Aanmelden
Aanmelden
Aanmelden
Taal selecteren
042

Ash-Shuraa 42:17 الله الذي انزل الكتاب بالحق والميزان وما يدريك لعل الساعة قريب ١٧

42:17
ٱللَّهُ
ٱلَّذِيٓ
أَنزَلَ
ٱلۡكِتَٰبَ
بِٱلۡحَقِّ
وَٱلۡمِيزَانَۗ
وَمَا
يُدۡرِيكَ
لَعَلَّ
ٱلسَّاعَةَ
قَرِيبٞ
١٧
ಸತ್ಯ ಸಮೇತ ಗ್ರಂಥವನ್ನೂ ತಕ್ಕಡಿ (ನೀತಿ) ಯನ್ನೂ 1 ಇಳಿಸಿದವನು ಅಲ್ಲಾಹನೇ. ತಮಗೇನು ಗೊತ್ತು? (ಅಂತ್ಯ) ಘಳಿಗೆಯು ಹತ್ತಿರ ಬಂದಿರಲೂಬಹುದು.
Lees verder

Lees Tafsir

Ibn Kathir (Abridged)

A Warning to Those Who dispute concerning Matters of Religion

Here Allah warns those who try to hinder those who believe in Allah, from following His path.

وَالَّذِينَ يُحَآجُّونَ فِى اللَّهِ مِن بَعْدِ مَا اسَتُجِيبَ لَهُ

(And those who dispute concerning Allah, after it has been accepted,) means, tho

…

A Warning to Those Who dispute concerning Matters of Religion

Here Allah warns those who try to hinder those who believe in Allah, from following His p

…
Meer Tafsirs

Lees in context

Hoofdstuk 42, Pagina 485, Juz 25

10. ನಿಮ್ಮೊಳಗೆ ಯಾವ ವಿಷಯದಲ್ಲೇ ಭಿನ್ನಮತವುಂ ಟಾದರೂ ಅದರ ತೀರ್ಮಾನ ಅಲ್ಲಾಹನಿಂದಲೇ ನಡೆಯುತ್ತದೆ . ಅವನೇ ನನ್ನ ಪ್ರಭುವಾದ ಅಲ್ಲಾಹು. ನಾನು ಅವನ ಮೇಲೆಯೇ ಭರವಸೆಯನ್ನಿರಿಸಿದ್ದೇನೆ ಮತ್ತು ಅವನ ಕಡೆಗೇ ನಾನು ಮರಳುತ್ತೇನೆ. 11. ಅವನು ಆಕಾಶಗಳ ಹಾಗೂ ಭೂಮಿಯ ಸೃಷ್ಟಿ ಕರ್ತ. ಅವನು ನಿಮ್ಮ ವರ್ಗದಿಂದಲೇ ನಿಮಗಾಗಿ ಜೋಡಿಗಳನ್ನು ಸೃಷ್ಟಿಸಿದನು, ಹಾಗೆಯೇ ಪ್ರಾಣಿ ಗಳಲ್ಲೂ ಜೋಡಿಗಳನ್ನು ಉಂಟು ಮಾಡಿದನು. ಈ ಮೂಲಕ ಅವನು ನಿಮ್ಮನ್ನು ಹೆಚ್ಚಿಸುತ್ತಾನೆ. ಯಾವ ವಸ್ತುವೂ ಅವನಂತೆ ಇಲ್ಲ. ಅವನು ಎಲ್ಲ ವನ್ನು ಆಲಿಸುವವನೂ ವೀಕ್ಷಿಸುವವನೂ ಆಗಿದ್ದಾನೆ. 12. ಭೂಮಿ-ಆಕಾಶಗಳ (ಭಂಡಾರಗಳ) ಬೀಗದ ಕೈಗಳು ಅವನ ಅಧೀನದಲ್ಲಿವೆ. ತಾನಿಚ್ಛಿಸಿದವರಿಗೆ ಅವನು ಜೀವನಾಧಾರವನ್ನು ವಿಶಾಲಗೊಳಿಸುತ್ತಾನೆ. ಮತ್ತು ಬೇರೆ ಕೆಲವರಿಗೆ ಪರಿಮಿತಗೊಳಿಸುತ್ತಾನೆ. ಖಂಡಿತಾ ಅವನು ಸಕಲ ವಿಷಯಗಳ ಜ್ಞಾನಿ. 13. ನೂಹ್‍ರಿಗೆ ಅಜ್ಞಾಪಿಸಿದ್ದ ಈಗ ನಾವು ನಿಮಗೆ ದಿವ್ಯ ಸಂದೇಶ ಕಳುಹಿಸಿದ, ಇಬ್‍ರಾಹೀಂ ಮೂಸಾ ಮತ್ತು ಈಸಾರಿಗೂ ನಾವು ಬೋಧಿಸಿದ ಅಂದರೆ, ಈ ಧರ್ಮವನ್ನು ಸಂಸ್ಥಾಪಿಸಿರಿ ಮತ್ತು ಇದರಲ್ಲಿ ವಿಭಿನ್ನರಾಗದಿರಿ ಎಂಬ ಆದೇಶವನ್ನು ಅವನು ನಿಮಗೆ ಧರ್ಮಶಾಸ್ತ್ರವಾಗಿ ನಿಶ್ಚಯಿಸಿದ್ದಾನೆ. ಬಹುದೇವವಿಶ್ವಾಸಿಗಳನ್ನು ತಾವು ಯಾವೊಂದಕ್ಕೆ ಆಹ್ವಾನಿಸುತ್ತೀರೋ ಅದು ಅವರಿಗೆ ದೊಡ್ಡ ಹೊರೆಯಾಗಿದೆ. ಅಲ್ಲಾಹನು ತಾನಿಚ್ಛಿಸುವವರನ್ನು ತನ್ನ ಕಡೆಗೆ ಆರಿಸಿಕೊಳ್ಳುತ್ತಾನೆ ಮತ್ತು ತನ್ನತ್ತ ಮರಳುವವರನ್ನು ಸರಿಯಾದ ಮಾರ್ಗಕ್ಕೆ ಕೊಂಡೊಯ್ಯುತ್ತಾನೆ. 14. ಅವರು (ಪೂರ್ವ ವೈದಿಕರು) ಭಿನ್ನಾಭಿಪ್ರಾಯ ಕ್ಕೊಳಗಾಗಿರುವುದು ಅವರ ಬಳಿಗೆ ಜ್ಞಾನ ಬಂದ ಬಳಿಕವಾಗಿತ್ತು. ಅವರ ನಡುವಣ ವೈರಾಗ್ಯದಿಂದ. ಒಂದು ನಿಶ್ಚಿತ ಸಮಯದವರೆಗೆ ವಿಧಿಸಲಾದ ಒಂದು ವಚನವನ್ನು ನಿಮ್ಮ ಪ್ರಭು ಮೊದಲೇ ಸಾದರಗೊಳಿಸದಿರುತ್ತಿದ್ದರೆ (ತಕ್ಷಣ) ಅವರಿಗೆ ಶಿಕ್ಷೆಯ ತೀರ್ಮಾನ ಮಾಡಲಾಗುತ್ತಿತ್ತು. ಅವರ ಬಳಿಕ ವೇದಗ್ರಂಥ ವಾರೀಸಾಗಿ ಲಭಿಸಲ್ಪಟ್ಟವರು ಅವುಗಳ ಕುರಿತು ಅತೀವ ಅನುಮಾನದಲ್ಲಿ ಬಿದ್ದಿರುತ್ತಾರೆ . 15. (ಓ ಪೈಗಂಬರರೇ,) ಹೀಗಾಗಿ ನೀವು (ಅದೇ ಧರ್ಮದ ಕಡೆಗೆ) ಕರೆ ನೀಡಿರಿ ಮತ್ತು ನಿಮಗೆ ಆಜ್ಞಾಪಿಸಲಾಗಿರುವ ಪ್ರಕಾರ ಅದರಲ್ಲೇ ಸ್ಥಿರ ವಾಗಿರಿ. ಅವರ ಸ್ವೇಚ್ಛೆಗಳನ್ನು ಅನುಸರಿಸ ಬೇಡಿರಿ. ಮತ್ತು (ಅವರೊಡನೆ) ಹೇಳಿರಿ; ಅಲ್ಲಾ ಹನು ಅವತೀರ್ಣಗೊಳಿಸಿದ ಪ್ರತಿಯೊಂದು ಗ್ರಂಥದ ಮೇಲೆ ನಾನು ವಿಶ್ವಾಸವಿರಿಸಿದೆನು. ನಿಮ್ಮ ನಡುವೆ ನ್ಯಾಯಪಾಲಿಸಬೇಕೆಂದು ನನಗೆ ಆದೇ ಶಿಸಲಾಗಿದೆ. ಅಲ್ಲಾಹನು ನಮ್ಮ ಮತ್ತು ನಿಮ್ಮ ಪ್ರಭುವೂ ಆಗಿರುತ್ತಾನೆ. ನಮ್ಮ ಕರ್ಮ (ಫಲ) ಗಳು ನಮಗೆ, ನಿಮ್ಮ ಕರ್ಮ(ಫಲ)ಗಳು ನಿಮಗೆ, ನಮ್ಮ ನಿಮ್ಮೊಳಗೆ ಯಾವ ವಿವಾದವೂ ಇಲ್ಲ. ಅಲ್ಲಾಹನು ನಮ್ಮೆಲ್ಲರನ್ನು ಒಟ್ಟುಗೂಡಿಸುವನು ಮತ್ತು ಎಲ್ಲರ ಮರಳಿಕೆ ಅವನ ಕಡೆಗೇ ಇದೆ. 16. ಅಲ್ಲಾಹನ ಕರೆಗೆ (ಧರ್ಮಕ್ಕೆ) ಓಗೊಟ್ಟ ಬಳಿಕ ಆ ಕರೆಯ ಕುರಿತು ತರ್ಕಿಸುವವರ ಪುರಾವೆಗಳು ಅವರ ಪ್ರಭುವಿನ ಬಳಿ ನಿರರ್ಥಕವಾಗಿದೆ. ಅವರ ಮೇಲೆ ಅವನ ಪ್ರಕೋಪವೂ ಅವರಿಗೆ ಕಠಿಣ ಶಿಕ್ಷೆಯೂ ಇದೆ. 17. ಸತ್ಯ ಸಮೇತ ಗ್ರಂಥವನ್ನೂ ತಕ್ಕಡಿ (ನೀತಿ) ಯನ್ನೂ ಇಳಿಸಿದವನು ಅಲ್ಲಾಹನೇ. ತಮಗೇನು ಗೊತ್ತು? (ಅಂತ್ಯ) ಘಳಿಗೆಯು ಹತ್ತಿರ ಬಂದಿರಲೂಬಹುದು. 18. ಅದರಲ್ಲಿ (ಅಂತ್ಯ ಸಮಯದಲ್ಲಿ) ನಂಬಿಕೆ ಇಲ್ಲದವರು ಅದಕ್ಕಾಗಿ ದುಡುಕುತ್ತಿದ್ದಾರೆ. ಅದರಲ್ಲಿ ನಂಬಿಕೆಯುಳ್ಳವರು ಅದನ್ನು ಭಯಪಡು ತ್ತಾರೆ ಮತ್ತು ಅದು ಸತ್ಯ ಎಂಬುದನ್ನು ಅರಿತಿದ್ದಾರೆ. ತಿಳಿಯಿರಿ; ಅಂತ್ಯ ದಿನದ ಕುರಿತು ತರ್ಕಿಸುವವರು ಬಹುದೂರವಾದ ಪಥಭ್ರಷ್ಟತೆಯಲ್ಲಿ ಬಿದ್ದಿದ್ದಾರೆ. 19. ಅಲ್ಲಾಹನು ತನ್ನ ದಾಸರಲ್ಲಿ ಅತ್ಯಂತ ಕರುಣೆಯುಳ್ಳವನಾಗಿದ್ದಾನೆ. ತಾನಿಚ್ಛಿಸಿದವರಿಗೆ ಅವನು ಆಹಾರ ನೀಡುತ್ತಾನೆ. ಅವನು ಅತಿ ಪ್ರಬಲನೂ, ಪ್ರತಾಪಶಾಲಿಯೂ ಆಗಿರುತ್ತಾನೆ.

- Kannada Translation

Notities en reflecties

Je hebt geen aantekeningen of overwegingen bij dit vers.

Notes placeholders

Blijf verbonden met de Koran ❤️

Korte, betekenisvolle herinneringen om tot rust te komen, te reflecteren en verbonden te blijven met de Koran.

Lees, luister, zoek en reflecteer over de Koran

Quran.com is een vertrouwd platform dat wereldwijd door miljoenen mensen wordt gebruikt om de Koran in meerdere talen te lezen, te doorzoeken, te beluisteren en erover na te denken. Het biedt vertalingen, tafseer, recitaties, woord-voor-woordvertalingen en tools voor een diepere studie, waardoor de Koran voor iedereen toegankelijk is.

Als Sadaqah Jariyah zet Quran.com zich in om mensen te helpen een diepe verbinding met de Koran te maken. Ondersteund door Quran.Foundation , een non-profitorganisatie. Quran.com blijft groeien als een gratis en waardevolle bron voor iedereen, Alhamdulillah.

Navigeren
Home
Koran Radio
reciteurs
Over ons
Ontwikkelaars
Product updates
Feedback
Hulp
Doneren
Onze projecten
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profitprojecten die eigendom zijn van, beheerd worden door of gesponsord worden door Quran.Foundation.
Populaire links
Gebeden uit de Koran
Koranvers van de dag
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
SitemapPrivacyAlgemene voorwaarden
© 2026 Quran.com. Alle rechten voorbehouden
Bijdragen