Ingia
Ingia
Ingia
Chagua Lugha

An-Nisaa 4:107 ولا تجادل عن الذين يختانون انفسهم ان الله لا يحب من كان خوانا اثيما ١٠٧

Ukurasa 96 · Juzuu 5

وَلَا
تُجَٰدِلۡ
عَنِ
ٱلَّذِينَ
يَخۡتَانُونَ
أَنفُسَهُمۡۚ
إِنَّ
ٱللَّهَ
لَا
يُحِبُّ
مَن
كَانَ
خَوَّانًا
أَثِيمٗا
١٠٧
ಆತ್ಮವಂಚನೆ ಮಾಡುವವರ ಪರವಾಗಿ ನೀವು ವಾದಿಸಬೇಡಿರಿ. ವಿಶ್ವಾಸ ಘಾತಕನೂ, ಘೋರ ಅಪರಾಧಿಯೂ ಆದವನನ್ನು ಅಲ್ಲಾಹು ಖಂಡಿತ ಮೆಚ್ಚುವುದಿಲ್ಲ.
reading-goal:continue-reading

Soma q-and-a.tafsir

Ibn Kathir (Abridged)

The Necessity of Referring to What Allah has Revealed for Judgement

Allah says to His Messenger, Muhammad ﷺ,

إِنَّآ أَنزَلْنَا إِلَيْكَ الْكِتَبَ بِالْحَقِّ

(Surely, We have sent down to you the Book in truth) meaning, it truly came from Allah and its narrations and commandments are true. Allah then sa

…

The Necessity of Referring to What Allah has Revealed for Judgement

Allah says to His Messenger, Muhammad ﷺ,

إِنَّآ أَنزَلْنَا إِلَيْكَ الْكِتَبَ بِالْح

…
Tazama tafsirs

Soma related-content

105. (ಓ ಪೈಗಂಬರರೇ,) ಅಲ್ಲಾಹು ನಿಮಗೆ ತೋರಿಸಿ ಕೊಟ್ಟ ಪ್ರಕಾರ ಜನರ ನಡುವೆ ತೀರ್ಪು ನೀಡಲಿಕ್ಕಾಗಿ ನಾವು ನಿಮ್ಮ ಮೇಲೆ ಈ ಗ್ರಂಥ ವನ್ನು ಸತ್ಯ ಸಹಿತ ಅವತೀರ್ಣಗೊಳಿಸಿದ್ದೇವೆ. ನೀವು ವಂಚಕರ ಪರವಾಗಿ ವಾದಿಸುವವರಾ ಗಬಾರದು. 106. ಪಾಪ ವಿಮೋಚನೆಗಾಗಿ ಅಲ್ಲಾಹನನ್ನು ಪ್ರಾರ್ಥಿಸಿರಿ. ಅವನು ಅತ್ಯಂತ ಕ್ಷಮಾಶೀಲನೂ, ಪರಮ ದಯಾಳುವೂ ಆಗಿರುವನು. 107. ಆತ್ಮವಂಚನೆ ಮಾಡುವವರ ಪರವಾಗಿ ನೀವು ವಾದಿಸಬೇಡಿರಿ. ವಿಶ್ವಾಸ ಘಾತಕನೂ, ಘೋರ ಅಪರಾಧಿಯೂ ಆದವನನ್ನು ಅಲ್ಲಾಹು ಖಂಡಿತ ಮೆಚ್ಚುವುದಿಲ್ಲ. 108. ಅವರು ಜನರಿಂದ (ನಾಚಿಕೆಯಿಂದ) ಮರೆ ಮಾಚುತ್ತಾರೆ. ಆದರೆ ಅಲ್ಲಾಹುವಿನಿಂದ ಮರೆ ಮಾಚುತ್ತಿಲ್ಲ. ಅಲ್ಲಾಹನಾದರೋ ಅವನು ತೃಪ್ತಿಪಡದ ಗೂಢಾಲೋಚನೆಯಲ್ಲಿ ಅವರು ತೊಡಗಿರುವಾಗ ಅವರ ಸಂಗಡ ಇರುತ್ತಾನೆ. ಅವರ ಎಲ್ಲ ಕೃತ್ಯಗಳ ಬಗ್ಗೆ ಅಲ್ಲಾಹನು ಪರಿಪೂರ್ಣವಾಗಿ ಅರಿಯುವವನಾಗಿರುತ್ತಾನೆ. 109. (ಓ ಜನರೇ!) ನೀವು ಇಹಲೋಕ ಜೀವನದಲ್ಲಿ ಅವರಿಗಾಗಿ (ಈ ಅಪರಾಧಿಗಳ ಪರವಾಗಿ) ವಾದಿಸಿದಿರಿ. ಆದರೆ ಪರಲೋಕದಲ್ಲಿ ಅವರ ಪರವಾಗಿ ಅಲ್ಲಾಹನೊಂದಿಗೆ ವಾದಿಸುವವರು ಯಾರಿದ್ದಾರೆ ? ಅವರ ಕಾರ್ಯ ವಹಿಸಿಕೊಳ್ಳಲು ಯಾರಾದರೂ ಇರುತ್ತಾರೆಯೇ? 110. ಯಾವನಾದರೂ ಒಂದು ಸಣ್ಣ ಅಪರಾಧ ಮಾಡಿದರೆ ಅಥವಾ ದೊಡ್ಡ ಅಪರಾಧ ಮಾಡಿ ತನ್ನನ್ನೇ ತಾನು ಅಕ್ರಮಿಸಿಕೊಂಡಿದ್ದರೆ ಆಮೇಲೆ ಅಲ್ಲಾಹನಲ್ಲಿ ಪಾಪ ಮುಕ್ತಿಗೆ ಬೇಡಿದರೆ ಅಲ್ಲಾಹು ಕ್ಷಮಾದಾನಿಯೂ ಕರುಣಾನಿಧಿಯೂ ಆಗಿರುವುದನ್ನು ಅವನು ಕಾಣುವನು. 111. ಯಾವನು ಯಾವುದಾದರೂ ಪಾಪ ಮಾಡು ತ್ತಾನೋ ಖಂಡಿತವಾಗಿಯೂ ಅವನು ತನ್ನ ಸ್ವಂತಕ್ಕೆ ಅನ್ಯಾಯವೆಸಗುತ್ತಾನೆ. ಅಲ್ಲಾಹನು ಎಲ್ಲ ತಿಳಿಯುವವನೂ ಪರಮ ಯುಕ್ತಿಗಾರನೂ ಆಗಿರುವನು. 112. ಯಾವನಾದರೂ ಒಂದು ಸಣ್ಣ ತಪ್ಪು ಅಥವಾ ದೊಡ್ಡ ಅಪರಾಧ ಎಸಗಿ ಅದನ್ನು ಓರ್ವ ನಿರಪರಾಧಿಯ ಮೇಲೆ ಹೊರಿಸಿದರೆ ಖಂಡಿತವಾಗಿಯೂ ಆತ ಒಂದು ಘೋರ ಸುಳ್ಳಾರೋಪವನ್ನೂ ಪ್ರತ್ಯಕ್ಷ ಪಾಪವನ್ನೂ ಹೊತ್ತುಕೊಂಡನು.

- Kannada Translation

reading-goal:continue-reading

Maelezo na Tafakari

reflection-not-available

Notes placeholders

Endelea Kuungana na Qur'ani ❤️

Vikumbusho vifupi vyenye maana vinavyoweka upya maisha yako, kukusaidia kutafakari na kuendelea kushikamana na Qur'ani.

Soma, Sikiliza, Tafuta, na Tafakari Qur'ani

Quran.com ni jukwaa linaloaminika na linalotumiwa na mamilioni duniani kote kusoma, kutafuta, kusikiliza na kutafakari kuhusu Qur'ani katika lugha tofauti. Inatoa huduma za tarjuma, tafsiri, vikariri, tarjuma ya neno kwa neno, na zana za ufahamu wa kina, kuifanya Qur'ani ipatikane na kila mtu.

Kama mbinu ya Sadaqah Jariyah, Quran.com imejitolea kusaidia watu kuunganishwa kwa kina na Qur'ani. Ikiungwa mkono na Quran.Foundation , shirika lisilo la faida la 501(c)(3), Quran.com inaendelea kukua kama rasilimali ya bila malipo na yenye thamani kwa wote, Alhamdulillah.

Chunguza
Nyumbani
Redio ya Qur'ani
Wasomaji
Kutuhusu
Watengenezaji
Sasisho za Bidhaa
Maoni
Msaada
Changia
Miradi Yetu
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Miradi isiyo ya faida inayomilikiwa, kusimamiwa, au kufadhiliwa na Quran.Foundation
Viungo Maarufu
Dua kutoka Quran
Aya ya Quran ya Siku
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
Ramani ya tovutiFaraghaSheria na Masharti
© 2026 Quran.com. Haki Zote Zimehifadhiwa
Changia