Iniciar sesión
Iniciar sesión
Iniciar sesión
Seleccionar idioma
081

At-Takwír 81:15 فلا اقسم بالخنس ١٥

81:15
فَلَآ
أُقۡسِمُ
بِٱلۡخُنَّسِ
١٥
ಹಗಲು ಸಮಯದಲ್ಲಿ ಮರೆಯಾಗುವ ಮತ್ತು ರಾತ್ರಿಯಲ್ಲಿ ಮಿನುಗುವ ನಕ್ಷತ್ರಗಳ ಮೇಲೆ ನಾನು ಆಣೆ ಹಾಕುತ್ತೇನೆ!1
Continuar leyendo

Lee Tafsir

Ibn Kathir (Abridged)

The Explanation of the Words Al-Khunnas and Al-Kunnas

Muslim recorded in his Sahih, and An-Nasa'i in his Book of Tafsir, in explaining this Ayah, from `Amr bin Hurayth that he said, "I prayed the Morning prayer behind the Prophet , and I heard him reciting,

فَلاَ أُقْسِمُ بِالْخُنَّسِ - الْجَوَارِ الْ

…

The Explanation of the Words Al-Khunnas and Al-Kunnas

Muslim recorded in his Sahih, and An-Nasa'i in his Book of Tafsir, in explaining this Ayah, from

…
Más Tafsires

Leer en contexto

Capítulo 81, Página 586, Juz 30

15. ಹಗಲು ಸಮಯದಲ್ಲಿ ಮರೆಯಾಗುವ ಮತ್ತು ರಾತ್ರಿಯಲ್ಲಿ ಮಿನುಗುವ ನಕ್ಷತ್ರಗಳ ಮೇಲೆ ನಾನು ಆಣೆ ಹಾಕುತ್ತೇನೆ! 16. ಚಲಿಸುವ ಹಾಗೂ ಅಸ್ತಮಾನ ವೇಳೆ ಮರೆಯಾಗುವ ನಕ್ಷತ್ರಗಳು. 17. ರಾತ್ರಿಯ ಮೇಲೆ ನಾನು ಆಣೆ ಹಾಕುತ್ತೇನೆ, ಅದು ಕತ್ತಲನ್ನು ತಂದರೆ, 18. ಪ್ರಭಾತದ ಮೇಲೆ ನಾನು ಆಣೆ ಹಾಕುತ್ತೇನೆ, ಅದು ಬೆಳಕನ್ನು ಹರಡಿದರೆ, 19. ಖಂಡಿತವಾಗಿಯೂ ಇದು (ಖುರ್‍ಆನ್) ಸನ್ಮಾನ್ಯ ದೂತರು ಬಿತ್ತರಿಸಿದ ಮಾತಾಗಿದೆ5. 20. ಆ ದೂತರು, ಪ್ರಚಂಡ ಶಕ್ತಿಯನ್ನು ಪಡೆದವರು, ಅರ್ಶ್‍ನ ಅಧಿಪತಿಯಾದ ಅಲ್ಲಾಹನ ಬಳಿ ಉನ್ನತ ಸ್ಥಾನೀಯರು ಆಗಿರುತ್ತಾರೆ. 21. ಬಾನ ಲೋಕದಲ್ಲಿ ಅನುಸರಿಸಲ್ಪಡುವವರು, ಪ್ರಾಮಾಣಿಕರು. 22. ನಿಮ್ಮ ಒಡನಾಡಿ ಒಬ್ಬ ಹುಚ್ಚನಲ್ಲ. 23. ಅವರು ಆ ದೂತರನ್ನು (ಜಿಬ್‍ರೀಲರನ್ನು) ಸುವ್ಯಕ್ತ ದಿಗಂತದಲ್ಲಿ ಕಂಡಿರುತ್ತಾರೆ. 24. ಅವರು (ಅಲ್ಲಾಹನಿಂದ ಲಭಿಸುವ) ಪರೋಕ್ಷ ಜ್ಞಾನವನ್ನು ತಲುಪಿಸುವುದರಲ್ಲಿ ಜಿಪುಣರಲ್ಲ. 25. ಇದು ದೇವಕೃಪೆಯಿಂದ ಬಹಿಷ್ಕøತನಾದ ಪಿಶಾಚಿಯ ನುಡಿಯಲ್ಲ. 26. ಇದು ದೇವಕೃಪೆಯಿಂದ ಬಹಿಷ್ಕøತನಾದ ಪಿಶಾಚಿಯ ನುಡಿಯಲ್ಲ. 27. ಇದು ಸಮಸ್ತ ಜಗತ್ತಿಗೂ ಅನ್ವಯವಾಗುವ ಉಪದೇಶವಾಗಿದೆ. 28. ಅಂದರೆ ನಿಮ್ಮ ಪೈಕಿ ಧರ್ಮ ಬದ್ಧತೆಯನ್ನು ಇಚ್ಚಿಸುವವರಿಗೆ. 29. ಜಗದೊಡೆಯನಾದ ಅಲ್ಲಾಹನು ಇಚ್ಚಿಸದ ಹೊರತು ನೀವು ಇಚ್ಛಿಸಲಾರಿರಿ.

- Kannada Translation

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir