Ingia
Ingia
Ingia
Chagua Lugha

An-Nisaa 4:130 وان يتفرقا يغن الله كلا من سعته وكان الله واسعا حكيما ١٣٠

Ukurasa 99 · Juzuu 5

وَإِن
يَتَفَرَّقَا
يُغۡنِ
ٱللَّهُ
كُلّٗا
مِّن
سَعَتِهِۦۚ
وَكَانَ
ٱللَّهُ
وَٰسِعًا
حَكِيمٗا
١٣٠
ಇನ್ನು ಅವರಿಬ್ಬರೂ ಬೇರ್ಪಡುವುದಾದರೆ, ಅಲ್ಲಾಹು ತನ್ನ ವಿಶಾಲ ಔದಾರ್ಯದಿಂದ ಅವರಿಬ್ಬರನ್ನೂ ಸ್ವಾಶ್ರಯಗೊಳಿಸುವನು1. ಅಲ್ಲಾಹನು ಪರಮ ವಿಶಾಲನೂ ಯುಕ್ತಿ ಪೂರ್ಣನೂ ಆಗಿರುತ್ತಾನೆ.
reading-goal:continue-reading

Soma q-and-a.tafsir

Ibn Kathir (Abridged)

The Ruling Concerning Desertion on the Part of the Husband

Allah states, and thus legislates accordingly, that sometimes, the man inclines away from his wife, sometimes towards her and sometimes he parts with her. In the first case, when the wife fears that her husband is steering away from her or de

…

The Ruling Concerning Desertion on the Part of the Husband

Allah states, and thus legislates accordingly, that sometimes, the man inclines away from hi

…
Tazama tafsirs

Soma related-content

127. ಮಹಿಳೆಯರ ವಿಷಯದಲ್ಲಿ ಅವರು ನಿಮ್ಮಲ್ಲಿ ವಿಧಿ ಕೇಳುತ್ತಾರೆ. ಹೇಳಿರಿ; ಅವರ (ಮಹಿಳೆಯರ) ಕಾರ್ಯದಲ್ಲಿ ಅಲ್ಲಾಹು ನಿಮಗೆ ತೀರ್ಪು ಕೊಡುತ್ತಾನೆ. ಈ ಗ್ರಂಥದಲ್ಲೂ ವಿಧಿ ನೀಡುತ್ತಾನೆ. ಅವರಿಗೆ ನಿರ್ಣಯಿತ ಹಕ್ಕನ್ನು ಕೊಡದೆ ನೀವು ವಿವಾಹ ಮಾಡಿಕೊಳ್ಳಲು ಇಚ್ಛಿಸುವ ಅನಾಥ ಸ್ತ್ರೀಯರು ಮತ್ತು ಬಲಹೀನರಾದ ಮಕ್ಕಳ ಸಂಬಂಧವಾಗಿಯೂ (ತೀರ್ಪು ಕೊಡುತ್ತಾನೆ). ಅನಾಥರೊಂದಿಗೆ ನ್ಯಾಯದಿಂದ ವರ್ತಿಸಬೇಕೆಂಬ ಆಜ್ಞೆಯನ್ನೂ (ನೀಡುತ್ತಿದ್ದಾನೆ). ನೀವು ಯಾವುದೇ ಒಳಿತು ಮಾಡುವುದಿದ್ದರೂ ಅಲ್ಲಾಹು ಅದನ್ನು ಚೆನ್ನಾಗಿ ಅರಿಯುವವನಾಗಿರುತ್ತಾನೆ. 128. ಓರ್ವ ಸ್ತ್ರೀಗೆ ತನ್ನ ಪತಿಯಿಂದ ವಿರಸ ಅಥವಾ ನಿರ್ಲಕ್ಷ್ಯದ ಭಯವಿದ್ದರೆ, ಅವರು (ಪತಿ ಮತ್ತು ಪತ್ನಿ) ಪರಸ್ಪರ ಸಂಧಾನ ಮಾಡಿಕೊಳ್ಳುವುದರಲ್ಲಿ ಅವರ ತಪ್ಪಿಲ್ಲ. ಸಂಧಾನವೇ ಉತ್ತಮ. ಲೋಭತನವು ಮನುಷ್ಯರ ಆತ್ಮದಲ್ಲಿ ಅಂಟಿಕೊಂಡಿದೆ. ನೀವು (ಸ್ತ್ರೀಯರೊಂದಿಗೆ) ಉತ್ತಮವಾಗಿ ವರ್ತಿಸಿದರೆ ಹಾಗೂ ಸೂಕ್ಷ್ಮತೆ ಪಾಲಿಸಿದರೆ ಖಂಡಿತವಾಗಿಯೂ ನೀವು ಮಾಡುತ್ತಿರುವುದರ ಬಗ್ಗೆ ಅಲ್ಲಾಹನು ಸೂಕ್ಷ್ಮವಾಗಿ ಅರಿಯುವವನೇ ಆಗಿರುತ್ತಾನೆ. 129. ನೀವು ಎಷ್ಟೇ ಆಗ್ರಹಿಸಿದರೂ ಪತ್ನಿಯರ ನಡುವೆ (ಪ್ರೀತಿಯಲ್ಲಿ) ಸಮಾನತೆ ಪಾಲಿಸಲು ನಿಮ್ಮಿಂದ ಸಾಧ್ಯವಾಗದು. ಆದ್ದರಿಂದ ನೀವು ಒಬ್ಬಳ ಕಡೆ ಪೂರ್ಣ ವಾಲಿಕೊಂಡು ಇನ್ನೊಬ್ಬಳನ್ನು ತ್ರಿಶಂಕು ಸ್ಥಿತಿಯಲ್ಲಿರುವಂತೆ ಉಪೇಕ್ಷಿಸದಿರಿ. ನೀವು (ಪತ್ನಿಯರ ನಡುವೆ ನ್ಯಾಯಪಾಲನೆ ಯಿಂದ) ಸುಧಾರಿಸಿಕೊಂಡರೆ, ಮತ್ತು ಸೂಕ್ಷ್ಮತೆ ಪಾಲಿಸಿದರೆ ಅಲ್ಲಾಹು ಕ್ಷಮಿಸುವವನೂ ದಯಾನಿಧಿಯೂ ಆಗಿರುತ್ತಾನೆ . 130. ಇನ್ನು ಅವರಿಬ್ಬರೂ ಬೇರ್ಪಡುವುದಾದರೆ, ಅಲ್ಲಾಹು ತನ್ನ ವಿಶಾಲ ಔದಾರ್ಯದಿಂದ ಅವರಿಬ್ಬರನ್ನೂ ಸ್ವಾಶ್ರಯಗೊಳಿಸುವನು. ಅಲ್ಲಾಹನು ಪರಮ ವಿಶಾಲನೂ ಯುಕ್ತಿ ಪೂರ್ಣನೂ ಆಗಿರುತ್ತಾನೆ.

- Kannada Translation

reading-goal:continue-reading

Maelezo na Tafakari

reflection-not-available

Notes placeholders

Endelea Kuungana na Qur'ani ❤️

Vikumbusho vifupi vyenye maana vinavyoweka upya maisha yako, kukusaidia kutafakari na kuendelea kushikamana na Qur'ani.

Soma, Sikiliza, Tafuta, na Tafakari Qur'ani

Quran.com ni jukwaa linaloaminika na linalotumiwa na mamilioni duniani kote kusoma, kutafuta, kusikiliza na kutafakari kuhusu Qur'ani katika lugha tofauti. Inatoa huduma za tarjuma, tafsiri, vikariri, tarjuma ya neno kwa neno, na zana za ufahamu wa kina, kuifanya Qur'ani ipatikane na kila mtu.

Kama mbinu ya Sadaqah Jariyah, Quran.com imejitolea kusaidia watu kuunganishwa kwa kina na Qur'ani. Ikiungwa mkono na Quran.Foundation , shirika lisilo la faida la 501(c)(3), Quran.com inaendelea kukua kama rasilimali ya bila malipo na yenye thamani kwa wote, Alhamdulillah.

Chunguza
Nyumbani
Redio ya Qur'ani
Wasomaji
Kutuhusu
Watengenezaji
Sasisho za Bidhaa
Maoni
Msaada
Changia
Miradi Yetu
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Miradi isiyo ya faida inayomilikiwa, kusimamiwa, au kufadhiliwa na Quran.Foundation
Viungo Maarufu
Dua kutoka Quran
Aya ya Quran ya Siku
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
Ramani ya tovutiFaraghaSheria na Masharti
© 2026 Quran.com. Haki Zote Zimehifadhiwa
Changia