Iniciar sesión
Iniciar sesión
Iniciar sesión
Seleccionar idioma

An-Núr 24:16 ولولا اذ سمعتموه قلتم ما يكون لنا ان نتكلم بهاذا سبحانك هاذا بهتان عظيم ١٦

Página 351 · Juz 18

وَلَوۡلَآ
إِذۡ
سَمِعۡتُمُوهُ
قُلۡتُم
مَّا
يَكُونُ
لَنَآ
أَن
نَّتَكَلَّمَ
بِهَٰذَا
سُبۡحَٰنَكَ
هَٰذَا
بُهۡتَٰنٌ
عَظِيمٞ
١٦
ನೀವು ಅದನ್ನು ಕೇಳಿದಾಗ, “ನಾವು ಹೀಗೆ ಮಾತಾ ಡಿಕೊಳ್ಳುವುದು ನಮಗೆ ಭೂಷಣವಲ್ಲ. (ಓ ಅಲ್ಲಾಹ್) ನೀನು ಪರಮ ಪಾವನನು1. ಇದೊಂದು ಗಂಭೀರ ಅಪವಾದವಾಗಿದೆ” ಎಂದೇಕೆ ಹೇಳಲಿಲ್ಲ?
reading-goal:continue-reading

Leer q-and-a.tafsir

Ibn Kathir (Abridged)

Further Discipline

This is further discipline, in addition to the command to think well of people, i.e., if something unbefitting is mentioned about good people, then one should think well of them, and not feel towards them anything but good. Then if a person has any unsuitable thoughts about them, i

…

Further Discipline

This is further discipline, in addition to the command to think well of people, i.e., if something unbefitting is mentioned about go

…
Ver tafsirs

Leer related-content

11. ಈ ಸುಳ್ಳಾರೋಪವನ್ನು ತಂದವರು ನಿಮ್ಮಿಂದಲೇ ಇರುವ ಒಂದು ಸಂಘದವರು. (ಆಯಿಶಾರ ಕುಟುಂಬವೇ!) ಇದು ನಿಮ್ಮ ಪಾಲಿಗೆ ಕೆಟ್ಟದೆಂದು ಭಾವಿಸಬೇಡಿ. ಅಲ್ಲ, ಇದು ನಿಮಗೆ ಹಿತಕರವಾಗಿದೆ. ಅವರಲ್ಲಿ ಪ್ರತಿಯೊಬ್ಬನು ತಾನೆಸಗಿದ ತಪ್ಪಿಗೆ ಶಿಕ್ಷೆ ಅನುಭವಿಸುವನು. ಅವರಲ್ಲಿ ಇದರ ನಾಯಕತ್ವ ವಹಿಸಿಕೊಂಡವನಾರೋ, ಆತನಿಗೆ ಉಗ್ರ ಶಿಕ್ಷೆಯುಂಟು. 12. ನೀವು ಅದನ್ನು ಕೇಳಿದಾಗ ಸತ್ಯವಿಶ್ವಾಸಿ ಸ್ತ್ರೀ- ಪುರುಷರು ತಮ್ಮ ಬಗ್ಗೆ ಪರಸ್ಪರ ಸದ್ಭಾವನೆಯ ನ್ನೇಕೆ ಇರಿಸಲಿಲ್ಲ ಮತ್ತು ಇದು ಅಪ್ಪಟ ಸುಳ್ಳಾರೋಪವೆಂದು ಏಕೆ ಹೇಳಲಿಲ್ಲ . 13. ಅವರು (ಆರೋಪ ಹೊರಿಸಿದವರು) ನಾಲ್ಕು ಸಾಕ್ಷಿ ದಾರರನ್ನೇಕೆ ತರಲಿಲ್ಲ? ಆದರೆ ಅವರು ಸಾಕ್ಷಿಗಳನ್ನು ತಾರದಿರುವುದರಿಂದ ಅಲ್ಲಾಹನ ಬಳಿ ಅವರೇ ಸುಳ್ಳುಗಾರರು. 14. ಇಹಲೋಕ ಮತ್ತು ಪರಲೋಕದಲ್ಲಿ ನಿಮ್ಮ ಮೇಲೆ ಅಲ್ಲಾಹನ ಔದಾರ್ಯವೂ ಕೃಪೆಯೂ ಇಲ್ಲದಿರುತ್ತಿ ದ್ದರೆ, ನೀವು ಹರಿಯಬಿಟ್ಟ ಸುಳ್ಳು ವದಂತಿಯ ಫಲವಾಗಿ ಭಯಂಕರ ಶಿಕ್ಷೆ ನಿಮಗೆ ತಟ್ಟುತ್ತಿತ್ತು. 15. ನೀವದನ್ನು ನಾಲಗೆಯಿಂದ ನಾಲಗೆಗೆ ಸಾಗಿ ಸುತ್ತ ನಿಮಗೆ ಯಾವುದೇ ಅರಿವಿಲ್ಲದ ವಿಷಯ ವನ್ನು ನಿಮ್ಮ ಬಾಯಿಯಿಂದ ಹೇಳುತ್ತಿದ್ದಾಗ (ಶಿಕ್ಷೆ ಎರಗುತ್ತಿತ್ತು). ಅದನ್ನು ಒಂದು ಕ್ಷುಲ್ಲಕ ವಿಷಯವೆಂದು ನೀವು ಭಾವಿಸುತ್ತಿದ್ದೀರಿ. ಆದರೆ ಅದು ಅಲ್ಲಾಹನ ಬಳಿ ಅತ್ಯಂತ ಗಂಭೀರ ವಿಷಯವಾಗಿತ್ತು. 16. ನೀವು ಅದನ್ನು ಕೇಳಿದಾಗ, “ನಾವು ಹೀಗೆ ಮಾತಾ ಡಿಕೊಳ್ಳುವುದು ನಮಗೆ ಭೂಷಣವಲ್ಲ. (ಓ ಅಲ್ಲಾಹ್) ನೀನು ಪರಮ ಪಾವನನು. ಇದೊಂದು ಗಂಭೀರ ಅಪವಾದವಾಗಿದೆ” ಎಂದೇಕೆ ಹೇಳಲಿಲ್ಲ? 17. ನೀವು ಸತ್ಯವಿಶ್ವಾಸಿಗಳಾಗಿದ್ದರೆ ಇಂತಹ ಕೆಲಸ ಇನ್ನೆಂದೂ ಮಾಡಬೇಡಿರಿ ಎಂದು ಅಲ್ಲಾಹನು ನಿಮಗೆ ಉಪದೇಶ ಕೊಡುತ್ತಾನೆ. 18. ಅಲ್ಲಾಹು ನಿಮಗೆ ಆದೇಶಗಳನ್ನು ಸ್ಪಷ್ಟವಾಗಿ ವಿವರಿಸಿ ಕೊಡುತ್ತಾನೆ. ಅವನು ಸರ್ವಜ್ಞನೂ ಯುಕ್ತಿ ಪೂರ್ಣನು ಆಗಿರುತ್ತಾನೆ. 19. ಸತ್ಯವಿಶ್ವಾಸಿಗಳ ನಡುವೆ ಅಶ್ಲೀಲತೆ ಹರಡು ವುದನ್ನು ಇಷ್ಟಪಡುವವರಿಗೆ ಇಹಲೋಕದಲ್ಲೂ ಪರಲೋಕದಲ್ಲೂ ವೇದನಾಯುಕ್ತ ಶಿಕ್ಷೆಯುಂಟ. ಅಲ್ಲಾಹು ಬಲ್ಲವನು; ನೀವು ಬಲ್ಲವರಲ್ಲ. 20. ಅಲ್ಲಾಹನ ಔದಾರ್ಯ ಮತ್ತು ಅವನ ಕೃಪೆ ನಿಮ್ಮ ಮೇಲೆ ಇಲ್ಲದಿರುತ್ತಿದ್ದರೆ ಮತ್ತು ಅಲ್ಲಾಹನು ಮಹಾವತ್ಸಲನೂ ದಯಾನಿಧಿಯೂ ಅಗಿಲ್ಲದಿರುತ್ತಿದ್ದರೆ (ಅವನು ನಿಮಗೆ ಶಿಕ್ಷೆಯನ್ನು ತ್ವರಿತಗೊಳಿಸುತ್ತಿದ್ದನು.)

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir