ
ٱنفِرُواْ
فِي
سَبِيلِ
ٱللَّهِ
ٱثَّاقَلۡتُمۡ
إِلَى
ٱلۡأَرۡضِۚ
أَرَضِيتُم
بِٱلۡحَيَوٰةِ
ٱلدُّنۡيَا
مِنَ
ٱلۡأٓخِرَةِۚ
فَمَا
مَتَٰعُ
ٱلۡحَيَوٰةِ
ٱلدُّنۡيَا
فِي
ٱلۡأٓخِرَةِ
إِلَّا
قَلِيلٌ
٣٨
ಓ ಸತ್ಯವಿಶ್ವಾಸಿಗಳೇ, ನಿಮಗೆ ಏನಾಗಿದೆ? 1 ಅಲ್ಲಾಹನ ಮಾರ್ಗದಲ್ಲಿ ಹೊರಡಲು ನಿಮ್ಮೊಡನೆ ಹೇಳಿದಾಗ ನೀವು ಭೂಮಿಗೆ ಅಮರಿಕೊಂಡ ದ್ದೇಕೆ? ನೀವು ಪರಲೋಕಕ್ಕೆ ಪ್ರತಿಯಾಗಿ ಐಹಿಕ ಜೀವನವನ್ನು ಮೆಚ್ಚಿಕೊಂಡಿರಾ? ಆದರೆ ಪರಲೋಕಕ್ಕೆ ಹೋಲಿಸಿದರೆ ಇಹದ ಜೀವನ ಸುಖ ಬಹಳ ತುಚ್ಛವಾದುದು.
Continuar leyendo

Lee Tafsir

Ibn Kathir (Abridged)

Admonishing clinging to Life rather than rushing to perform Jihad

Allah admonishes those who lagged behind the Messenger of Allah ﷺ in the battle of Tabuk, at a time when fruits were ripe and shades tempting in the intense and terrible heat,

يَأَيُّهَا الَّذِينَ ءَامَنُواْ مَا لَكُمْ إِذَا قِيلَ لَكُم

…

Admonishing clinging to Life rather than rushing to perform Jihad

Allah admonishes those who lagged behind the Messenger of Allah ﷺ in the battle of Ta

…
Más Tafsires

Leer en contexto

Capítulo 9, Página 193, Juz 10

38. ಓ ಸತ್ಯವಿಶ್ವಾಸಿಗಳೇ, ನಿಮಗೆ ಏನಾಗಿದೆ? ಅಲ್ಲಾಹನ ಮಾರ್ಗದಲ್ಲಿ ಹೊರಡಲು ನಿಮ್ಮೊಡನೆ ಹೇಳಿದಾಗ ನೀವು ಭೂಮಿಗೆ ಅಮರಿಕೊಂಡ ದ್ದೇಕೆ? ನೀವು ಪರಲೋಕಕ್ಕೆ ಪ್ರತಿಯಾಗಿ ಐಹಿಕ ಜೀವನವನ್ನು ಮೆಚ್ಚಿಕೊಂಡಿರಾ? ಆದರೆ ಪರಲೋಕಕ್ಕೆ ಹೋಲಿಸಿದರೆ ಇಹದ ಜೀವನ ಸುಖ ಬಹಳ ತುಚ್ಛವಾದುದು. 39. ನೀವು ಹೊರಡದಿದ್ದರೆ ಅಲ್ಲಾಹನು ನಿಮಗೆ ವೇದನಾತ್ಮಕ ಶಿಕ್ಷೆ ಕೊಡುವನು ಮತ್ತು ನಿಮ್ಮ ಬದಲಿಗೆ ತಾನೊಂದು ಜನಾಂಗವನ್ನು ಸ್ಥಾಪಿಸುವನು . ಅವನಿಗೆ ಯಾವುದೇ ದೋಷ ವನ್ನು ನೀವು ತರಲಾರಿರಿ. ಅಲ್ಲಾಹನು ಸರ್ವ ಸಮರ್ಥನಾಗಿರುವನು. 40. ನೀವು ಪ್ರವಾದಿಯವರಿಗೆ ಸಹಾಯ ಮಾಡದಿದ್ದರೆ ಚಿಂತಿಲ್ಲ. (ಅಲ್ಲಾಹನು ನೆರವಾಗುವನು). ಸತ್ಯ ನಿಷೇಧಿಗಳು ಅವರನ್ನು ಹೊರ ಹಾಕಿದಾಗ, ಅವರು ಇಬ್ಬರ ಪೈಕಿ ಎರಡನೆಯವರಾಗಿದ್ದಾಗ, ಅವರಿಬ್ಬರೂ ಗುಹೆಯೊಳಗಿದ್ದಾಗ, ಅವರು ತಮ್ಮ ಸಂಗಡಿಗನೊಂದಿಗೆ, `ವ್ಯಥೆಪಡಬೇಡಿ. ಖಂಡಿತವಾಗಿಯೂ ಅಲ್ಲಾಹನು ನಮ್ಮೊಡ ನಿದ್ದಾನೆ’ ಎಂದು ಹೇಳಿದ್ದಾಗ ನಿಜವಾಗಿಯೂ ಅಲ್ಲಾಹನು ನೆರವಾಗಿದ್ದಾನೆ . ಹಾಗೆ ಅಲ್ಲಾಹನು ತನ್ನ ಕಡೆಯಿಂದ ಅವರಿಗೆ ಶಾಂತಿಯನ್ನು ಇಳಿಸಿದನು . ನೀವು ಕಂಡಿರದ ಸೇನೆಗಳಿಂದ ಅವರಿಗೆ ಬಲ ಕೊಟ್ಟನು. ಸತ್ಯನಿಷೇಧಿಗಳ ವಚನವನ್ನು ಕೆಳಮಟ್ಟಕ್ಕಿಳಿಸಿದನು. ಅಲ್ಲಾಹನ ವಚನವೇ ಉನ್ನತವಾದುದು. ಅಲ್ಲಾಹನು ಪ್ರತಾಪಶಾಲಿಯೂ ಮಹಾತಂತ್ರಜ್ಞನೂ ಆಗಿರುವನು. 41. ಹಗುರವಾದ ಸ್ಥಿತಿಯಲ್ಲಾಗಲಿ ಭಾರವಾದ ಸ್ಥಿತಿಯಲ್ಲಾಗಲಿ ಹೊರಡಿರಿ . ನಿಮ್ಮ ಸೊತ್ತುಗಳು ಹಾಗೂ ದೇಹಗಳಿಂದ ಅಲ್ಲಾಹನ ಮಾರ್ಗದಲಿ ಯುದ್ಧ ಮಾಡಿರಿ. ಅದು ನಿಮಗೆ ಶ್ರೇಷ್ಟ. ನೀವು ಅರಿವುಳ್ಳವರಾಗಿದ್ದರೆ. 42. (ಓ ಪೈಗಂಬರರೇ,) ಲಾಭವು ಸುಲಭವಾಗಿ ಸಿಗುತ್ತಿದ್ದರೆ ಮತ್ತು ಪ್ರಯಾಣವು ಸುಗಮವಾಗಿರುತ್ತಿ ದ್ದರೆ ಅವರು ನಿಶ್ಚಯವಾಗಿಯೂ ನಿಮ್ಮನ್ನು ಅನು ಸರಿಸುತ್ತಿದ್ದರು. ಆದರೆ ಮಾರ್ಗವು ಅವರಿಗೆ ದೂರ ವಾಗಿಬಿಟ್ಟಿತು. `ಸಾಧ್ಯವಿರುತ್ತಿದ್ದರೆ ನಾವು ನಿಮ್ಮ ಜೊತೆ ಹೊರಟು ಬರುತ್ತಿದ್ದೆವು’ ಎಂದವರು ಅಲ್ಲಾಹ ನಾಣೆ ಹಾಕುತ್ತ ಹೇಳಲಿರುವರು. ಅವರು ತಮ್ಮ ನ್ನು ತಾವೇ ವಿನಾಶಕ್ಕೊಡ್ಡುತ್ತಿರುವರು. ಅವರು ಸುಳ್ಳುಗಾರರೆಂದು ಅಲ್ಲಾಹು ಚೆನ್ನಾಗಿ ಬಲ್ಲನು.

- Kannada Translation

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir