প্রবেশ কর
প্রবেশ কর
প্রবেশ কর
ভাষা নির্বাচন কর

An-Nur 24:55 وعد الله الذين امنوا منكم وعملوا الصالحات ليستخلفنهم في الارض كما استخلف الذين من قبلهم وليمكنن لهم دينهم الذي ارتضى لهم وليبدلنهم من بعد خوفهم امنا يعبدونني لا يشركون بي شييا ومن كفر بعد ذالك فاولايك هم الفاسقون ٥٥

পাতা ৩২২ · জুজ ১৮

وَعَدَ
اللّٰهُ
الَّذِیْنَ
اٰمَنُوْا
مِنْكُمْ
وَعَمِلُوا
الصّٰلِحٰتِ
لَیَسْتَخْلِفَنَّهُمْ
فِی
الْاَرْضِ
كَمَا
اسْتَخْلَفَ
الَّذِیْنَ
مِنْ
قَبْلِهِمْ ۪
وَلَیُمَكِّنَنَّ
لَهُمْ
دِیْنَهُمُ
الَّذِی
ارْتَضٰی
لَهُمْ
وَلَیُبَدِّلَنَّهُمْ
مِّنْ
بَعْدِ
خَوْفِهِمْ
اَمْنًا ؕ
یَعْبُدُوْنَنِیْ
لَا
یُشْرِكُوْنَ
بِیْ
شَیْـًٔا ؕ
وَمَنْ
كَفَرَ
بَعْدَ
ذٰلِكَ
فَاُولٰٓىِٕكَ
هُمُ
الْفٰسِقُوْنَ
۟
ನಿಮ್ಮ ಪೈಕಿ ಸತ್ಯವಿಶ್ವಾಸವಿರಿಸಿ ಸತ್ಕರ್ಮವೆಸಗಿದ ಜನರಿಗೆ ಅವರಿಗಿಂತ ಮುಂಚಿನವರಿಗೆ ಪ್ರಾತಿ ನಿಧ್ಯವನ್ನು ಕಲ್ಪಿಸಿದಂತೆಯೇ ಈ ಭೂಮಿಯಲ್ಲಿ ಅವರಿಗೂ ಪ್ರಾತಿನಿಧ್ಯ ಕಲ್ಪಿಸುತ್ತೇನೆಂದೂ ತಾನು ಅವರಿಗಾಗಿ ತೃಪ್ತಿಪಟ್ಟಿರುವ ಅವರ ಧರ್ಮವನ್ನು ಬಲಿಷ್ಟವಾಗಿ ಸ್ಥಾಪಿಸುತ್ತೇನೆಂದೂ ಅವರ ಭಯದ ನಂತರ ಶಾಂತಿಯನ್ನು ಮಾರ್ಪಡಿಸಿ ಬಿಡುತ್ತೇನೆಂದೂ ಅಲ್ಲಾಹನು ವಾಗ್ದಾನ ಮಾಡಿರುವನು. ಅವರು ನನ್ನನ್ನು ಮಾತ್ರ ಆರಾಧಿಸಲಿ ಮತ್ತು ನನ್ನೊಂದಿಗೆ ಯಾರನ್ನೂ ಸಹಭಾಗಿಗಳಾಗಿ ಮಾಡದಿರಲಿ, ಎಂಬ ಉದ್ದೇಶದಿಂದ ಹೀಗೆ ಮಾಡಲಾಗಿತ್ತು. ಆದರೆ ಈ ಅನುಗ್ರಹ ಲಭಿಸಿದ ಬಳಿಕ ಯಾರು ಕೃತಘ್ನರಾಗುವರೋ ಅವರೇ ಧರ್ಮಭ್ರಷ್ಟರು.
আরও পড়ুন

তাফসীর পড়ুন

Tafsir Ahsanul Bayaan

তোমাদের মধ্যে যারা বিশ্বাস করে ও সৎকাজ করে, আল্লাহ তাদেরকে এ প্রতিশ্রুতি দিয়েছেন যে, তিনি তাদেরকে পৃথিবীতে অবশ্যই প্রতিনিধিত্ব দান করবেন; যেমন তিনি প্রতিনিধিত্ব দান করেছিলেন তাদের পূর্ববর্তীদেরকে এবং তিনি অবশ্যই তাদের জন্য তাদের ধর্মকে -- যা তিনি তাদের জন্য মনোনীত করেছেন -- সুদৃঢ় করবেন এবং তাদের ভয়

…

তোমাদের মধ্যে যারা বিশ্বাস করে ও সৎকাজ করে, আল্লাহ তাদেরকে এ প্রতিশ্রুতি দিয়েছেন যে, তিনি তাদেরকে পৃথিবীতে অবশ্যই প্রতিনিধিত্ব দান করবেন; যেমন তিনি প্

…
দেখুন তাফসির

প্রাসঙ্গিকভাবে পড়ুন

৫১. ಅವರ ನಡುವೆ ತೀರ್ಪು ಕಲ್ಪಿಸಲು ಅವರನ್ನು ಅಲ್ಲಾಹು ಮತ್ತು ರಸೂಲರ ಕಡೆಗೆ ಕರೆಯಲಾದರೆ ಸತ್ಯವಿಶ್ವಾಸಿಗಳು ‘ನಾವು ಆಲಿಸಿದೆವು ಮತ್ತು ಅನುಸರಿಸಿದೆವು’ ಎಂದು ಹೇಳುವರು. ಅವರೇ ವಿಜಯಿಗಳು. ৫২. ಯಾರು, ಅಲ್ಲಾಹು ಮತ್ತು ಅವನ ದೂತರನ್ನು ಅನುಸರಿಸುತ್ತಾರೆ, ಅಲ್ಲಾಹನನ್ನು ಭಯಪಡು ತ್ತಾರೆ ಮತ್ತು ಅವನ ಆಜ್ಞೋಲ್ಲಂಘನೆಯಿಂದ ದೂರವಿರುತ್ತಾರೆ, ಅವರೇ ವಿಜಯಿಗಳು. ৫৩. (ಪೈಗಂಬರರೇ,) ತಾವು ಏನಾದರೂ ಅವರಿಗೆ ಅಪ್ಪಣೆ ಕೊಟ್ಟರೆ ನಾವು ಅದಕ್ಕಾಗಿ ಹೊರಟು ಬರು ವೆವು ಎಂದು ಕಪಟ ವಿಶ್ವಾಸಿಗಳು ಬಲವಾದ ಭಾಷೆಯಲ್ಲಿ ಅಲ್ಲಾಹನನ್ನು ಮುಂದಿರಿಸಿ, ಆಣೆ ಹಾಕುತ್ತಾರೆ. ಹೀಗೆ ಹೇಳಿರಿ; “ಆಣೆ ಹಾಕ ಬೇಡಿರಿ. ನಿಮ್ಮ ವಿಧೇಯತೆಯು ಗೊತ್ತಾದ ವಿಷಯ. ನಿಮ್ಮ ಕೃತ್ಯಗಳ ಬಗ್ಗೆ ಅಲ್ಲಾಹನು ಸೂಕ್ಷ್ಮ ಜ್ಞನಾಗಿದ್ದಾನೆ”. ৫৪. ಹೇಳಿರಿ, ಅಲ್ಲಾಹು ಮತ್ತು ದೂತರನ್ನು ಅನು ಸರಿಸಿರಿ. ಇನ್ನು ನೀವು ವಿಮುಖರಾದರೆ ದೂತ ರಿಗೆ ಹೊರಿಸಲಾದ ಕರ್ತವ್ಯಗಳಿಗೆ ಮಾತ್ರ ಅವರು ಜವಾಬ್ದಾರರು. ಆದರೆ ನಿಮ್ಮ ಮೇಲೆ ಹೊರಿಸಲಾದ ಕರ್ತವ್ಯಗಳಿಗೆ ನೀವೇ ಜವಾಬ್ದಾರರು. ನೀವು ದೂತರನ್ನು ಅನುಸರಿಸಿದರೆ ನೀವು ಸನ್ಮಾರ್ಗ ಹೊಂದುವಿರಿ. ಸುವ್ಯಕ್ತವಾಗಿ ಆದೇಶಗಳನ್ನು ತಲುಪಿಸಿಕೊಡುವುದೇ ದೂತರ ಹೊಣೆ. ৫৫. ನಿಮ್ಮ ಪೈಕಿ ಸತ್ಯವಿಶ್ವಾಸವಿರಿಸಿ ಸತ್ಕರ್ಮವೆಸಗಿದ ಜನರಿಗೆ ಅವರಿಗಿಂತ ಮುಂಚಿನವರಿಗೆ ಪ್ರಾತಿ ನಿಧ್ಯವನ್ನು ಕಲ್ಪಿಸಿದಂತೆಯೇ ಈ ಭೂಮಿಯಲ್ಲಿ ಅವರಿಗೂ ಪ್ರಾತಿನಿಧ್ಯ ಕಲ್ಪಿಸುತ್ತೇನೆಂದೂ ತಾನು ಅವರಿಗಾಗಿ ತೃಪ್ತಿಪಟ್ಟಿರುವ ಅವರ ಧರ್ಮವನ್ನು ಬಲಿಷ್ಟವಾಗಿ ಸ್ಥಾಪಿಸುತ್ತೇನೆಂದೂ ಅವರ ಭಯದ ನಂತರ ಶಾಂತಿಯನ್ನು ಮಾರ್ಪಡಿಸಿ ಬಿಡುತ್ತೇನೆಂದೂ ಅಲ್ಲಾಹನು ವಾಗ್ದಾನ ಮಾಡಿರುವನು. ಅವರು ನನ್ನನ್ನು ಮಾತ್ರ ಆರಾಧಿಸಲಿ ಮತ್ತು ನನ್ನೊಂದಿಗೆ ಯಾರನ್ನೂ ಸಹಭಾಗಿಗಳಾಗಿ ಮಾಡದಿರಲಿ, ಎಂಬ ಉದ್ದೇಶದಿಂದ ಹೀಗೆ ಮಾಡಲಾಗಿತ್ತು. ಆದರೆ ಈ ಅನುಗ್ರಹ ಲಭಿಸಿದ ಬಳಿಕ ಯಾರು ಕೃತಘ್ನರಾಗುವರೋ ಅವರೇ ಧರ್ಮಭ್ರಷ್ಟರು. ৫৬. ನಮಾಝನ್ನು ಸಂಸ್ಥಾಪಿಸಿರಿ, ಝಕಾತ್ ಕೊಡಿರಿ ಮತ್ತು ದೂತರನ್ನು ಅನುಸರಿಸಿರಿ. ನಿಮ್ಮ ಮೇಲೆ ದಯೆ ಇರುವುದು. ৫৭. ಸತ್ಯನಿಷೇಧಿಗಳು ಭೂಮಿಯಲ್ಲಿ ಅಲ್ಲಾಹನನ್ನು ಪರಾಜಿತಗೊಳಿಸಬಲ್ಲರೆಂದು ತಪ್ಪು ತಿಳಿಯ ಬೇಡಿ. ನರಕವೇ ಅವರ ನೆಲೆ ಮತ್ತು ಅದು ಅತ್ಯಂತ ಕೆಟ್ಟ ನೆಲೆಯಾಗಿದೆ.

- Kannada Translation

আরও পড়ুন

নোট এবং প্রতিফলন

এই পদটি সম্পর্কে আপনার কোনো টীকা বা ভাবনা নেই।

Notes placeholders

কুরআনের সাথে সংযুক্ত থাকুন ❤️

নিজেকে নতুন করে শুরু করতে, আত্ম-বিশ্লেষণ করতে এবং কুরআনের সাথে সংযুক্ত থাকতে কিছু সংক্ষিপ্ত ও অর্থপূর্ণ অনুস্মারক।

কুরআন পড়ুন, শুনুন, অনুসন্ধান করুন এবং চিন্তা করুন

Quran.com হল একটি বিশ্বস্ত প্ল্যাটফর্ম যা বিশ্বব্যাপী লক্ষ লক্ষ মানুষ বিভিন্ন ভাষায় কুরআন পড়তে, অনুসন্ধান করতে, শুনতে এবং তার উপর চিন্তাভাবনা করার জন্য ব্যবহার করে। এটি অনুবাদ, তাফসির, তেলাওয়াত, শব্দে শব্দ অনুবাদ এবং গভীর অধ্যয়নের জন্য সরঞ্জাম সরবরাহ করে, যা সকলের কাছে কুরআনকে সহজলভ্য করে তোলে।

সাদাকাহ জারিয়াহ হিসেবে, Quran.com মানুষকে কুরআনের সাথে গভীরভাবে সংযুক্ত হতে সাহায্য করার জন্য নিবেদিতপ্রাণ। Quran.Foundation দ্বারা সমর্থিত, একটি 501(c)(3) অলাভজনক সংস্থা, Quran.com সকলের জন্য একটি বিনামূল্যের এবং মূল্যবান সম্পদ হিসেবে বেড়ে চলেছে, আলহামদুলিল্লাহ.

নেভিগেট করুন
বাড়ি
কোরআন রেডিও
আবৃত্তিকারী
আমাদের সম্পর্কে
বিকাশকারীরা
পণ্য আপডেট
প্রতিক্রিয়া
সাহায্য
দান করুন
আমাদের প্রকল্পগুলি
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Quran.Foundation এর মালিকানাধীন, পরিচালিত, অথবা স্পন্সরকৃত অলাভজনক প্রকল্প।
জনপ্রিয় লিঙ্ক
কুরআন থেকে দোয়া
দিনের কুরআনের আয়াত
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
সাইটম্যাপগোপনীয়তাশর্তাবলী
© ২০২৬ Quran.com. সমস্ত অধিকার সংরক্ষিত
অবদান রাখুন