Ingia
Ingia
Ingia
Chagua Lugha

An-Nahl 16:82 فان تولوا فانما عليك البلاغ المبين ٨٢

Ukurasa 276 · Juzuu 14

فَإِن
تَوَلَّوۡاْ
فَإِنَّمَا
عَلَيۡكَ
ٱلۡبَلَٰغُ
ٱلۡمُبِينُ
٨٢
ಇನ್ನೂ ಅವರು ವಿಮುಖರಾಗುತ್ತಾರಾದರೆ, (ಓ ಪೈಗಂಬರರೇ,) ಸಂದೇಶವನ್ನು ಸುವ್ಯಕ್ತವಾಗಿ ತಲುಪಿಸುವುದಷ್ಟೇ ನಿಮ್ಮ ಹೊಣೆಯಾಗಿರುತ್ತದೆ.
reading-goal:continue-reading

Soma q-and-a.tafsir

Ibn Kathir (Abridged)

Homes, Furnishings and Clothing are also Blessings from Allah

Allah mentions His great blessings for His servant in that He has given them homes to dwell in and protect themselves with, in which they find all kinds of benefits. He has also given them homes from the hides of cattle, i.e., leather, whi

…

Homes, Furnishings and Clothing are also Blessings from Allah

Allah mentions His great blessings for His servant in that He has given them homes to dwe

…
Tazama tafsirs

Soma related-content

77. ಭೂಮಿ-ಆಕಾಶಗಳ ಅದೃಶ್ಯ ಜ್ಞಾನ ಅಲ್ಲಾಹನಿಗೆ ಮಾತ್ರವಿದೆ. ಪ್ರಳಯದ ಸಂಭವವು ರೆಪ್ಪೆ ಬಡಿ ಯುವಷ್ಟು ಅಥವಾ ಅದಕ್ಕಿಂತಲೂ ಸುಲಭವಿದೆ. ನಿಜವಾಗಿಯೂ ಅಲ್ಲಾಹನು ಎಲ್ಲ ವಸ್ತುವಿನ ಮೇಲೆ ಪರಮ ಸಮರ್ಥನು. 78. ನೀವು ಏನೂ ಅರಿಯದ ಸ್ಥಿತಿಯಲ್ಲಿ ಅಲ್ಲಾಹು ನಿಮ್ಮನ್ನು ನಿಮ್ಮ ತಾಯಂದಿರ ಹೊಟ್ಟೆಗಳಿಂದ ಹೊರತಂದನು. ಅವನು ನಿಮಗೆ ಶ್ರವಣ ಶಕ್ತಿಯನ್ನೂ ದೃಷ್ಟಿಗಳನ್ನೂ ಹೃದಯಗಳನ್ನೂ ನೀಡಿ ದನು. ನೀವು ಕೃತಜ್ಞತೆಯುಳ್ಳವರಾಗಲು. 79. ಬಾನಿನ ಅಂತರಿಕ್ಷದಲ್ಲಿ ನಿಯಂತ್ರಣಕ್ಕೊಳಗಾಗಿರುವ ಹಾರುವ ಹಕ್ಕಿಗಳ ಕಡೆಗೆ ಅವರು ನೋಡಲಿಲ್ಲವೇ? ಅವುಗಳನ್ನು ಅಲ್ಲಾಹನ ಹೊರತು ಇನ್ನಾರೂ ಹವೆಯಲ್ಲಿ ಹಿಡಿದಿರಿಸುವುದಿಲ್ಲ. ಸತ್ಯ ವಿಶ್ವಾಸವಿರಿಸುವವರಿಗೆ ಇದರಲ್ಲಿ ನಿದರ್ಶನ ಗಳಿವೆ. 80. ಅಲ್ಲಾಹನು ನಿಮಗಾಗಿ ನಿಮ್ಮ ಮನೆಗಳನ್ನು ವಿಶ್ರಾಂತಿಯ ತಾಣವನ್ನಾಗಿ ಮಾಡಿದನು. ಪ್ರಾಣಿಗಳ ಚರ್ಮದಿಂದ ನಿಮಗಾಗಿ ಮನೆಗಳ ನ್ನು ಮಾಡಿದನು. ನೀವು ಪ್ರಯಾಣ ಮಾಡುವ ದಿನ ಮತ್ತು ತಂಗುವ ದಿನ ಅವುಗಳನ್ನು ಅನಾ ಯಾಸ ಬಳಸುತ್ತೀರಿ. ಅಲ್ಲಾಹನು ಅವುಗಳತು ಪ್ಪಳ, ಉಣ್ಣೆ ಮತ್ತು ರೋಮಗಳಿಂದ ಉಪಕರಣ ಗಳನ್ನೂ ಒಂದು ನಿರ್ದಿಷ್ಟ ಅವಧಿಯವರೆಗೆ ನಿಮ್ಮ ಉಪಯೋಗಕ್ಕೆ ಬರುವಂತಹ ವಸ್ತು ಗಳನ್ನೂ ಸೃಷ್ಟಿಸಿದನು. 81. ಅಲ್ಲಾಹನು ತಾನು ಸೃಷ್ಟಿಸಿದ ವಸ್ತುಗಳಿಂದ ನಿಮಗಾಗಿ ನೆರಳಿನ ವ್ಯವಸ್ಥೆ ಮಾಡಿದನು. ಪರ್ವತ ಗಳಲ್ಲಿ ನಿಮಗಾಗಿ ಅಭಯ ಕೇಂದ್ರಗಳನ್ನು ಮಾಡಿದನು. ನಿಮಗೆ ಉಷ್ಣದಿಂದ ರಕ್ಷಿಸತಕ್ಕ ಉಡುಪನ್ನೂ ಪರಸ್ಪರರೊಳಗಿನ ಆಕ್ರಮಣದಲ್ಲಿ ನಿಮಗೆ ರಕ್ಷಣೆ ನೀಡುವಂತಹ ಕವಚಗಳನ್ನೂ ದಯಪಾಲಿಸಿದನು. ಹೀಗೆ ಅವನು ನಿಮ್ಮ ಮೇಲೆ ತನ್ನ ಅನುಗ್ರಹವನ್ನು ಪೂರ್ತಿಗೊಳಿಸುತ್ತಾನೆ. ನೀವು (ಅವನಿಗೆ) ವಿಧೇಯರಾಗಲೆಂದು. 82. ಇನ್ನೂ ಅವರು ವಿಮುಖರಾಗುತ್ತಾರಾದರೆ, (ಓ ಪೈಗಂಬರರೇ,) ಸಂದೇಶವನ್ನು ಸುವ್ಯಕ್ತವಾಗಿ ತಲುಪಿಸುವುದಷ್ಟೇ ನಿಮ್ಮ ಹೊಣೆಯಾಗಿರುತ್ತದೆ. 83. ಅವರು ಅಲ್ಲಾಹನ ಅನುಗ್ರಹವನ್ನು ಅರಿಯುತ್ತಾರೆ; ಅನಂತರ ಅದನ್ನು ನಿರಾಕರಿಸುತ್ತಾರೆ. ಅವರಲ್ಲಿ ಹೆಚ್ಚಿನವರು ಕೃತಘ್ನರಾಗಿದ್ದಾರೆ.

- Kannada Translation

reading-goal:continue-reading

Maelezo na Tafakari

reflection-not-available

Notes placeholders

Endelea Kuungana na Qur'ani ❤️

Vikumbusho vifupi vyenye maana vinavyoweka upya maisha yako, kukusaidia kutafakari na kuendelea kushikamana na Qur'ani.

Soma, Sikiliza, Tafuta, na Tafakari Qur'ani

Quran.com ni jukwaa linaloaminika na linalotumiwa na mamilioni duniani kote kusoma, kutafuta, kusikiliza na kutafakari kuhusu Qur'ani katika lugha tofauti. Inatoa huduma za tarjuma, tafsiri, vikariri, tarjuma ya neno kwa neno, na zana za ufahamu wa kina, kuifanya Qur'ani ipatikane na kila mtu.

Kama mbinu ya Sadaqah Jariyah, Quran.com imejitolea kusaidia watu kuunganishwa kwa kina na Qur'ani. Ikiungwa mkono na Quran.Foundation , shirika lisilo la faida la 501(c)(3), Quran.com inaendelea kukua kama rasilimali ya bila malipo na yenye thamani kwa wote, Alhamdulillah.

Chunguza
Nyumbani
Redio ya Qur'ani
Wasomaji
Kutuhusu
Watengenezaji
Sasisho za Bidhaa
Maoni
Msaada
Changia
Miradi Yetu
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Miradi isiyo ya faida inayomilikiwa, kusimamiwa, au kufadhiliwa na Quran.Foundation
Viungo Maarufu
Dua kutoka Quran
Aya ya Quran ya Siku
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
Ramani ya tovutiFaraghaSheria na Masharti
© 2026 Quran.com. Haki Zote Zimehifadhiwa
Changia