Sign in
Sign in
Sign in
Select Language
066

At-Tahrim 66:3 واذ اسر النبي الى بعض ازواجه حديثا فلما نبات به واظهره الله عليه عرف بعضه واعرض عن بعض فلما نباها به قالت من انباك هاذا قال نباني العليم الخبير ٣

66:3
وَإِذۡ
أَسَرَّ
ٱلنَّبِيُّ
إِلَىٰ
بَعۡضِ
أَزۡوَٰجِهِۦ
حَدِيثٗا
فَلَمَّا
نَبَّأَتۡ
بِهِۦ
وَأَظۡهَرَهُ
ٱللَّهُ
عَلَيۡهِ
عَرَّفَ
بَعۡضَهُۥ
وَأَعۡرَضَ
عَنۢ
بَعۡضٖۖ
فَلَمَّا
نَبَّأَهَا
بِهِۦ
قَالَتۡ
مَنۡ
أَنۢبَأَكَ
هَٰذَاۖ
قَالَ
نَبَّأَنِيَ
ٱلۡعَلِيمُ
ٱلۡخَبِيرُ
٣
ಪ್ರವಾದಿಯು ತಮ್ಮ ಓರ್ವ ಪತ್ನಿಯೊಡನೆ ಒಂದು ಸಮಾಚಾರವನ್ನು ರಹಸ್ಯವಾಗಿ ಹೇಳಿದ ಸಂದರ್ಭ (ವನ್ನು ಸ್ಮರಿಸಿರಿ). ತರುವಾಯ ಆ ಪತ್ನಿಯು ಆ ರಹಸ್ಯವನ್ನು (ಬೇರೊಬ್ಬರಲ್ಲಿ) ಬಯಲುಗೊಳಿಸಿ ದಾಗ ಮತ್ತು ಅಲ್ಲಾಹನು ಪ್ರವಾದಿಗೆ ಈ ಸುದ್ದಿಯನ್ನು ತಿಳಿಸಿದಾಗ, ಅವರು ಅದರ ಸ್ಪಲ್ಪಾಂಶವನ್ನು ತಿಳಿಸಿದರು ಮತ್ತು ಸ್ವಲ್ಪಾಂಶವನ್ನು ಕಡೆಗಣಿಸಿದರು. ಹಾಗೆ ಪ್ರವಾದಿಯವರು ಆ ಪತ್ನಿಗೆ ಆ ಸುದ್ದಿಯನ್ನು ತಿಳಿಸಿದಾಗ ಆ ಪತ್ನಿ; ``ತಮಗೆ ಈ ಸುದ್ದಿ ತಿಳಿಸಿದವರು ಯಾರು?’’ ಎಂದು ಕೇಳಿದರು. ಪ್ರವಾದಿಯವರು, ``ನನಗೆ ಸರ್ವಜ್ಞನೂ ಸೂಕ್ಷ್ಮಜ್ಞಾನಿಯೂ ಆಗಿರುವ ಅಲ್ಲಾಹನು ತಿಳಿಸಿ ಕೊಟ್ಟನು’ ಎಂದರು 1.
Continue Reading

Read Tafsir

Ibn Kathir (Abridged)

Which was revealed in Al-Madinah

بِسْمِ اللَّهِ الرَّحْمَـنِ الرَّحِيمِ

(In the Name of Allah, the Most Gracious, the Most Merciful.

Allah censures His Prophet for Prohibiting Himself from what He has allowed for Him In the Book

Al-Bukhari recorded that `Ubayd bin `Umayr said that he heard `A'ishah

…

Which was revealed in Al-Madinah

بِسْمِ اللَّهِ الرَّحْمَـنِ الرَّحِيمِ

(In the Name of Allah, the Most Gracious, the Most Merciful.

Allah censures Hi

…
More Tafsirs

Read in Context

Chapter 66, Page 560, Juz 28

1. ಓ ಪ್ರವಾದಿವರ್ಯರೇ, ತಾವು ತಮ್ಮ ಪತ್ನಿಯರ ಮೆಚ್ಚುಗೆಯನ್ನು ಬಯಸಿಕೊಂಡು ಅಲ್ಲಾಹನು ತಮಗೆ ಹಲಾಲ್ (ಧರ್ಮಸಮ್ಮತ)ಗೊಳಿಸಿರುವ ವಸ್ತುವನ್ನು ತಾವೇಕೆ ಹರಾಮ್ (ನಿಷಿದ್ಧ) ಗೊಳಿಸುತ್ತೀರಿ? ಅಲ್ಲಾಹನು ಕ್ಷಮಾದಾನಿಯೂ ಕೃಪಾನಿಧಿಯೂ ಆಗಿರುತ್ತಾನೆ. 2. ಅಲ್ಲಾಹನು ನಿಮ್ಮ ಶಪಥಗಳ ಪರಿಹಾರ ನಿಯಮವನ್ನು ನಿಶ್ಚಯಿಸಿರುತ್ತಾನೆ. ಅಲ್ಲಾಹನೇ ತಮ್ಮ ಯಜಮಾನನು. ಅವನು ಸರ್ವಜ್ಞನೂ ಯುಕ್ತಿವಂತನೂ ಆಗಿರುತ್ತಾನೆ. 3. ಪ್ರವಾದಿಯು ತಮ್ಮ ಓರ್ವ ಪತ್ನಿಯೊಡನೆ ಒಂದು ಸಮಾಚಾರವನ್ನು ರಹಸ್ಯವಾಗಿ ಹೇಳಿದ ಸಂದರ್ಭ (ವನ್ನು ಸ್ಮರಿಸಿರಿ). ತರುವಾಯ ಆ ಪತ್ನಿಯು ಆ ರಹಸ್ಯವನ್ನು (ಬೇರೊಬ್ಬರಲ್ಲಿ) ಬಯಲುಗೊಳಿಸಿ ದಾಗ ಮತ್ತು ಅಲ್ಲಾಹನು ಪ್ರವಾದಿಗೆ ಈ ಸುದ್ದಿಯನ್ನು ತಿಳಿಸಿದಾಗ, ಅವರು ಅದರ ಸ್ಪಲ್ಪಾಂಶವನ್ನು ತಿಳಿಸಿದರು ಮತ್ತು ಸ್ವಲ್ಪಾಂಶವನ್ನು ಕಡೆಗಣಿಸಿದರು. ಹಾಗೆ ಪ್ರವಾದಿಯವರು ಆ ಪತ್ನಿಗೆ ಆ ಸುದ್ದಿಯನ್ನು ತಿಳಿಸಿದಾಗ ಆ ಪತ್ನಿ; ``ತಮಗೆ ಈ ಸುದ್ದಿ ತಿಳಿಸಿದವರು ಯಾರು?’’ ಎಂದು ಕೇಳಿದರು. ಪ್ರವಾದಿಯವರು, ``ನನಗೆ ಸರ್ವಜ್ಞನೂ ಸೂಕ್ಷ್ಮಜ್ಞಾನಿಯೂ ಆಗಿರುವ ಅಲ್ಲಾಹನು ತಿಳಿಸಿ ಕೊಟ್ಟನು’ ಎಂದರು . 4. ನೀವಿಬ್ಬರೂ ಅಲ್ಲಾಹನೆಡೆಗೆ ಪಶ್ಚಾತ್ತಾಪಪಟ್ಟು ಮರಳುತ್ತೀರಾದರೆ (ಉತ್ತಮ). ಏಕೆಂದರೆ, ನಿಮ್ಮಿ ಬ್ಬರ ಹೃದಯಗಳು (ಕೆಡುಕಿಗೆ) ವಾಲಿಬಿಟ್ಟಿವೆ. ಇನ್ನು ನೀವಿಬ್ಬರೂ ಪ್ರವಾದಿಯ ವಿರುದ್ಧ ಪರಸ್ಪರ ಸಹಕರಿಸಿದರೆ, (ನೆನಪಿರಲಿ) ಅಲ್ಲಾಹನು ಅವರ ಸಂರಕ್ಷನಾಗಿದ್ದಾನೆ ಮತ್ತು ಜಿಬ್‍ರೀಲರು, ಎಲ್ಲ ಸಜ್ಜನ ಸತ್ಯವಿಶ್ವಾಸಿಗಳು ಮತ್ತು ತದನಂತರ ಎಲ್ಲ ದೇವಚರರೂ (ಪ್ರವಾದಿಯ) ಸಹಾಯಿಗಳಾಗಿರುವರು. 5. (ಪ್ರವಾದಿ ಪತ್ನಿಯರೇ!) ಪ್ರವಾದಿಯು ನಿಮ್ಮನ್ನು ತಲಾಖ್ ಹೇಳಿದರೆ ಅಲ್ಲಾಹನು ಅವರಿಗೆ ನಿಮ್ಮ ಬದಲಿಗೆ ನಿಮಗಿಂತ ಉತ್ತಮರೂ ನೈಜ ಮುಸ್ಲಿಮರೂ ಸತ್ಯವಿಶ್ವಾಸವುಳ್ಳವರೂ, ಭಯಭಕ್ತಿಯುಳ್ಳವರೂ, ಪಶ್ಚಾತ್ತಾಪಪಡುವವರೂ ಆರಾಧನಾಶೀಲೆಯರೂ ಉಪವಾಸವೃತ ಆಚರಿಸುವವರೂ ಆದ - ವಿಧವೆಯರೂ, ಕನ್ಯೆಯರೂ ಆದ ಪತ್ನಿಯರನ್ನು ದಯಪಾಲಿಸಬಹುದು.

- Kannada Translation

Notes and Reflections

You do not have any notes or reflections on this verse.

Notes placeholders

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran.Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran.Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute