Ingia
Ingia
Ingia
Chagua Lugha
English
العربية
বাংলা
فارسی
Français
Indonesia
Italiano
Dutch
Português
русский
Shqip
ภาษาไทย
Türkçe
اردو
简体中文
Melayu
Español
Kiswahili
Tiếng Việt
55. chapter:full-surah-seo-heading
chapter:full-surah-seo-visible-intro quran-reader:translation-by Kannada Translation.
Sikiliza
info
Tarjuma
bismillah
55:1
الرحمان ١
ٱلرَّحْمَـٰنُ ١
ٱلرَّحۡمَٰنُ
١
ಪರಮ ಕಾರುಣಿಕನು.
quran-reader:tafsirs
Mafunzo
Tafakari
55:2
علم القران ٢
عَلَّمَ ٱلْقُرْءَانَ ٢
عَلَّمَ
ٱلۡقُرۡءَانَ
٢
ಅವನು ಖುರ್ಆನನ್ನು ಕಲಿಸಿದನು.
quran-reader:tafsirs
Mafunzo
Tafakari
55:3
خلق الانسان ٣
خَلَقَ ٱلْإِنسَـٰنَ ٣
خَلَقَ
ٱلۡإِنسَٰنَ
٣
ಅವನು ಮಾನವನನ್ನು ಸೃಷ್ಟಿಸಿದನು.
quran-reader:tafsirs
Mafunzo
Tafakari
55:4
علمه البيان ٤
عَلَّمَهُ ٱلْبَيَانَ ٤
عَلَّمَهُ
ٱلۡبَيَانَ
٤
ಅವನಿಗೆ ಮಾತಾಡಲು ಕಲಿಸಿದನು.
quran-reader:tafsirs
Mafunzo
Tafakari
55:5
الشمس والقمر بحسبان ٥
ٱلشَّمْسُ وَٱلْقَمَرُ بِحُسْبَانٍۢ ٥
ٱلشَّمۡسُ
وَٱلۡقَمَرُ
بِحُسۡبَانٖ
٥
ಸೂರ್ಯ ಮತ್ತು ಚಂದ್ರ ಒಂದು ನಿಶ್ಚಿತ ಗಣನೆ ಪ್ರಕಾರ ಚಲಿಸುತ್ತವೆ.
quran-reader:tafsirs
Mafunzo
Tafakari
55:6
والنجم والشجر يسجدان ٦
وَٱلنَّجْمُ وَٱلشَّجَرُ يَسْجُدَانِ ٦
وَٱلنَّجۡمُ
وَٱلشَّجَرُ
يَسۡجُدَانِ
٦
ಮರ-ಬಳ್ಳಿಗಳು ಅವನಿಗೆ ಸಾಷ್ಟಾಂಗವೆರಗುತ್ತವೆ
1
.
quran-reader:tafsirs
Mafunzo
Tafakari
55:7
والسماء رفعها ووضع الميزان ٧
وَٱلسَّمَآءَ رَفَعَهَا وَوَضَعَ ٱلْمِيزَانَ ٧
وَٱلسَّمَآءَ
رَفَعَهَا
وَوَضَعَ
ٱلۡمِيزَانَ
٧
ಆಕಾಶವನ್ನು ಅವನು ಮೇಲೆತ್ತಿದನು ಮತ್ತು ನೀತಿ ಸ್ಥಾಪಿಸಿದನು
1
.
quran-reader:tafsirs
Mafunzo
Tafakari
55:8
الا تطغوا في الميزان ٨
أَلَّا تَطْغَوْا۟ فِى ٱلْمِيزَانِ ٨
أَلَّا
تَطۡغَوۡاْ
فِي
ٱلۡمِيزَانِ
٨
ತೂಕದಲ್ಲಿ ನೀವು ಅನೀತಿ ಕಾಣಿಸದಿರಲಿಕ್ಕಾಗಿ.
quran-reader:tafsirs
Mafunzo
Tafakari
55:9
واقيموا الوزن بالقسط ولا تخسروا الميزان ٩
وَأَقِيمُوا۟ ٱلْوَزْنَ بِٱلْقِسْطِ وَلَا تُخْسِرُوا۟ ٱلْمِيزَانَ ٩
وَأَقِيمُواْ
ٱلۡوَزۡنَ
بِٱلۡقِسۡطِ
وَلَا
تُخۡسِرُواْ
ٱلۡمِيزَانَ
٩
ಅಂದರೆ ನೀವು ನೀತಿಪೂರ್ವಕ ತೂಕ ಮಾಡಿರಿ, ತೂಕದಲ್ಲಿ ಕಡಿತ ಮಾಡಬೇಡಿರಿ ಎಂಬುದಕ್ಕಾಗಿ.
quran-reader:tafsirs
Mafunzo
Tafakari
55:10
والارض وضعها للانام ١٠
وَٱلْأَرْضَ وَضَعَهَا لِلْأَنَامِ ١٠
وَٱلۡأَرۡضَ
وَضَعَهَا
لِلۡأَنَامِ
١٠
ಅವನು ಭೂಮಿಯನ್ನು ಸಕಲ ಸೃಷ್ಟಿಗಳಿಗಾಗಿ ಇಟ್ಟಿರುವನು.
quran-reader:tafsirs
Mafunzo
Tafakari
55:11
فيها فاكهة والنخل ذات الاكمام ١١
فِيهَا فَـٰكِهَةٌۭ وَٱلنَّخْلُ ذَاتُ ٱلْأَكْمَامِ ١١
فِيهَا
فَٰكِهَةٞ
وَٱلنَّخۡلُ
ذَاتُ
ٱلۡأَكۡمَامِ
١١
ಅದರಲ್ಲಿ ಹಣ್ಣುಗಳೂ, ಕೋಶಗಳಿರುವ ಖರ್ಜೂರ ಮರಗಳೂ ಇವೆ.
quran-reader:tafsirs
Mafunzo
Tafakari
55:12
والحب ذو العصف والريحان ١٢
وَٱلْحَبُّ ذُو ٱلْعَصْفِ وَٱلرَّيْحَانُ ١٢
وَٱلۡحَبُّ
ذُو
ٱلۡعَصۡفِ
وَٱلرَّيۡحَانُ
١٢
ಹುಲ್ಲುಗಳಿಂದ ಕೂಡಿದ ಧಾನ್ಯಗಳಿವೆ. ಸುಗಂಧ ಸಸ್ಯಗಳಿವೆ.
quran-reader:tafsirs
Mafunzo
Tafakari
55:13
فباي الاء ربكما تكذبان ١٣
فَبِأَىِّ ءَالَآءِ رَبِّكُمَا تُكَذِّبَانِ ١٣
فَبِأَيِّ
ءَالَآءِ
رَبِّكُمَا
تُكَذِّبَانِ
١٣
ಮತ್ತೆ ನೀವೆರಡು ವಿಭಾಗದವರು ನಿಮ್ಮ ಪ್ರಭುವಿನ ಯಾವ ಉಪಕಾರವನ್ನು ಸುಳ್ಳಾಗಿಸುತ್ತಿರುವಿರಿ?
1
quran-reader:tafsirs
Mafunzo
Tafakari
55:14
خلق الانسان من صلصال كالفخار ١٤
خَلَقَ ٱلْإِنسَـٰنَ مِن صَلْصَـٰلٍۢ كَٱلْفَخَّارِ ١٤
خَلَقَ
ٱلۡإِنسَٰنَ
مِن
صَلۡصَٰلٖ
كَٱلۡفَخَّارِ
١٤
ಸಪ್ಪಳವೆಬ್ಬಿಸುವ ಸುಟ್ಟ ಆವೆಮಣ್ಣಿನಂತಹ ಶುಷ್ಕ ಮಣ್ಣಿನಿಂದ ಅವನು ಮನುಷ್ಯನನ್ನು ಸೃಷ್ಟಿಸಿದನು.
quran-reader:tafsirs
Mafunzo
Tafakari
55:15
وخلق الجان من مارج من نار ١٥
وَخَلَقَ ٱلْجَآنَّ مِن مَّارِجٍۢ مِّن نَّارٍۢ ١٥
وَخَلَقَ
ٱلۡجَآنَّ
مِن
مَّارِجٖ
مِّن
نَّارٖ
١٥
ಅವನು ಜಿನ್ನ್ಗಳನ್ನು ಅಗ್ನಿಯ ಹೊಗೆರಹಿತ ಜ್ವಾಲೆಯಿಂದ ಸೃಷ್ಟಿಸಿದನು.
quran-reader:tafsirs
Mafunzo
Tafakari
55:16
فباي الاء ربكما تكذبان ١٦
فَبِأَىِّ ءَالَآءِ رَبِّكُمَا تُكَذِّبَانِ ١٦
فَبِأَيِّ
ءَالَآءِ
رَبِّكُمَا
تُكَذِّبَانِ
١٦
ಮತ್ತೆ ನೀವೆರಡು ವಿಭಾಗದವರು ನಿಮ್ಮ ಪ್ರಭು ವಿನ ಯಾವ ಅನುಗ್ರಹಗಳನ್ನು ಸುಳ್ಳಾಗಿಸುತ್ತಿರುವಿರಿ?
quran-reader:tafsirs
Mafunzo
Tafakari
55:17
رب المشرقين ورب المغربين ١٧
رَبُّ ٱلْمَشْرِقَيْنِ وَرَبُّ ٱلْمَغْرِبَيْنِ ١٧
رَبُّ
ٱلۡمَشۡرِقَيۡنِ
وَرَبُّ
ٱلۡمَغۡرِبَيۡنِ
١٧
ಅವನು ಎರಡು ಪೂರ್ವಗಳ ಮತ್ತು ಎರಡು ಪಶ್ಚಿಮಗಳ ಪ್ರಭು
1
.
quran-reader:tafsirs
Mafunzo
Tafakari
55:18
فباي الاء ربكما تكذبان ١٨
فَبِأَىِّ ءَالَآءِ رَبِّكُمَا تُكَذِّبَانِ ١٨
فَبِأَيِّ
ءَالَآءِ
رَبِّكُمَا
تُكَذِّبَانِ
١٨
ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?
quran-reader:tafsirs
Mafunzo
Tafakari
55:1
الرحمان ١
ٱلرَّحْمَـٰنُ ١
ٱلرَّحۡمَٰنُ
١
ಪರಮ ಕಾರುಣಿಕನು.
quran-reader:tafsirs
Mafunzo
Tafakari