Ingia
Ingia
Ingia
Chagua Lugha

As-Sajdah 32:15 انما يومن باياتنا الذين اذا ذكروا بها خروا سجدا وسبحوا بحمد ربهم وهم لا يستكبرون ۩ ١٥

Ukurasa 416 · Juzuu 21

إِنَّمَا
يُؤۡمِنُ
بِـَٔايَٰتِنَا
ٱلَّذِينَ
إِذَا
ذُكِّرُواْ
بِهَا
خَرُّواْۤ
سُجَّدٗاۤ
وَسَبَّحُواْ
بِحَمۡدِ
رَبِّهِمۡ
وَهُمۡ
لَا
يَسۡتَكۡبِرُونَ ۩
١٥
ನಮ್ಮ ವಚನಗಳನ್ನು ಓದಿ ಹೇಳಿ ಉಪದೇಶಿಸಿ ದಾಗ ಸಾಷ್ಟಾಂಗ ಬೀಳುವ ಮತ್ತು ತಮ್ಮ ಪ್ರಭುವಿನ ಸ್ತುತಿಯೊಂದಿಗೆ ಅವನ ಪರಿಶುದ್ಧತೆಯನ್ನು ಪ್ರಕೀರ್ತನೆ ಮಾಡುವವರು ಮಾತ್ರವೇ ನಮ್ಮ ವಚನಗಳನ್ನು ನಂಬಬಲ್ಲರು. ಅವರು ಜಂಭ ತೋರಲಾರರು.
reading-goal:continue-reading

Soma q-and-a.tafsir

Ibn Kathir (Abridged)

The State of the People of Faith and Their Reward Allah states:

إِنَّمَا يُؤْمِنُ بَِايَتِنَا

(Only those believe in Our Ayat,) means, who accept them as true,

الَّذِينَ إِذَا ذُكِّرُواْ بِهَا خَرُّواْ سُجَّداً

(who, when they are reminded of them, fall down prostrate,) means, they listen to them and ob

…

The State of the People of Faith and Their Reward Allah states:

إِنَّمَا يُؤْمِنُ بَِايَتِنَا

(Only those believe in Our Ayat,) means, who accept them a

…
Tazama tafsirs

Soma related-content

15. ನಮ್ಮ ವಚನಗಳನ್ನು ಓದಿ ಹೇಳಿ ಉಪದೇಶಿಸಿ ದಾಗ ಸಾಷ್ಟಾಂಗ ಬೀಳುವ ಮತ್ತು ತಮ್ಮ ಪ್ರಭುವಿನ ಸ್ತುತಿಯೊಂದಿಗೆ ಅವನ ಪರಿಶುದ್ಧತೆಯನ್ನು ಪ್ರಕೀರ್ತನೆ ಮಾಡುವವರು ಮಾತ್ರವೇ ನಮ್ಮ ವಚನಗಳನ್ನು ನಂಬಬಲ್ಲರು. ಅವರು ಜಂಭ ತೋರಲಾರರು. 16. (ಶಿಕ್ಷೆಯ) ಭಯ ಹಾಗೂ (ಕರುಣೆಯ) ನಿರೀಕ್ಷೆ ಯೊಂದಿಗೆ ತಮ್ಮ ಪ್ರಭುವಿನಲ್ಲಿ ಪ್ರಾರ್ಥಿಸಲು ಚಾಪೆಗಳಿಂದ (ಎದ್ದೇಳುವ ಮೂಲಕ) ಅವರ ಪಾಶ್ರ್ವಗಳು ಅಗಲುತ್ತವೆ. ನಾವು ಅವರಿಗೆ ನೀಡಿದವುಗಳಿಂದ (ಧರ್ಮಮಾರ್ಗದಲ್ಲಿ) ವೆಚ್ಚವನ್ನು ಮಾಡುವರು. 17. ಅವರ ಕರ್ಮಗಳಿಗೆ ಪ್ರತಿಫಲವಾಗಿ ಅವರ ಕಣ್ಣುಗಳಿಗೆ ತಂಪೆರೆಯುವ ಯಾವ ಸತ್ಫಲಗಳನ್ನು ಅವರಿಗಾಗಿ ಗುಪ್ತವಾಗಿಡಲಾಗಿದೆಯೆಂದು ಯಾವನೂ ಅರಿಯನು. 18. ಅಂದ ಮೇಲೆ ಸತ್ಯವಿಶ್ವಾಸಿಯಾದವನು ಧಿಕ್ಕಾರಿಯಂತೆ ಆಗಬಲ್ಲನೇ? ಅವರು ಸಮಾನರಲ್ಲ. 19. ಸತ್ಯವಿಶ್ವಾಸವಿರಿಸಿದ ಮತ್ತು ಸತ್ಕರ್ಮವೆಸಗಿದ ಜನರಿಗೆ ಅವರ ಸುಕೃತಗಳ ಪ್ರತಿಫಲವಾಗಿ ಕಾದಿರಿಸಿದ ಆತಿಥ್ಯವಾಗಿ ವಾಸಯೋಗ್ಯ ಉದ್ಯಾನಗಳಿವೆಂ. 20. ಧರ್ಮಭ್ರಷ್ಟ ಪ್ರವೃತ್ತಿ ಕೈಗೊಂಡವರ ವಾಸಸ್ಥಾನವು ನರಕಾಗ್ನಿಯಾಗಿದೆ. ಅವರು ಅಲ್ಲಿಂದ ಹೊರ ಹೋಗಲಿಚ್ಛಿಸಿದಾಗಲೆಲ್ಲ ಅದರೊಳಕ್ಕೆ ಪುನಃ ತಳ್ಳಲ್ಪಡುವರು. ‘ನೀವು ಸುಳ್ಳಾಗಿಸುತ್ತಿದ್ದ ನರಕಾಗ್ನಿಯ ರುಚಿಯನ್ನು ಸವಿಯಿರಿ’ ಎಂದು ಅವರಿಗೆ ಹೇಳಲಾಗುವುದು. 21. ಮಹಾ ಶಿಕ್ಷೆಗೆ ಮುಂಚೆ ಈ ಲೋಕದಲ್ಲೇ ನಾವು ಸಣ್ಣ ಶಿಕ್ಷೆಯ ರುಚಿಯನ್ನು ಇವರಿಗೆ ಉಣಿಸುತ್ತೇವೆ. ಅವರು (ದಿಕ್ಕಾರದಿಂದ) ಮರಳಲಿಕ್ಕಾಗಿ. 22. ತನ್ನ ಪ್ರಭುವಿನ ನಿದರ್ಶನಗಳ ಮೂಲಕ ಉಪದೇಶ ನೀಡಲಾದ ಬಳಿಕವೂ ಅವುಗಳಿಂದ ವಿಮುಖನಾಗುವವನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ? ಅಪರಾಧಿಗಳನ್ನು ನಾವು ಖಂಡಿತ ಶಿಕ್ಷಿಸುತ್ತೇವೆ.

- Kannada Translation

reading-goal:continue-reading

Maelezo na Tafakari

reflection-not-available

Notes placeholders

Endelea Kuungana na Qur'ani ❤️

Vikumbusho vifupi vyenye maana vinavyoweka upya maisha yako, kukusaidia kutafakari na kuendelea kushikamana na Qur'ani.

Soma, Sikiliza, Tafuta, na Tafakari Qur'ani

Quran.com ni jukwaa linaloaminika na linalotumiwa na mamilioni duniani kote kusoma, kutafuta, kusikiliza na kutafakari kuhusu Qur'ani katika lugha tofauti. Inatoa huduma za tarjuma, tafsiri, vikariri, tarjuma ya neno kwa neno, na zana za ufahamu wa kina, kuifanya Qur'ani ipatikane na kila mtu.

Kama mbinu ya Sadaqah Jariyah, Quran.com imejitolea kusaidia watu kuunganishwa kwa kina na Qur'ani. Ikiungwa mkono na Quran.Foundation , shirika lisilo la faida la 501(c)(3), Quran.com inaendelea kukua kama rasilimali ya bila malipo na yenye thamani kwa wote, Alhamdulillah.

Chunguza
Nyumbani
Redio ya Qur'ani
Wasomaji
Kutuhusu
Watengenezaji
Sasisho za Bidhaa
Maoni
Msaada
Changia
Miradi Yetu
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Miradi isiyo ya faida inayomilikiwa, kusimamiwa, au kufadhiliwa na Quran.Foundation
Viungo Maarufu
Dua kutoka Quran
Aya ya Quran ya Siku
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
Ramani ya tovutiFaraghaSheria na Masharti
© 2026 Quran.com. Haki Zote Zimehifadhiwa
Changia