Iniciar sesión
Iniciar sesión
Iniciar sesión
Seleccionar idioma

As-Sáffat 37:167 وان كانوا ليقولون ١٦٧

Página 452 · Juz 23

وَإِن
كَانُواْ
لَيَقُولُونَ
١٦٧
ಇವರು (ಬಹುದೇವಾರಾಧಕರು) ಹೀಗೆ ಹೇಳುತ್ತಿದ್ದರು.
reading-goal:continue-reading

Leer q-and-a.tafsir

Ibn Kathir (Abridged)

No One believes what the Idolators say except Those Who are even more misguided than They

Allah says, addressing the idolators:

فَإِنَّكُمْ وَمَا تَعْبُدُونَ - مَآ أَنتُمْ عَلَيْهِ بِفَتِنِينَ - إِلاَّ مَنْ هُوَ صَالِ الْجَحِيمِ

(So, verily you and those whom you worship cannot lead astray, except thos

…

No One believes what the Idolators say except Those Who are even more misguided than They

Allah says, addressing the idolators:

فَإِنَّكُمْ وَمَا تَعْبُ

…
Ver tafsirs

Leer related-content

167. ಇವರು (ಬಹುದೇವಾರಾಧಕರು) ಹೀಗೆ ಹೇಳುತ್ತಿದ್ದರು. 168. “ನಮ್ಮ ಬಳಿ ಹಿಂದಿನವರಿಂದ ಪ್ರಮಾಣವೇನಾದರೂ ಇರುತ್ತಿದ್ದರೆ, 169. ಖಂಡಿತವಾಗಿಯೂ ನಾವು ಅಲ್ಲಾಹನ ನಿಷ್ಠ ದಾಸರಾಗುತ್ತಿದ್ದೆವು”. 170. ಆದರೆ, ಇವರು ಅದನ್ನು ನಿಷೇಧಿಸಿದರು. ಇನ್ನು ಸದ್ಯವೇ ಇವರಿಗೆ ತಿಳಿದು ಬರುವುದು. 171. ನಾವು ನಮ್ಮ ಸಂದೇಶವಾಹಕ ದಾಸರ ಬಗ್ಗೆ ನಮ್ಮ ವಚನವು ಈ ಮೊದಲೇ ಆಗಿದೆ. 172. ಖಂಡಿತವಾಗಿಯೂ ಅವರಿಗೆ ಸಹಾಯ ಸಿಗುವುದು ಎಂದು. 173. ಮತ್ತು ನಮ್ಮ ಸೇನೆಯೇ ಗೆಲ್ಲುವುದು ಎಂದು. 174. ಆದುದರಿಂದ (ಪೈಗಂಬರರೇ,) ನಿರ್ದಿಷ್ಟ ಕಾಲದ ವರೆಗೆ ಇವರಿಂದ ತಾವು ಬಿಟ್ಟು ನಿಲ್ಲಿರಿ. 175. ಮತ್ತು ನೋಡುತ್ತಲಿರಿ. ಸದ್ಯವೇ ಇವರು ಸ್ವತಃ ಕಾಣುವರು. 176. ಇವರು ನಮ್ಮ ಶಿಕ್ಷೆಗಾಗಿ ದುಡುಕುತ್ತಿರು ವರೇನು? 177. ಆದರೆ ಆ ಶಿಕ್ಷೆ ಅವರ ಅಂಗಳದಲ್ಲೇ ಬಂದಿಳಿ ದಾಗ ಆ ಎಚ್ಚರಿಕೆ ನೀಡಲ್ಪಟ್ಟವರ ಪ್ರಭಾತವು ಅತ್ಯಂತ ಕೆಟ್ಟದಾಗಿರುವುದು. 178. ಆದುದರಿಂದ ನಿರ್ದಿಷ್ಟಕಾಲ ಇವರಿಂದ ಬಿಟ್ಟು ನಿಲ್ಲಿರಿ. 179. ಮತ್ತು ನೋಡುತ್ತಲಿರಿ. ಸದ್ಯವೇ ಇವರು ಸ್ವತಃ ಕಾಣುವರು. 180. ನಿಮ್ಮ ಪ್ರಭು ಪ್ರತಾಪದ ಒಡೆಯನು. ಇವರು ವರ್ಣಿಸುತ್ತಿರುವ ಆರೋಪಗಳಿಂದ ಮುಕ್ತನಾದ ಪರಮಪಾವನನು. 181. ಸಂದೇಶವಾಹಕರುಗಳ ಮೇಲೆ ‘ಸಲಾಮ್’ ಇದೆ. 182. ಸಕಲ ಸ್ತುತಿಗಳೂ ಸರ್ವಲೋಕಗಳ ಪಾಲಕ ಪ್ರಭುವಾದ ಅಲ್ಲಾಹನಿಗೇ ಮೀಸಲು.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir