Iniciar sesión
Iniciar sesión
Iniciar sesión
Seleccionar idioma
026

Ash-Shuará 26:139 فكذبوه فاهلكناهم ان في ذالك لاية وما كان اكثرهم مومنين ١٣٩

26:139
فَكَذَّبُوهُ
فَأَهۡلَكۡنَٰهُمۡۚ
إِنَّ
فِي
ذَٰلِكَ
لَأٓيَةٗۖ
وَمَا
كَانَ
أَكۡثَرُهُم
مُّؤۡمِنِينَ
١٣٩
ಹೀಗೆ ಅವರು ಹೂದರನ್ನು ಸುಳ್ಳಾಗಿಸಿದರು. ಆಗ ನಾವು ಅವರನ್ನು ನಾಶಗೊಳಿಸಿದೆವು1. ಖಂಡಿತ ಇದರಲ್ಲಿ ದೊಡ್ಡ ನಿದರ್ಶನವಿದೆ. ಆದರೆ, ಇವರಲ್ಲಿ ಹೆಚ್ಚಿನವರು ನಂಬುವವರಲ್ಲ.
Continuar leyendo

Lee Tafsir

Ibn Kathir (Abridged)

The Response of the People of Hud, and Their Punishment

Allah tells us how the people of Hud responded to him after he had warned them, encouraged them, and clearly explained the truth to them.

قَالُواْ سَوَآءٌ عَلَيْنَآ أَوَعَظْتَ أَمْ لَمْ تَكُنْ مِّنَ الْوَعِظِينَ

(They said: "It is the same to us

…

The Response of the People of Hud, and Their Punishment

Allah tells us how the people of Hud responded to him after he had warned them, encouraged them

…
Más Tafsires

Leer en contexto

Capítulo 26, Página 373, Juz 19

123. ಆದ್ ಜನಾಂಗವು ದೇವದೂತರುಗಳನ್ನು ಸುಳ್ಳಾಗಿಸಿತು. 124. ಅವರ ಸಹೋದರ ಹೂದರು ಅವರಿಗೆ ಹೇಳಿದ್ದ ಸಂದರ್ಭವನ್ನು ಸ್ಮರಿಸಿರಿ: ‘ಅಲ್ಲಾಹನನ್ನು ನೀವು ಭಯ ಪಡುವುದಿಲ್ಲವೇ? 125. ಖಂಡಿತ ನಾನು ನಿಮ್ಮ ಪಾಲಿಗೆ ಓರ್ವ ಪ್ರಾಮಾ ಣಿಕ ದೇವದೂತನಾಗಿರುತ್ತೇನೆ. 126. ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ. 127. ಇದಕ್ಕಾಗಿ ನಾನು ಯಾವ ಪ್ರತಿಫಲವನ್ನೂ ನಿಮ್ಮಲ್ಲಿ ಕೇಳುವುದಿಲ್ಲ. ನನ್ನ ಪ್ರತಿಫಲವು ಕೇವಲ ಸರ್ವಲೋಕಗಳ ಪಾಲಕ ಪ್ರಭುವಿನ ಮೇಲೆ ಇದೆ. 128. ನೀವು ಸುಮ್ಮಸುಮ್ಮನೆ ಪ್ರತಿಯೊಂದು ಏರು ಜಾಗಗಳಲ್ಲಿ ಸ್ಮಾರಕ ಕಟ್ಟಡವನ್ನು ಕಟ್ಟುತ್ತೀರಲ್ಲವೇ? 129. ನೀವು ಶಾಶ್ವತರಾಗಿ ಬದುಕುಳಿಯುತ್ತೀರೇನೋ ಎಂಬಂತೆ ಕೋಟೆ ಕೊತ್ತಳಗಳನ್ನು ನಿರ್ಮಿಸುತ್ತೀರಿ. 130. ನೀವು ಯಾರನ್ನಾದರೂ ಶಿಕ್ಷಿಸುವಾಗ ನಿಷ್ಟುರವಾಗಿ ಶಿಕ್ಷಿಸುತ್ತೀರಿ . 131. ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ. 132. ನಿಮಗೆ ತಿಳಿದಿರುವ ಅನುಗ್ರಹಗಳ ಮೂಲಕ ನಿಮಗೆ ಸಹಾಯ ಮಾಡಿದ ಅಲ್ಲಾಹನನ್ನು ಭಯಪಡಿರಿ. 133. ಅವನು ನಿಮಗೆ ಪ್ರಾಣಿಗಳನ್ನೂ, ಸಂತತಿಯನ್ನೂ ಕೊಟ್ಟು ಸಹಾಯ ಮಾಡಿದನು. 134. ತೋಟಗಳನ್ನೂ ಚಿಲುಮೆಗಳನ್ನೂ ಕೊಟ್ಟೂ. 135. ನಿಮ್ಮ ಮೇಲೆ ಒಂದು ಮಹಾದಿನದ ಯಾತನೆಯನ್ನು ನಾನು ಭಯಪಡುತ್ತೇನೆ. 136. ಆಗ ಅವರು ಹೇಳಿದರು; “ನೀನು ಉಪದೇಶ ಮಾಡಿದರೂ ಮಾಡದಿದ್ದರೂ ನಮ್ಮ ಮಟ್ಟಿಗೆ ಸಮಾನ. 137. ಇದು ಕೇವಲ ಹಿಂದಿನವರ ರೂಢಿ ಸಂಪ್ರದಾಯ ಮಾತ್ರ. 138. ನಾವು (ಮರಣಾನಂತರ) ಶಿಕ್ಷೆಗೊಳಗಾಗು ವವರಲ್ಲ”. 139. ಹೀಗೆ ಅವರು ಹೂದರನ್ನು ಸುಳ್ಳಾಗಿಸಿದರು. ಆಗ ನಾವು ಅವರನ್ನು ನಾಶಗೊಳಿಸಿದೆವು. ಖಂಡಿತ ಇದರಲ್ಲಿ ದೊಡ್ಡ ನಿದರ್ಶನವಿದೆ. ಆದರೆ, ಇವರಲ್ಲಿ ಹೆಚ್ಚಿನವರು ನಂಬುವವರಲ್ಲ. 140. ಖಂಡಿತ, ನಿಮ್ಮ ಪ್ರಭು ಮಹಾ ಪ್ರಬಲನೂ ದಯಾಮಯನೂ ಆಗಿರುತ್ತಾನೆ.

- Kannada Translation

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir