Ingia
Ingia
Ingia
Chagua Lugha

An-Nahl 16:8 والخيل والبغال والحمير لتركبوها وزينة ويخلق ما لا تعلمون ٨

Ukurasa 268 · Juzuu 14

وَٱلۡخَيۡلَ
وَٱلۡبِغَالَ
وَٱلۡحَمِيرَ
لِتَرۡكَبُوهَا
وَزِينَةٗۚ
وَيَخۡلُقُ
مَا
لَا
تَعۡلَمُونَ
٨
ಅವನು ಕುದುರೆಗಳನ್ನೂ ಹೇಸರಕತ್ತೆಗಳನ್ನೂ ಕತ್ತೆಗಳನ್ನೂ ನಿಮ್ಮ ಸವಾರಿಗಾಗಿಯೂ (ನಿಮಗೆ ವಾಹನವಾಗಿ ಬಳಸಲು) ಸೊಗಸಿಗಾಗಿಯೂ ಸೃಷ್ಟಿಸಿದನು. ನಿಮಗೆ ತಿಳಿಯದ ಅನೇಕ (ಅದ್ಭುತ) ವಸ್ತುಗಳನ್ನು ಅವನು ಸೃಷ್ಟಿಸುತ್ತಾನೆ.
Endelea Kusoma

Soma Tafsir

Ibn Kathir (Abridged)

This refers to another category of animals that Allah has created as a blessing for His servants; horses, mules and donkeys, all of which He made for riding and adornment.

This is the main purpose for which these animals were created. It was reported in the Two Sahihs that Jabir bin `Abdullah said: "

…

This refers to another category of animals that Allah has created as a blessing for His servants; horses, mules and donkeys, all of which He made for

…
Tazama Tafsir

Soma katika Muktadha

1. ಅಲ್ಲಾಹನ ಆಜ್ಞೆ ಬಂದು ಬಿಟ್ಟಿತು. ಇನ್ನು ಅದನ್ನು ಅವಸರಪಡಿಸಬೇಡಿರಿ. ಅವರು (ಅಲ್ಲಾಹನಿಗೆ ಇತರರನ್ನು) ಪಾಲು ಸೇರಿಸುವುದರಿಂದ ಅಲ್ಲಾಹು ಪರಿಶುದ್ಧನು. ಮಹೋನ್ನತನು. 2. ಅವನು ತನ್ನ ದಾಸರ ಪೈಕಿ ತಾನಿಚ್ಛಿಸಿದವರ ಮೇಲೆ ತನ್ನ ಅನುಜ್ಞೆಯಿಂದ ದಿವ್ಯಸಂದೇಶದೊಂದಿಗೆ ದೇವಚರರನ್ನು ಅವತೀರ್ಣಗೊಳಿಸುತ್ತಾನೆ. ‘ನನ್ನ ಹೊರತು ಯಾರೂ ಆರಾಧ್ಯನಿಲ್ಲ. ಆದುದರಿಂದ ನೀವು ನನ್ನನ್ನು ಭಯಪಡಿರಿ ಎಂದು ಜನರನ್ನು ಎಚ್ಚರಿಸಿರಿ’ ಎಂದು. 3. ಅವನು ಆಕಾಶಗಳನ್ನೂ ಭೂಮಿಯನ್ನೂ ಸತ್ಯ ಪೂರ್ಣವಾಗಿ ಸೃಷ್ಟಿಸಿರುತ್ತಾನೆ. ಇವರು ಮಾಡುವ ದೇವ ಸಹಭಾಗಿತ್ವ ಕಲ್ಪನೆಗಿಂತ ಅವನು ಮಹೋನ್ನತನು. 4. ಅವನು ಮಾನವನನ್ನು ಒಂದು ವೀರ್ಯಾಣುವಿನಿಂದ ಸೃಷ್ಟಿಸಿದನು. ಅದೇ ಮಾನವ ಪ್ರತ್ಯಕ್ಷ ಜಗಳಗಂಟನಾಗಿ ಮಾರ್ಪಟ್ಟನು. 5. ಅವನು ಆಡು, ದನ, ಒಂಟೆಗಳನ್ನು ನಿಮಗಾಗಿ ಸೃಷ್ಟಿಸಿದನು. ಅವುಗಳಲ್ಲಿ ನಿಮಗೆ ಬೆಚ್ಚನೆಯ ಉಣ್ಣೆಗಳೂ ಇತರ ಪ್ರಯೋಜನಗಳೂ ಇವೆ. ಅವುಗಳಿಂದಲೇ ನೀವು ತಿನ್ನುತ್ತೀರಿ. 6. ನೀವು ಸಂಜೆ ಅವುಗಳನ್ನು ಹಟ್ಟಿಗೆ ಮರಳಿ ತರುವಾಗಲೂ ಮುಂಜಾನೆ ಮೇವಿಗೆ ಬಿಡುವಾಗಲೂ ನಿಮಗೆ ಅವುಗಳಲ್ಲಿ ಸೊಬಗಿದೆ. 7. ದೈಹಿಕ ಕ್ಲೇಷವಿಲ್ಲದೆ ನಿಮಗೆ ತಲುಪಲಾಗದಂತಹ ಸ್ಥಳಗಳಿಗೆ ಅವು ನಿಮ್ಮ ಹೊರೆಯನ್ನು ಹೊತ್ತು ಕೊಂಡು ಹೋಗುತ್ತವೆ. ವಾಸ್ತವದಲ್ಲಿ ನಿಮ್ಮ ಪ್ರಭು ಮಹಾವತ್ಸಲನೂ ದಯಾನಿಧಿಯೂ ಆಗಿರುತ್ತಾನೆ. 8. ಅವನು ಕುದುರೆಗಳನ್ನೂ ಹೇಸರಕತ್ತೆಗಳನ್ನೂ ಕತ್ತೆಗಳನ್ನೂ ನಿಮ್ಮ ಸವಾರಿಗಾಗಿಯೂ (ನಿಮಗೆ ವಾಹನವಾಗಿ ಬಳಸಲು) ಸೊಗಸಿಗಾಗಿಯೂ ಸೃಷ್ಟಿಸಿದನು. ನಿಮಗೆ ತಿಳಿಯದ ಅನೇಕ (ಅದ್ಭುತ) ವಸ್ತುಗಳನ್ನು ಅವನು ಸೃಷ್ಟಿಸುತ್ತಾನೆ. 9. ಅಡ್ಡ ಮಾರ್ಗಗಳೂ ಇರುವಾಗ ನೇರ ಮಾರ್ಗವನ್ನು ತೋರಿಸುವ ಹೊಣೆ ಅಲ್ಲಾಹನ ಮೇಲೆಯೇ ಇದೆ. ಅವನು ಇಚ್ಛಿಸುತ್ತಿದ್ದರೆ ನಿಮ್ಮೆಲ್ಲರನ್ನೂ ನೇರದಾರಿಗೆ ಸೇರಿಸುತ್ತಿದ್ದನು.

- Kannada Translation

Endelea Kusoma

Maelezo na Tafakari

Huna maelezo au tafakari yoyote kuhusu aya hii.

Notes placeholders

Endelea Kuungana na Qur'ani ❤️

Vikumbusho vifupi vyenye maana vinavyoweka upya maisha yako, kukusaidia kutafakari na kuendelea kushikamana na Qur'ani.

Soma, Sikiliza, Tafuta, na Tafakari Qur'ani

Quran.com ni jukwaa linaloaminika na linalotumiwa na mamilioni duniani kote kusoma, kutafuta, kusikiliza na kutafakari kuhusu Qur'ani katika lugha tofauti. Inatoa huduma za tarjuma, tafsiri, vikariri, tarjuma ya neno kwa neno, na zana za ufahamu wa kina, kuifanya Qur'ani ipatikane na kila mtu.

Kama mbinu ya Sadaqah Jariyah, Quran.com imejitolea kusaidia watu kuunganishwa kwa kina na Qur'ani. Ikiungwa mkono na Quran.Foundation , shirika lisilo la faida la 501(c)(3), Quran.com inaendelea kukua kama rasilimali ya bila malipo na yenye thamani kwa wote, Alhamdulillah.

Chunguza
Nyumbani
Redio ya Qur'ani
Wasomaji
Kutuhusu
Watengenezaji
Sasisho za Bidhaa
Maoni
Msaada
Changia
Miradi Yetu
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Miradi isiyo ya faida inayomilikiwa, kusimamiwa, au kufadhiliwa na Quran.Foundation
Viungo Maarufu
Dua kutoka Quran
Aya ya Quran ya Siku
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
Ramani ya tovutiFaraghaSheria na Masharti
© 2026 Quran.com. Haki Zote Zimehifadhiwa
Changia